Baarisu Baarisu Lyrics

ಬಾರಿಸು ಬಾರಿಸು Lyrics

in Maneye Manthralaya

in ಮನೆಯೇ ಮಂತ್ರಾಲಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರಿಸು.. ಬಾರಿಸು.. ಬಾರಿಸು... ಬಾರಿಸು..
 
ಬಾರಿಸು.. ಬಾರಿಸು.. ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು
ಹೇಗಾದರೂ ಬಾರಿಸೂ..
 
ಎರಡೂ ಕೈಗಳಲೀ ಇದ ಬಾರಿಸೂ
(ದಿನದಿನ ತತ ದಿನದಿನ)
ನಿನ್ನ ಶಕ್ತಿಯನು ಬಾ ತೋರಿಸೂ 
(ದಿನದಿನ ತತ ದಿನದಿನ)
ಶ್ರುತಿಯ ಸೇರಿಸುತಾ ಬಾಯಾಡಿಸು 
(ವ್ಯಾಯಾಯ್ ಯ್ ಯ್ ಯ್ )
ಕುಣಿವ ಕಾಲುಗಳ ನೀ ಪ್ರಿತಿಸು
ಅಕ್ಕಾ ಪಕ್ಕಾ ಜನರು ಉಂಟು
ಸೊಂಟ ಮುರಿವಾ ಚಾನ್ಸೂ ಉಂಟು
ಅಕ್ಕಾ ಪಕ್ಕಾ ಜನರು ಉಂಟು ( ಹೇ.. )
ಸೊಂಟ ಮುರಿವಾ ಚಾನ್ಸೂ ಉಂಟು
ಸೊಂಟಾ ಹೋಗಿ ತುಂಟನೇ ಆಗು
ಅಂತೂ ಇಂತೂ ಕುಣಿಯಲೇಬೇಕು
 
|| ಬಾರಿಸು.. ಬಾರಿಸು.. ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು
ಹೇಗಾದರೂ ಬಾರಿಸು…..||
 
ಇಂಥಾ ಆಸೆಗಳು ನಿನಗೇಕಮ್ಮಾ
(ಉಮಮ್ ಇಷ್ಟ ನನಗಿಷ್ಟ )
ಕಾಲು ಉಳುಕಿದರೇ ಗತಿಯೇನಮ್ಮಾ
(ಆ... ಸೇವೇ ನೀ ಮಾಡೂ )
ನೀನು ಮಲಗಿದರೆ
ಜೊತೆಯಾರಮ್ಮಾ (ಇಲ್ಲವೇ..ಏ.. ನೀ ಇಲ್ಲವೇ )
ಮಂಚ ಒಂದೇ ಇದೆ ಗೊತ್ತೇನಮ್ಮಾ
(ಅದಕ್ಕೇ.. ಈ ಆಸೆ )
ನನ್ನ ನಿನ್ನ ಜೀವ ಒಂದೇ
ಹಾಗೆ ನಮ್ಮಾ ಮಂಚ ಒಂದೇ
ನನ್ನ ನಿನ್ನ ಜೀವ ಒಂದೇ
ಹಾಗೆ ನಮ್ಮಾ ಮಂಚ ಒಂದೇ
ನಿನ್ನಾ ಕೆಣಕಿ ಬದುಕೋರುಂಟೆ
ಕುಣಿಯೇ ಬಾರೇ ಬಳಿಗೆ ತಮಟೆ
 
|| ಬಾರಿಸು.. ಬಾರಿಸು..
ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು…||

ಬಾರಿಸು.. ಬಾರಿಸು.. ಬಾರಿಸು... ಬಾರಿಸು..
 
ಬಾರಿಸು.. ಬಾರಿಸು.. ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು
ಹೇಗಾದರೂ ಬಾರಿಸೂ..
 
ಎರಡೂ ಕೈಗಳಲೀ ಇದ ಬಾರಿಸೂ
(ದಿನದಿನ ತತ ದಿನದಿನ)
ನಿನ್ನ ಶಕ್ತಿಯನು ಬಾ ತೋರಿಸೂ 
(ದಿನದಿನ ತತ ದಿನದಿನ)
ಶ್ರುತಿಯ ಸೇರಿಸುತಾ ಬಾಯಾಡಿಸು 
(ವ್ಯಾಯಾಯ್ ಯ್ ಯ್ ಯ್ )
ಕುಣಿವ ಕಾಲುಗಳ ನೀ ಪ್ರಿತಿಸು
ಅಕ್ಕಾ ಪಕ್ಕಾ ಜನರು ಉಂಟು
ಸೊಂಟ ಮುರಿವಾ ಚಾನ್ಸೂ ಉಂಟು
ಅಕ್ಕಾ ಪಕ್ಕಾ ಜನರು ಉಂಟು ( ಹೇ.. )
ಸೊಂಟ ಮುರಿವಾ ಚಾನ್ಸೂ ಉಂಟು
ಸೊಂಟಾ ಹೋಗಿ ತುಂಟನೇ ಆಗು
ಅಂತೂ ಇಂತೂ ಕುಣಿಯಲೇಬೇಕು
 
|| ಬಾರಿಸು.. ಬಾರಿಸು.. ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು
ಹೇಗಾದರೂ ಬಾರಿಸು…..||
 
ಇಂಥಾ ಆಸೆಗಳು ನಿನಗೇಕಮ್ಮಾ
(ಉಮಮ್ ಇಷ್ಟ ನನಗಿಷ್ಟ )
ಕಾಲು ಉಳುಕಿದರೇ ಗತಿಯೇನಮ್ಮಾ
(ಆ... ಸೇವೇ ನೀ ಮಾಡೂ )
ನೀನು ಮಲಗಿದರೆ
ಜೊತೆಯಾರಮ್ಮಾ (ಇಲ್ಲವೇ..ಏ.. ನೀ ಇಲ್ಲವೇ )
ಮಂಚ ಒಂದೇ ಇದೆ ಗೊತ್ತೇನಮ್ಮಾ
(ಅದಕ್ಕೇ.. ಈ ಆಸೆ )
ನನ್ನ ನಿನ್ನ ಜೀವ ಒಂದೇ
ಹಾಗೆ ನಮ್ಮಾ ಮಂಚ ಒಂದೇ
ನನ್ನ ನಿನ್ನ ಜೀವ ಒಂದೇ
ಹಾಗೆ ನಮ್ಮಾ ಮಂಚ ಒಂದೇ
ನಿನ್ನಾ ಕೆಣಕಿ ಬದುಕೋರುಂಟೆ
ಕುಣಿಯೇ ಬಾರೇ ಬಳಿಗೆ ತಮಟೆ
 
|| ಬಾರಿಸು.. ಬಾರಿಸು..
ಬಾರಿಸು... ಬಾರಿಸು..
ಇದನು ಬಾರಿಸು ಅದನು ಬಾರಿಸು
ಹೀಗೇ ಬಾರಿಸು ಹಾಗೇ ಬಾರಿಸು…||

Baarisu Baarisu song lyrics from Kannada Movie Maneye Manthralaya starring Ananthnag, Bharathi, Jai Jagadish, Lyrics penned by Chi Udayashankar Sung by S Janaki, Ramesh, Music Composed by M Ranga Rao, film is Directed by Bhargava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ