Naa Yaaru Lyrics

ನಾ ಯಾರು Lyrics

in Maneli Ili Beedeeli Huli

in ಮನೇಲಿ ಇಲಿ ಬೀದೀಲಿ ಹುಲಿ

LYRIC

-
ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಖುಷಿ ನನಗೆ
ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
 
ಹೆಜ್ಜೆಗು ಹೆಜ್ಜೆ ಮೋಜು ನಾ ಡಿಸ್ಕೊ ಮಾಡುವಾಗ
ಸಪ್ಪೆಯು ಕುದುರೆಯ ಜೂಜು ಈ ಡ್ಯಾನ್ಸಲಿ ತುಂಬಿದೆ ವೇಗ
ಲಂಡನ್‌ ಪ್ಯಾರಿಸ್‌ ನಂಗೆಲ್ಲ ಒಂದೆ ನಿಲ್ಲೊರಿಲ್ಲ ನನ್ನಾಟದ ಮುಂದೆ
ಆಟಕೆ ಬೇಕು ಜೋಡಿ ಜೊತೆಯಾಗಲು ಬಾ ಬಾ ಓಡಿ
ಮೈಮರೆಸುವ ನೂತನ ಮೋಡಿ
ಬೇಕಾದರೆ ಬಾ ಜೊತೆನೀಡಿ ಗೆಳತಿ
 
|| ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಖುಷಿ ನನಗೆ||
 
||ನಾ ಯಾರೊ ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು||
 
ಜೀವನ ಸಾವಿರ ರಂಗು ಈ ಯೌವ್ವನ ಆಡೊವಾಗ
ಕಣ್ಣಲಿ ಕನಸ್ಸಿನ ಗುಂಗು ಮೈಯಿದು ತೂಗಿರುವಾಗ
ಪ್ರೇಮ ಬಂದ್ರೆ ಮೊದಲೆಲ್ಲ ಚೆಂದ
ಮದುವೆಯಾದ್ರೆ ಅವ ಇಂಗು ತಿಂದ
ದೂರದೆ ಹೊಡೆದರೆ ಸೈಟು ನಿ ಹಿಡಿದಿರೊ ದಾರಿ ರೈಟು
ತಾಳಿ ಕಟ್ಟಿದ ನೈಟು ಪ್ರಾರಂಭ ಮುಗಿಯದ ಫೈಟು
ಗೆಳೆಯ
 
||ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಬ್ರೇಕ್‌ ಖುಷಿ ನನಗೆ||
 
||ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು||
 

-
ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಖುಷಿ ನನಗೆ
ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
 
ಹೆಜ್ಜೆಗು ಹೆಜ್ಜೆ ಮೋಜು ನಾ ಡಿಸ್ಕೊ ಮಾಡುವಾಗ
ಸಪ್ಪೆಯು ಕುದುರೆಯ ಜೂಜು ಈ ಡ್ಯಾನ್ಸಲಿ ತುಂಬಿದೆ ವೇಗ
ಲಂಡನ್‌ ಪ್ಯಾರಿಸ್‌ ನಂಗೆಲ್ಲ ಒಂದೆ ನಿಲ್ಲೊರಿಲ್ಲ ನನ್ನಾಟದ ಮುಂದೆ
ಆಟಕೆ ಬೇಕು ಜೋಡಿ ಜೊತೆಯಾಗಲು ಬಾ ಬಾ ಓಡಿ
ಮೈಮರೆಸುವ ನೂತನ ಮೋಡಿ
ಬೇಕಾದರೆ ಬಾ ಜೊತೆನೀಡಿ ಗೆಳತಿ
 
|| ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಖುಷಿ ನನಗೆ||
 
||ನಾ ಯಾರೊ ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು||
 
ಜೀವನ ಸಾವಿರ ರಂಗು ಈ ಯೌವ್ವನ ಆಡೊವಾಗ
ಕಣ್ಣಲಿ ಕನಸ್ಸಿನ ಗುಂಗು ಮೈಯಿದು ತೂಗಿರುವಾಗ
ಪ್ರೇಮ ಬಂದ್ರೆ ಮೊದಲೆಲ್ಲ ಚೆಂದ
ಮದುವೆಯಾದ್ರೆ ಅವ ಇಂಗು ತಿಂದ
ದೂರದೆ ಹೊಡೆದರೆ ಸೈಟು ನಿ ಹಿಡಿದಿರೊ ದಾರಿ ರೈಟು
ತಾಳಿ ಕಟ್ಟಿದ ನೈಟು ಪ್ರಾರಂಭ ಮುಗಿಯದ ಫೈಟು
ಗೆಳೆಯ
 
||ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು
ರಾಜ್ಯ ಆಳಲಿ ನಾನು ಚಾಲೆಂಜ್‌ ಮಾಡುವಿರೇನು
ಶೇಕ್‌ ಜೊತೆಜೊತೆಗೆ ಬ್ರೇಕ್‌ ಬ್ರೇಕ್‌ ಖುಷಿ ನನಗೆ||
 
||ನಾ ಯಾರು ಗೊತ್ತೇನೊ ಮೈಕಲ್‌ ಜಾಕ್ಸನ್ನು
ಹಾಗಂತ ಹೇಳ್ತಾರೆ ನೋಡ್ದೋರು ನನ್ನನ್ನು||
 

Naa Yaaru song lyrics from Kannada Movie Maneli Ili Beedeeli Huli starring Ananthnag, Shashikumar, Mahalakshmi, Lyrics penned by R N Jayagopal Sung by Manu, Music Composed by Shankar-Ganesh, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ