Swagatha Suswagatha Lyrics

ಸ್ವಾಗತ ಸುಸ್ವಾಗತ Lyrics

in Maneli Ili Beedeeli Huli

in ಮನೇಲಿ ಇಲಿ ಬೀದೀಲಿ ಹುಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ವಾಗತ ಸುಸ್ವಾಗತ ಸ್ವಾಗತ ಸುಸ್ವಾಗತ  
ರಾಜ ಮಹಾರಾಜ ಬಾರಾ ನನ್ನ ರಾಜ
ಒಲವ ದೊರೆಯೆ ಚೆಲುವ ಖನಿಯೆ ಸ್ವಾಗತ
ಈ ನಿನ್ನ ದಾಸಿ ತಂದಂತ ಸೇವೆ ಕೈಗೊಳ್ಳೊ ಇನ್ನು ಪ್ರಿಯತಮ
ರಾಜ ಮಹಾರಾಜ ಬಾರಾ ನನ್ನ ರಾಜ
 
ಹಾಲಲೆ ನಿನಗೆ ಅಭಿಷೇಕ ನೇಯ್ವೆ
ಹೃದಯವ ನಿನ್ನ ಪಾದದೆ ಇಡುವೆ
ಪ್ರೇಮದ ಹೂವ ಅರ್ಚನೆಗೈವೆ
ಹಗಲು ಇರುಳು ನಿನ್ನನೆ ನೆನೆವೆ
ಉಸಿರಲಿ ಉಸಿರನು ಬೆರೆಸುತ ಬಾರಾ
ಮರೆಯದ ಒಲವಿನ ನಗೆ ಸುಮ ತಾರ
ಪ್ರೇಮಲೋಕದಲ್ಲಿ ವಿಹರಿಸೆನ್ನ ಜೊತೆ
ಪ್ರೀತಿರಾಗದಲ್ಲಿ ಹಾಡು ನಮ್ಮ ಕಥೆ
ರಾಜ ಮಹಾರಾಜ ಬಾರಾ ನನ್ನ ರಾಜ
 
ಏಳು ಸ್ವರದಲಿ ಮೀಟು ಹೊಸದೊಂದು
ಪ್ರೇಮ ರಸಕಾವ್ಯವ
ನೀನೆ ಮುನ್ನುಡಿಯು ನೀನೆ ಹಿನ್ನುಡಿಯು
ಶೃಂಗಾರಕ್ಕೆ
ಪ್ರೇಮವೆ ಜೀವನ
ಸತಿಪತಿಶೃತಿಲಯ ಬೆರೆತರೆ ಸಿಹಿಸಿಹಿ
ರಾಜ ಮಹಾರಾಜ ಬಾರಾ ನನ್ನ ರಾಜ
 
ನಮ್ಮ ಪ್ರೀತಿಯ ದೋಣಿ ಸಾಗಲಿ ಪ್ರೇಮ ತೀರಕೆ ಸೇರಲಿ
ನನ್ನ ನಿನ್ನಯ ಜೋಡಿ ಎಂದಿಗು ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ

-
ಸ್ವಾಗತ ಸುಸ್ವಾಗತ ಸ್ವಾಗತ ಸುಸ್ವಾಗತ  
ರಾಜ ಮಹಾರಾಜ ಬಾರಾ ನನ್ನ ರಾಜ
ಒಲವ ದೊರೆಯೆ ಚೆಲುವ ಖನಿಯೆ ಸ್ವಾಗತ
ಈ ನಿನ್ನ ದಾಸಿ ತಂದಂತ ಸೇವೆ ಕೈಗೊಳ್ಳೊ ಇನ್ನು ಪ್ರಿಯತಮ
ರಾಜ ಮಹಾರಾಜ ಬಾರಾ ನನ್ನ ರಾಜ
 
ಹಾಲಲೆ ನಿನಗೆ ಅಭಿಷೇಕ ನೇಯ್ವೆ
ಹೃದಯವ ನಿನ್ನ ಪಾದದೆ ಇಡುವೆ
ಪ್ರೇಮದ ಹೂವ ಅರ್ಚನೆಗೈವೆ
ಹಗಲು ಇರುಳು ನಿನ್ನನೆ ನೆನೆವೆ
ಉಸಿರಲಿ ಉಸಿರನು ಬೆರೆಸುತ ಬಾರಾ
ಮರೆಯದ ಒಲವಿನ ನಗೆ ಸುಮ ತಾರ
ಪ್ರೇಮಲೋಕದಲ್ಲಿ ವಿಹರಿಸೆನ್ನ ಜೊತೆ
ಪ್ರೀತಿರಾಗದಲ್ಲಿ ಹಾಡು ನಮ್ಮ ಕಥೆ
ರಾಜ ಮಹಾರಾಜ ಬಾರಾ ನನ್ನ ರಾಜ
 
ಏಳು ಸ್ವರದಲಿ ಮೀಟು ಹೊಸದೊಂದು
ಪ್ರೇಮ ರಸಕಾವ್ಯವ
ನೀನೆ ಮುನ್ನುಡಿಯು ನೀನೆ ಹಿನ್ನುಡಿಯು
ಶೃಂಗಾರಕ್ಕೆ
ಪ್ರೇಮವೆ ಜೀವನ
ಸತಿಪತಿಶೃತಿಲಯ ಬೆರೆತರೆ ಸಿಹಿಸಿಹಿ
ರಾಜ ಮಹಾರಾಜ ಬಾರಾ ನನ್ನ ರಾಜ
 
ನಮ್ಮ ಪ್ರೀತಿಯ ದೋಣಿ ಸಾಗಲಿ ಪ್ರೇಮ ತೀರಕೆ ಸೇರಲಿ
ನನ್ನ ನಿನ್ನಯ ಜೋಡಿ ಎಂದಿಗು ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ ಹೀಗೆ ಸುಖದಲಿ ಬಾಳಲಿ
ಹೀಗೆ ಸುಖದಲಿ ಬಾಳಲಿ

Swagatha Suswagatha song lyrics from Kannada Movie Maneli Ili Beedeeli Huli starring Ananthnag, Shashikumar, Mahalakshmi, Lyrics penned by R N Jayagopal Sung by Manjula Gururaj, Music Composed by Shankar-Ganesh, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ