Modala Raathri Idu Mareyada Raathri Lyrics

ಮೊದಲ ರಾತ್ರಿ ಇದು ಮರೆಯದ ರಾತ್ರಿ Lyrics

in Maneli Ili Beedeeli Huli

in ಮನೇಲಿ ಇಲಿ ಬೀದೀಲಿ ಹುಲಿ

LYRIC

Song Details Page after Lyrice

-
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧುಚಂದ್ರದ ಸವಿಗನಸಿನ ಸಂಗಮ ರಾತ್ರಿ
ಬಾಳಪಯಣ ಜೊತೆಸೇರಿ ಸಾಗುವ ರಾತ್ರಿ
 
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧುಚಂದ್ರದ ಸವಿಗನಸಿನ ಸಂಗಮ ರಾತ್ರಿ
ಮಧುಮಗಳು ತನುಮನವ ಅರ್ಪಿಸೊ ರಾತ್ರಿ
 
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
 
ಏಳು ಎದ್ದೇಳು ಮೇಲೇಳು ಚಿನ್ನ
ನಾನು ನೀನು ಸರಿಸಮಾನ ಕೇಳು ಇನ್ನ
ತಾಳು ನೀ ತಾಳು ಸ್ವಲ್ಪ ನೀ ತಾಳು ಇನ್ನ
ಮೈಯೆಲ್ಲ ನೋಯುತಿದೆ ಕೇಳು ಚೆನ್ನ
ಬಾ ಬಾ ಬಾ ಬಾ ಎಲ್ಲಿ ನೋವು ಎಲ್ಲಿ
 
ಡಾರ್ಲಿಂಗ್‌ ಓ ಡಾರ್ಲಿಂಗ್‌
ಹನಿಮೂನಿಗೆ ಬಂದಾಗಲೆ ಸೊಂಟ ರಿಪೇರಿ ಆಯ್ತೇನ್ರಿ
ಹನಿಮೂನಿಗೆ ಬಂದಾಗಲೆ ಸೊಂಟ ರಿಪೇರಿ ಆಯ್ತೇನ್ರಿ
ಗಾಡಿ ಪಂಚರ್‌ ಹಾಕೊದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೇನ್ರಿ
ಗಾಡಿ ಪಂಚರ್‌ ಹಾಕೊದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೇನ್ರಿ
ರೀ ರೀ ರಾಮರಾಮ ರಿ ರೀ ರಾಮರಾಮ
 
ಸ್ಟಾಪ್‌ ನಿಂತ್ಕ ಕೂತ್ಕೊ ಅಪ್ಕೊ ಬಿದ್ಕೊ
ಹಂಗೆ
ಸೂತ್ರದ ದಾರ ನಾ ಎಳೆದಾಗ ಬೊಂಬೆ ಹಾಗೆ ನೀ ಕುಣಿಬೇಕು
ನಾನು ಪುಂಗಿ ಊದಿದಾಗ ನೀ ಎಡೆಯ ಎತ್ತಿ ಆಡಬೇಕು
ಗೊತ್ತಾಯ್ತ
ಬೇಗ ಬಾರೆ ಇಲ್ಲಿ ನನ್‌ ಮನಸ್ಸು ಕದ್ದ ಕಳ್ಳಿ
ಏನು ಗೊತ್ತಿಲ್ದಂಗೆ ನಟನ ಮಾಡೊ ಮಳ್ಳಿ
ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಆತರ ಏಕೆ ಹಿಂಗೆ ನಾ ಆಗಿದಿಲ್ಲ ಮಾಯ
ಆತರ ಏಕೆ ಹಿಂಗೆ ನಾ ಆಗಿದಿಲ್ಲ ಮಾಯ

-
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧುಚಂದ್ರದ ಸವಿಗನಸಿನ ಸಂಗಮ ರಾತ್ರಿ
ಬಾಳಪಯಣ ಜೊತೆಸೇರಿ ಸಾಗುವ ರಾತ್ರಿ
 
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮಧುಚಂದ್ರದ ಸವಿಗನಸಿನ ಸಂಗಮ ರಾತ್ರಿ
ಮಧುಮಗಳು ತನುಮನವ ಅರ್ಪಿಸೊ ರಾತ್ರಿ
 
ಮೊದಲ ರಾತ್ರಿ ಇದು ಮರೆಯದ ರಾತ್ರಿ
ಮೊದಲ ರಾತ್ರಿ ಇದು ಮರೆಯದ ರಾತ್ರಿ
 
ಏಳು ಎದ್ದೇಳು ಮೇಲೇಳು ಚಿನ್ನ
ನಾನು ನೀನು ಸರಿಸಮಾನ ಕೇಳು ಇನ್ನ
ತಾಳು ನೀ ತಾಳು ಸ್ವಲ್ಪ ನೀ ತಾಳು ಇನ್ನ
ಮೈಯೆಲ್ಲ ನೋಯುತಿದೆ ಕೇಳು ಚೆನ್ನ
ಬಾ ಬಾ ಬಾ ಬಾ ಎಲ್ಲಿ ನೋವು ಎಲ್ಲಿ
 
ಡಾರ್ಲಿಂಗ್‌ ಓ ಡಾರ್ಲಿಂಗ್‌
ಹನಿಮೂನಿಗೆ ಬಂದಾಗಲೆ ಸೊಂಟ ರಿಪೇರಿ ಆಯ್ತೇನ್ರಿ
ಹನಿಮೂನಿಗೆ ಬಂದಾಗಲೆ ಸೊಂಟ ರಿಪೇರಿ ಆಯ್ತೇನ್ರಿ
ಗಾಡಿ ಪಂಚರ್‌ ಹಾಕೊದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೇನ್ರಿ
ಗಾಡಿ ಪಂಚರ್‌ ಹಾಕೊದ್ರಲ್ಲಿ ಬಾಡಿ ಬೆಂಡಾಗ್ ಹೋಯ್ತೇನ್ರಿ
ರೀ ರೀ ರಾಮರಾಮ ರಿ ರೀ ರಾಮರಾಮ
 
ಸ್ಟಾಪ್‌ ನಿಂತ್ಕ ಕೂತ್ಕೊ ಅಪ್ಕೊ ಬಿದ್ಕೊ
ಹಂಗೆ
ಸೂತ್ರದ ದಾರ ನಾ ಎಳೆದಾಗ ಬೊಂಬೆ ಹಾಗೆ ನೀ ಕುಣಿಬೇಕು
ನಾನು ಪುಂಗಿ ಊದಿದಾಗ ನೀ ಎಡೆಯ ಎತ್ತಿ ಆಡಬೇಕು
ಗೊತ್ತಾಯ್ತ
ಬೇಗ ಬಾರೆ ಇಲ್ಲಿ ನನ್‌ ಮನಸ್ಸು ಕದ್ದ ಕಳ್ಳಿ
ಏನು ಗೊತ್ತಿಲ್ದಂಗೆ ನಟನ ಮಾಡೊ ಮಳ್ಳಿ
ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಬೇಡ ಬೇಡ ರಾಯ ನೀ ಮಾಡಬೇಡ ಗಾಯ
ಆತರ ಏಕೆ ಹಿಂಗೆ ನಾ ಆಗಿದಿಲ್ಲ ಮಾಯ
ಆತರ ಏಕೆ ಹಿಂಗೆ ನಾ ಆಗಿದಿಲ್ಲ ಮಾಯ

Modala Raathri Idu Mareyada Raathri song lyrics from Kannada Movie Maneli Ili Beedeeli Huli starring Ananthnag, Shashikumar, Mahalakshmi, Lyrics penned by R N Jayagopal Sung by Manu, Manjula Gururaj, Music Composed by Shankar-Ganesh, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ