Gandu Hennu Preethisabeku Lyrics

ಗಂಡು ಹೆಣ್ಣು ಪ್ರೀತಿಸ ಬೇಕು Lyrics

in Mane Mane Kathe

in ಮನೆ ಮನೆ ಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇಹೇ.. ಹ್ಹಹ್ಹಾಹ್ಹಾ ...
ಬೂರವಾ ಹೂರ್ರಾ
ಹೂ.. ಹೂ..ಹೂ..
ರಂಪಪ ರಂಪಪ ಪಪಪ
ರಂಪಪ ರಂಪಪ ಪಪಪ
 
ಗಂಡು ಹೆಣ್ಣು ಪ್ರೀತಿಸಬೇಕು
ಪ್ರೀತಿಸಿ ಮದುವೆ ಆಗಲೇಬೇಕು
ಆಗಲೆ ಹೊಸ ಬಾಳು
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ 
ತಲೆಯನ್ನು ತಿನ್ನಲೆ…
ನನ್ನಲ್ಲಿ ಬರಬೇಕು,
ನೀವು ನನ್ನಲ್ಲಿ ಬರಬೇಕು
 
|| ಗಂಡು ಹೆಣ್ಣು ಪ್ರೀತಿಸಬೇಕು
ಪ್ರೀತಿಸಿ ಮದುವೆ ಆಗಲೇಬೇಕು
ಆಗಲೆ ಹೊಸ ಬಾಳು
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ 
ತಲೆಯನ್ನು ತಿನ್ನಲೆ…
ನನ್ನಲ್ಲಿ ಬರಬೇಕು,
ನೀವು ನನ್ನಲ್ಲಿ ಬರಬೇಕು
ಹ್ಹಾಂ ಹ್ಹಹ್ಹ…||
 
(ಲಾಲಲಾ ಲಾಲಲಾ
ಲಾಲಲಾ ಲಾಲಲಾ )
 
ಹೇ.. ಹೊಸದರಲ್ಲಿ ದಿನವೂ ಸರಸ
ಬರುತ ಬರುತ ಬರಿ ವಿರಸ
ಬರುವ ಸಂಬಳ ಒಂದೇ ನಿಮಿಷ
ಜಗಳ ಕದನ ಪ್ರತಿ ದಿವಸ
ಚಿಂತೆಯು ಏಕೆ (ಆ.. )
ಶಾಂತಿಯು ಬೇಕೆ (ಆ.. )
ಚಿಂತೆಯು ಏಕೆ (ಆ.. )
ಶಾಂತಿಯು ಬೇಕೆ (ಆ.. )
ನಾನೆ ಆಗ ನಿಮಗೆ ದಾರಿ ತೋರಬೇಕು
(ರಂಪಪ ರಂಪಪಪಪ )
 
|| ಅರೆರೆರೆ….ಗಂಡು ಹೆಣ್ಣು ಪ್ರೀತಿಸಬೇಕು 
ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು 
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು….||
 
(ಲಾಲಲಾ ಲಾಲಲಾ
ಲಾಲಲಾ ಲಾಲಲಾ )
 
ಅತ್ತೆಗೂ ಸೊಸೆಗೂ ಜಗಳ ಉಂಟು
ನೆಮ್ಮದಿ ಬಾಳಲಿ ಎಲ್ಲುಂಟು
ಒಬ್ಬರನೊಬ್ಬರು ದೂರುವುದುಂಟು
ನ್ಯಾಯವ ಹೇಳಲು ಭಯವುಂಟು
ಏನಾದರೇನು, (ಆ.. ) ನಾನಿಲ್ಲವೇನು (ಆ.. )
ಏನಾದರೇನು, (ಆ.. ) ನಾನಿಲ್ಲವೇನು
ಓ ನನ್ನಲ್ಲಾಗ ನೀವು ಓಡಿ ಬರಬೇಕು
(ರಂಪಪ ರಂಪಪಪಪ )
 
|| ಅರೆರೆರೆ….ಗಂಡು ಹೆಣ್ಣು ಪ್ರೀತಿಸಬೇಕು 
ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು 
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು…
ಹೇಹೆಹೇಹೇ…….
(ರಂಪಪ ರಂಪಪಪಪ ) (ರಂಪಪ ರಂ
ಪಪಪಪ ) (ರಂಪಪ ರಂಪಪಪಪ )……||

ಹೇಹೇಹೇ.. ಹ್ಹಹ್ಹಾಹ್ಹಾ ...
ಬೂರವಾ ಹೂರ್ರಾ
ಹೂ.. ಹೂ..ಹೂ..
ರಂಪಪ ರಂಪಪ ಪಪಪ
ರಂಪಪ ರಂಪಪ ಪಪಪ
 
ಗಂಡು ಹೆಣ್ಣು ಪ್ರೀತಿಸಬೇಕು
ಪ್ರೀತಿಸಿ ಮದುವೆ ಆಗಲೇಬೇಕು
ಆಗಲೆ ಹೊಸ ಬಾಳು
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ 
ತಲೆಯನ್ನು ತಿನ್ನಲೆ…
ನನ್ನಲ್ಲಿ ಬರಬೇಕು,
ನೀವು ನನ್ನಲ್ಲಿ ಬರಬೇಕು
 
|| ಗಂಡು ಹೆಣ್ಣು ಪ್ರೀತಿಸಬೇಕು
ಪ್ರೀತಿಸಿ ಮದುವೆ ಆಗಲೇಬೇಕು
ಆಗಲೆ ಹೊಸ ಬಾಳು
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ 
ತಲೆಯನ್ನು ತಿನ್ನಲೆ…
ನನ್ನಲ್ಲಿ ಬರಬೇಕು,
ನೀವು ನನ್ನಲ್ಲಿ ಬರಬೇಕು
ಹ್ಹಾಂ ಹ್ಹಹ್ಹ…||
 
(ಲಾಲಲಾ ಲಾಲಲಾ
ಲಾಲಲಾ ಲಾಲಲಾ )
 
ಹೇ.. ಹೊಸದರಲ್ಲಿ ದಿನವೂ ಸರಸ
ಬರುತ ಬರುತ ಬರಿ ವಿರಸ
ಬರುವ ಸಂಬಳ ಒಂದೇ ನಿಮಿಷ
ಜಗಳ ಕದನ ಪ್ರತಿ ದಿವಸ
ಚಿಂತೆಯು ಏಕೆ (ಆ.. )
ಶಾಂತಿಯು ಬೇಕೆ (ಆ.. )
ಚಿಂತೆಯು ಏಕೆ (ಆ.. )
ಶಾಂತಿಯು ಬೇಕೆ (ಆ.. )
ನಾನೆ ಆಗ ನಿಮಗೆ ದಾರಿ ತೋರಬೇಕು
(ರಂಪಪ ರಂಪಪಪಪ )
 
|| ಅರೆರೆರೆ….ಗಂಡು ಹೆಣ್ಣು ಪ್ರೀತಿಸಬೇಕು 
ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು 
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು….||
 
(ಲಾಲಲಾ ಲಾಲಲಾ
ಲಾಲಲಾ ಲಾಲಲಾ )
 
ಅತ್ತೆಗೂ ಸೊಸೆಗೂ ಜಗಳ ಉಂಟು
ನೆಮ್ಮದಿ ಬಾಳಲಿ ಎಲ್ಲುಂಟು
ಒಬ್ಬರನೊಬ್ಬರು ದೂರುವುದುಂಟು
ನ್ಯಾಯವ ಹೇಳಲು ಭಯವುಂಟು
ಏನಾದರೇನು, (ಆ.. ) ನಾನಿಲ್ಲವೇನು (ಆ.. )
ಏನಾದರೇನು, (ಆ.. ) ನಾನಿಲ್ಲವೇನು
ಓ ನನ್ನಲ್ಲಾಗ ನೀವು ಓಡಿ ಬರಬೇಕು
(ರಂಪಪ ರಂಪಪಪಪ )
 
|| ಅರೆರೆರೆ….ಗಂಡು ಹೆಣ್ಣು ಪ್ರೀತಿಸಬೇಕು 
ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು 
ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು…
ಹೇಹೆಹೇಹೇ…….
(ರಂಪಪ ರಂಪಪಪಪ ) (ರಂಪಪ ರಂ
ಪಪಪಪ ) (ರಂಪಪ ರಂಪಪಪಪ )……||

Gandu Hennu Preethisabeku song lyrics from Kannada Movie Mane Mane Kathe starring Vishnuvardhan, Jayachithra, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Rajachandra and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ