Sarasake Karedare Lyrics

ಸರಸಕೆ ಕರೆದರೆ Lyrics

in Mane Mane Kathe

in ಮನೆ ಮನೆ ಕಥೆ

Video:
ಸಂಗೀತ ವೀಡಿಯೊ:

LYRIC

ಸರಸಕೆ ಕರೆದರೆ ಕಲಹಕೆ ಬರುವೆಯಾ..
ಬಿಡುವೆನೆ ಇನ್ನು ನಿನ್ನ ಚಿನ್ನಾ….
 
ಆತುರವೇಕೆ ನಿನ್ನಲ್ಲಿಇಲ್ಲಾ
ಹೆಣ್ಣಿನ ಬಯಕೆ ಕಾಣುವುದಿಲ್ಲ
ಹ್ಹಾಂ ... ಬಿಡ್ರೀ ..ಹೂಂ
ಆತುರವೇಕೆ ನಿನ್ನಲ್ಲಿ ಇಲ್ಲಾ
ಹೆಣ್ಣಿನ ಬಯಕೆ ಕಾಣುವುದಿಲ್ಲ
ಏನೇ ಮಾಡು (ಹ್ಹ) ಇಂದು ನಿನ್ನ (ಅಹ್ಹಹ್ಹ )
ಏನೇ ಮಾಡು ಇಂದು ನಿನ್ನ
ನಾನು ಬಿಡುವುದೇ ಇಲ್ಲ
 
|| ಸರಸಕೆ (ಆ.. ಹ್ಹಾಂ ) ಕರೆದರೆ (ಬಿಡಿ ನನ್ನ)
ಕಲಹಕೆ (ಅಹ್ಹ) ಬರುವೆಯಾ (ಆ ಏನ್ರೀ ನೀವು )
ಬಿಡುವೆನೆ ಇನ್ನು ನಿನ್ನ  ಚಿನ್ನಾ..
ಶ್!... ಪ್ಲೀಸ್ (ಹ್ಹಾಂ)…..||
 
ಈ ನವ ಯೌವ್ವನ ಬಂದಿದೆ ಏಕೆ ಹ್ಹಾಂ
ಈ ಸೌಂದರ್ಯ ಇರುವುದು ಏಕೆ
(ಅಯ್ಯೋ ಏನಪ್ಪಾ ನೀವೂ )
ಈ ನವ ಯೌವ್ವನ ಬಂದಿದೆ ಏಕೆ
ಈ ಸೌಂದರ್ಯ ಇರುವುದು ಏಕೆ
ಇನ್ನು ಜೀವಾ (ಅತ್ತೆ)
ನಿಲ್ಲೋದಿಲ್ಲಾ (ಅಯ್ಯೋ ಮಾವಾ )
ಇನ್ನೂ ಜೀವಾ ನಿಲ್ಲೋದಿಲ್ಲಾ
ತಾಳಲಾರೆನಲ್ಲಾ
              
|| ಸರಸಕೆ (ಆ.. ಹ್ಹಾಂ )ಕರೆದರೆ (ಆ.. ಹ್ಹಾಂ )
ಕಲಹಕೆ (ಅಹ್ಹಹ್ಹಾ ಬಿಡ್ರಿ )
ಬರುವೆಯಾ  (ಅಹ್ಹಾಂ)
ಬಿಡುವೆನೆ ನಿನ್ನ ಇನ್ನು ಚಿನ್ನಾ.. (ಅಹ್ಹಾಂ)….||

ಸರಸಕೆ ಕರೆದರೆ ಕಲಹಕೆ ಬರುವೆಯಾ..
ಬಿಡುವೆನೆ ಇನ್ನು ನಿನ್ನ ಚಿನ್ನಾ….
 
ಆತುರವೇಕೆ ನಿನ್ನಲ್ಲಿಇಲ್ಲಾ
ಹೆಣ್ಣಿನ ಬಯಕೆ ಕಾಣುವುದಿಲ್ಲ
ಹ್ಹಾಂ ... ಬಿಡ್ರೀ ..ಹೂಂ
ಆತುರವೇಕೆ ನಿನ್ನಲ್ಲಿ ಇಲ್ಲಾ
ಹೆಣ್ಣಿನ ಬಯಕೆ ಕಾಣುವುದಿಲ್ಲ
ಏನೇ ಮಾಡು (ಹ್ಹ) ಇಂದು ನಿನ್ನ (ಅಹ್ಹಹ್ಹ )
ಏನೇ ಮಾಡು ಇಂದು ನಿನ್ನ
ನಾನು ಬಿಡುವುದೇ ಇಲ್ಲ
 
|| ಸರಸಕೆ (ಆ.. ಹ್ಹಾಂ ) ಕರೆದರೆ (ಬಿಡಿ ನನ್ನ)
ಕಲಹಕೆ (ಅಹ್ಹ) ಬರುವೆಯಾ (ಆ ಏನ್ರೀ ನೀವು )
ಬಿಡುವೆನೆ ಇನ್ನು ನಿನ್ನ  ಚಿನ್ನಾ..
ಶ್!... ಪ್ಲೀಸ್ (ಹ್ಹಾಂ)…..||
 
ಈ ನವ ಯೌವ್ವನ ಬಂದಿದೆ ಏಕೆ ಹ್ಹಾಂ
ಈ ಸೌಂದರ್ಯ ಇರುವುದು ಏಕೆ
(ಅಯ್ಯೋ ಏನಪ್ಪಾ ನೀವೂ )
ಈ ನವ ಯೌವ್ವನ ಬಂದಿದೆ ಏಕೆ
ಈ ಸೌಂದರ್ಯ ಇರುವುದು ಏಕೆ
ಇನ್ನು ಜೀವಾ (ಅತ್ತೆ)
ನಿಲ್ಲೋದಿಲ್ಲಾ (ಅಯ್ಯೋ ಮಾವಾ )
ಇನ್ನೂ ಜೀವಾ ನಿಲ್ಲೋದಿಲ್ಲಾ
ತಾಳಲಾರೆನಲ್ಲಾ
              
|| ಸರಸಕೆ (ಆ.. ಹ್ಹಾಂ )ಕರೆದರೆ (ಆ.. ಹ್ಹಾಂ )
ಕಲಹಕೆ (ಅಹ್ಹಹ್ಹಾ ಬಿಡ್ರಿ )
ಬರುವೆಯಾ  (ಅಹ್ಹಾಂ)
ಬಿಡುವೆನೆ ನಿನ್ನ ಇನ್ನು ಚಿನ್ನಾ.. (ಅಹ್ಹಾಂ)….||

Sarasake Karedare song lyrics from Kannada Movie Mane Mane Kathe starring Vishnuvardhan, Jayachithra, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Rajachandra and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ