Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾತ್ರಿ ತಂಪು ಹೊತ್ತಲ್ಲಿ ಏನಾಯ್ತೊ ಈ ಮೈಯ್ಯಲ್ಲಿ
ಬೆಂಕಿ ಕೆಂಡ ಆಯ್ತಿಲ್ಲಿ ನಾ ತಾಳೆ ನೀ ನೋಡಿಲ್ಲಿ
ಹೀಗೇಕೆ ಆಯ್ತೊ ಅಮ್ಮಮ್ಮ ತಣ್ಣೀರು ಆವಿ ಆಯ್ತಮ್ಮ
ಬಾರೊ ಬಾರೊ ಈ ಬೇಗೆ ತೀರೊ
 
ರಾತ್ರಿ ತಂಪು ಹೊತ್ತಲಿ ಏನೇನೊ ಹೊಸ ಮತ್ತಿಲ್ಲಿ
ನೋಡ್ತಾ ನೋಡ್ತಾ ಏರಿಳಿತ ನೂರಾಸೆ ಈ ನನ್ನಲ್ಲಿ
ಜೋರಾಗಿ ಅಪ್ಪು ನೀ ನನ್ನ ಹಿಂಡೋಕೆ ಒಪ್ಪು ನಾ ನಿನ್ನನ್ನ
ಚೆಂದ ಚೆಂದ ಈ ಆಟ ಚೆಂದ
 
ನಾಜೂಕು ನನ್ನ ಸೊಂಟ ಜೋಪಾನ ಮೆಲ್ಗೊ ತುಂಟ
ಏಯ್‌ ತೋಳೊ ಬಾಳೆದಿಂಡು ಹಿಡಿಯಂತು ನನ್ನ ಕಂಡು
ನಿನ್ನಾಟ ಈ ಚೆಲ್ಲಾಟ ಅಬ್ಬಬ್ಬ ಈ ಪುಂಡಾಟ
ಕೊಟ್ಟಂತ ಮುತ್ತು ಸವಿಜೇನಂಗಿತ್ತು ನಿನ್ನೊಳಗೆ ನಾನು ಸೇರೋದೆ
 
||ರಾತ್ರಿ ತಂಪು ಹೊತ್ತಲ್ಲಿ ಏನಾಯ್ತೊ ಈ ಮೈಯ್ಯಲ್ಲಿ
ನೋಡ್ತಾ ನೋಡ್ತಾ ಏರಿಳಿತ ನೂರಾಸೆ ಈ ನನ್ನಲ್ಲಿ
ಹೀಗೇಕೆ ಆಯ್ತೊ ಅಮ್ಮಮ್ಮ ತಣ್ಣೀರು ಆವಿ ಆಯ್ತಮ್ಮ
ಬಾರೊ ಬಾರೊ ಈ ಬೇಗೆ ತೀರೊ||
||ರಾತ್ರಿ ತಂಪು ಹೊತ್ತಲಿ ಏನೇನೊ ಹೊಸ ಮತ್ತಿಲ್ಲಿ||
ರಾತ್ರಿ ತಂಪು ಹೊತ್ತಲ್ಲಿ
 
ಏಯ್‌ ಎ ಒನ್‌ ಈಗ ಮೂಡು ಶಿವರಾತ್ರಿ ಇಂದು ನೋಡು
ಪೂಜೆ ಬೇಗ ಮಾಡು ಕೇಳ್ಬೇಡ ನನ್ನ ಪಾಡು
ಕಣ್ಣಲ್ಲಿ ನನ್ನ ನೀ ಕೊಂದೆ
ಹಣ್ಣಂಗೆ ನನ್ನ ನೀ ತಿಂದೆ
ಚಳಿಯೆಲ್ಲ ಹೋಯ್ತು ಕಾಮಾಗ್ನಿ ಬಂತು
ನಿನ್ನೊಳಗೆ ನಾನು ಸೇರೋದೆ
 
||ರಾತ್ರಿ ತಂಪು ಹೊತ್ತಲಿ ಏನೇನೊ ಹೊಸ ಮತ್ತಿಲ್ಲಿ
ಬೆಂಕಿ ಕೆಂಡ ಆಯ್ತಿಲ್ಲಿ ನಾ ತಾಳೆ ನೀ ನೋಡಿಲ್ಲಿ
ಜೋರಾಗಿ ಅಪ್ಪು ನೀ ನನ್ನ ಹಿಂಡೋಕೆ ಒಪ್ಪು ನಾ ನಿನ್ನನ್ನ
ತಣ್ಣೀರು ಆವಿ ಆಯ್ತಮ್ಮ
ಚೆಂದ ಚೆಂದ ಈ ಆಟ ಚೆಂದ||

Raathri Thampu song lyrics from Kannada Movie Maneli Ili Beedeeli Huli starring Ananthnag, Shashikumar, Mahalakshmi, Lyrics penned by R N Jayagopal Sung by Manu, Manjula Gururaj, Music Composed by Shankar-Ganesh, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ