ಗಂಡು : ಹ್ಹಾಂ.. ಏ ಹುಡುಗಿ ಅಲ್ಲೇ ನಿಲ್ಲು
ಈ ಕಣ್ಣೇ ಕಾಮನ ಬಿಲ್ಲು
ಬಿಡಲೇನೆ ಪ್ರೇಮದ ಬಾಣ ಈಗ
ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನೀನಾಗ ಕಾಣುವೆ ಒಳ್ಳೆ ಯೋಗ
ಓ ಭಾಮಾ ಸತ್ಯಭಾಮ
ಓ ಭಾಮಾ ಸತ್ಯಭಾಮ
ಹೆಣ್ಣು : ಹೇ.. ನೀ ಎಸೆದ ಪ್ರೇಮದ ಬಾಣ
ನನ್ನೆದೆಗೆ ನಾಟಿತು ಜಾಣ
ನನಗೀಗ ನಿನ್ನದೇ ಧ್ಯಾನ ಧ್ಯಾನ
ಬಿಡಲಾರೆ ಇನ್ನು ನಿನ್ನ
ಬಿಡಬೇಡ ನೀನು ನನ್ನ
ಒಂದಾಗಿ ಸೇರಿ ನಲಿಯೋಣ
ಓ ಜಾಣ ಮುದ್ದು ಜಾಣ
ಓ ಜಾಣ ಮುದ್ದು ಜಾಣ
ಗಂಡು : ನೀನೊಂದು ದಂತದ ಬೊಂಬೆ
ಮೈ ಬಣ್ಣ ಚಿನ್ನದ ನಿಂಬೆ
ನನಗಾಗೆ ಹುಟ್ಟಿದ ಭೂಲೋಕ ರಂಭೆ
ಹೆಣ್ಣು : ಆಆಆ .. ನೀ ನನ್ನ ಲೈಫಲಿ ಹೀರೊ
ನಿನ್ನಂಥ ಸುಂದರ ಯಾರೊ
ನೀನಿಲ್ಲವಾದರೆ ನನ ಬಾಳೆ ಝೀರೊ
ಗಂಡು : ಹ್ಹಾಂ .. ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬಾ ಬೇಗ ನನ್ನ ಮುದ್ದು ಭಾಮ
ಓ ಭಾಮಾ (ಆ) ಸತ್ಯಭಾಮ (ಆಆ)
ಓ ಭಾಮಾ (ಆಆ ) ಸತ್ಯಭಾಮ.. ಆ
|| ಹೆಣ್ಣು : ಏ ಹುಡುಗ ಅಲ್ಲೆ ನಿಲ್ಲು (ಅಹ್)
ಈ ಕಣ್ಣೇ ಕಾಮನ ಬಿಲ್ಲು(ಅಹ್)
ಬಿಡಲೇನು ಪ್ರೇಮದ ಬಾಣ ಈಗ
ಗಂಡು : ಅಹಹ್.. ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನೀನಾಗ ಕಾಣುವೆ ಒಳ್ಳೆ ಯೋಗ
ಏ ಭಾಮಾ (ಆ) ಸತ್ಯಭಾಮ (ಆ)
ಹೆಣ್ಣು : ಓ ಜಾಣ (ಆ) ನನ್ನ ಜಾಣ….||
ಹೆಣ್ಣು: ನೆರಳಂತೆ ಏತಕೆ ಬರುವೆ
ಕೈಯನ್ನು ಏತಕೆ ಹಿಡಿವೆ
ನುಡಿಗೊಮ್ಮೆ ಏತಕೆ ಹೀಗೇಕೆ ನಗುವೆ
ಗಂಡು : ಆಆಆ... ಕಣ್ಣಲ್ಲೆ ನನ್ನನು ಸೆಳೆದೆ
ನಿನ್ನಂದ ನೋಡಿ ನಾ ಕುಣಿದೆ
ನಿನ್ನನು ಸೇರೆ ನಾ ಇಲ್ಲೋಡಿ ಬಂದೆ
ಹೆಣ್ಣು: ಮದುವೇನೆ ಬೇಡವೆಂದೆ
ಗಂಡನ್ನೇ ನೋಡೆನೆಂದೆ
ಮದುವೇನೆ ಬೇಡವೆಂದೆ
ಗಂಡನ್ನೇ ನೋಡೆನೆಂದೆ
ನಿನ ಕಂಡು ನಾ ಸೋತು ಹೋದೆ
ಓ ಜಾಣ (ಹೊಯ್ ಹೊಯ್ ಹೋಹೊಯ್ )
ನನ್ನ ಜಾಣ (ಅಹ್ಹಹ್ಹ ಹ್ಹ )
ಓ ಜಾಣ (ಆ ) ನನ್ನ ಜಾಣ
|| ಗಂಡು : ಆಹಾ.. ಹೇ ಹುಡುಗಿ ಅಲ್ಲೇ ನಿಲ್ಲು
(ಹ್ಹಾ )ಈ ಕಣ್ಣೇ ಕಾಮನ ಬಿಲ್ಲು (ಹ್ಹಾ )
ಬಿಡಲೇನೆ ಪ್ರೇಮದ ಬಾಣ ಈಗ
ಹೆಣ್ಣು : ಹ್ಹಾ.. ಇಂಪಾಗಿ ಹಾಡುವೆ ಆಗ
(ಹೊಯ್) ಸೊಗಸಾದ ಪ್ರೀತಿಯ ರಾಗ
ನಾನಾಗ ಕಾಣುವೆ ಒಳ್ಳೆ ಯೋಗ
ಓ ಜಾಣ (ಒಹೋ ) ನನ್ನ ಜಾಣ (ಓಹೋಹೋ)
ಗಂಡು : ಓ ಭಾಮಾ ಸತ್ಯಭಾಮ
(ಆ..ಆ )ಓ ಭಾಮಾ ಸತ್ಯಭಾಮ(ಅಹ್ಹಹ್ಹ)….||
ಗಂಡು : ಹ್ಹಾಂ.. ಏ ಹುಡುಗಿ ಅಲ್ಲೇ ನಿಲ್ಲು
ಈ ಕಣ್ಣೇ ಕಾಮನ ಬಿಲ್ಲು
ಬಿಡಲೇನೆ ಪ್ರೇಮದ ಬಾಣ ಈಗ
ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನೀನಾಗ ಕಾಣುವೆ ಒಳ್ಳೆ ಯೋಗ
ಓ ಭಾಮಾ ಸತ್ಯಭಾಮ
ಓ ಭಾಮಾ ಸತ್ಯಭಾಮ
ಹೆಣ್ಣು : ಹೇ.. ನೀ ಎಸೆದ ಪ್ರೇಮದ ಬಾಣ
ನನ್ನೆದೆಗೆ ನಾಟಿತು ಜಾಣ
ನನಗೀಗ ನಿನ್ನದೇ ಧ್ಯಾನ ಧ್ಯಾನ
ಬಿಡಲಾರೆ ಇನ್ನು ನಿನ್ನ
ಬಿಡಬೇಡ ನೀನು ನನ್ನ
ಒಂದಾಗಿ ಸೇರಿ ನಲಿಯೋಣ
ಓ ಜಾಣ ಮುದ್ದು ಜಾಣ
ಓ ಜಾಣ ಮುದ್ದು ಜಾಣ
ಗಂಡು : ನೀನೊಂದು ದಂತದ ಬೊಂಬೆ
ಮೈ ಬಣ್ಣ ಚಿನ್ನದ ನಿಂಬೆ
ನನಗಾಗೆ ಹುಟ್ಟಿದ ಭೂಲೋಕ ರಂಭೆ
ಹೆಣ್ಣು : ಆಆಆ .. ನೀ ನನ್ನ ಲೈಫಲಿ ಹೀರೊ
ನಿನ್ನಂಥ ಸುಂದರ ಯಾರೊ
ನೀನಿಲ್ಲವಾದರೆ ನನ ಬಾಳೆ ಝೀರೊ
ಗಂಡು : ಹ್ಹಾಂ .. ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬಾ ಬೇಗ ನನ್ನ ಮುದ್ದು ಭಾಮ
ಓ ಭಾಮಾ (ಆ) ಸತ್ಯಭಾಮ (ಆಆ)
ಓ ಭಾಮಾ (ಆಆ ) ಸತ್ಯಭಾಮ.. ಆ
|| ಹೆಣ್ಣು : ಏ ಹುಡುಗ ಅಲ್ಲೆ ನಿಲ್ಲು (ಅಹ್)
ಈ ಕಣ್ಣೇ ಕಾಮನ ಬಿಲ್ಲು(ಅಹ್)
ಬಿಡಲೇನು ಪ್ರೇಮದ ಬಾಣ ಈಗ
ಗಂಡು : ಅಹಹ್.. ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನೀನಾಗ ಕಾಣುವೆ ಒಳ್ಳೆ ಯೋಗ
ಏ ಭಾಮಾ (ಆ) ಸತ್ಯಭಾಮ (ಆ)
ಹೆಣ್ಣು : ಓ ಜಾಣ (ಆ) ನನ್ನ ಜಾಣ….||
ಹೆಣ್ಣು: ನೆರಳಂತೆ ಏತಕೆ ಬರುವೆ
ಕೈಯನ್ನು ಏತಕೆ ಹಿಡಿವೆ
ನುಡಿಗೊಮ್ಮೆ ಏತಕೆ ಹೀಗೇಕೆ ನಗುವೆ
ಗಂಡು : ಆಆಆ... ಕಣ್ಣಲ್ಲೆ ನನ್ನನು ಸೆಳೆದೆ
ನಿನ್ನಂದ ನೋಡಿ ನಾ ಕುಣಿದೆ
ನಿನ್ನನು ಸೇರೆ ನಾ ಇಲ್ಲೋಡಿ ಬಂದೆ
ಹೆಣ್ಣು: ಮದುವೇನೆ ಬೇಡವೆಂದೆ
ಗಂಡನ್ನೇ ನೋಡೆನೆಂದೆ
ಮದುವೇನೆ ಬೇಡವೆಂದೆ
ಗಂಡನ್ನೇ ನೋಡೆನೆಂದೆ
ನಿನ ಕಂಡು ನಾ ಸೋತು ಹೋದೆ
ಓ ಜಾಣ (ಹೊಯ್ ಹೊಯ್ ಹೋಹೊಯ್ )
ನನ್ನ ಜಾಣ (ಅಹ್ಹಹ್ಹ ಹ್ಹ )
ಓ ಜಾಣ (ಆ ) ನನ್ನ ಜಾಣ
|| ಗಂಡು : ಆಹಾ.. ಹೇ ಹುಡುಗಿ ಅಲ್ಲೇ ನಿಲ್ಲು
(ಹ್ಹಾ )ಈ ಕಣ್ಣೇ ಕಾಮನ ಬಿಲ್ಲು (ಹ್ಹಾ )
ಬಿಡಲೇನೆ ಪ್ರೇಮದ ಬಾಣ ಈಗ
ಹೆಣ್ಣು : ಹ್ಹಾ.. ಇಂಪಾಗಿ ಹಾಡುವೆ ಆಗ
(ಹೊಯ್) ಸೊಗಸಾದ ಪ್ರೀತಿಯ ರಾಗ
ನಾನಾಗ ಕಾಣುವೆ ಒಳ್ಳೆ ಯೋಗ
ಓ ಜಾಣ (ಒಹೋ ) ನನ್ನ ಜಾಣ (ಓಹೋಹೋ)
ಗಂಡು : ಓ ಭಾಮಾ ಸತ್ಯಭಾಮ
(ಆ..ಆ )ಓ ಭಾಮಾ ಸತ್ಯಭಾಮ(ಅಹ್ಹಹ್ಹ)….||
Ye Hudugi Alle Nillu song lyrics from Kannada Movie Mane Mane Kathe starring Vishnuvardhan, Jayachithra, Srinivasamurthy, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Rajachandra and film is released on 1981