ಗಂಡು : ಮನೆಯ ಹಂಬಲ ನಿನಗೇಕೆ
ಮನೆಯ ಹಂಬಲ ನಿನಗೇಕೆ
ಬಾಳೆಲ್ಲ ಹೀಗೆ ಏಕಾಂತದಲ್ಲಿ
ಒಂದಾಗಿ ನಾವು ಇರಬಾರದೇತಕೆ
ಮನೆಯ ಹಂಬಲ ನಿನಗೇಕೆ..
ನಿನಗೇಕೆ.. ನನ್ನಾಕೆ…
ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
|| ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ..
ಗುಡಿಯಂತೆ ಬಿಡು ಚಿಂತೆ….||
ಗಂಡು : ಅಮ್ಮನ ಪರದಾಟ ಅಪ್ಪನ ಹಾರಾಟ
ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
ಅಮ್ಮನ ಪರದಾಟ ಅಪ್ಪನ ಹಾರಾಟ
ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
ಹೆಣ್ಣು : ಹಗಲಿನಲ್ಲಿ ಜೊತೆಯಾಗಿ ನಾವು
ದಿನ ಸರಸವಾಡುವುದು ನ್ಯಾಯವೇ
ಗಂಡು : ಇರುಳಿನಲ್ಲಿ ಸುಖನಿದ್ರೆಯನ್ನು
ಬಿಡು ಎಂದು ಹೇಳುವುದು ಧರ್ಮವೇ
ಹೆಣ್ಣು : ಚಪಲವು ಹೀಗೇಕೆ ಓ ನನ್ನ ನಲ್ಲ
ಚಪಲವು ಹೀಗೇಕೆ ಓ ನನ್ನ ನಲ್ಲ
ಗಂಡು : ಸುಖವನು ಪಡುವಾಸೆ ನಿನಗೇಕೆ ಇಲ್ಲ
|| ಹೆಣ್ಣು : ಮನೆಯೇ (ಹ್ಹಾಂ ) ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
ಗಂಡು : ಮನೆಯ ಹಂಬಲ ನಿನಗೇಕೆ
ಹೇ ಹೇ ನಿನಗೇಕೆ ಹ್ಹಾಹ್ಹ..ನನ್ನಾಕೆ….||
ಹೆಣ್ಣು : ಅಪ್ಪನು ನೀವಾಗೋ ಕಾಲವು ಬಂದಾಯ್ತು
ಅಂದಿಗೂ ಇಂದಿಗೂ ನಮಗು ವಯಸ್ಸಾಯ್ತು
ಅಪ್ಪನು ನೀವಾಗೋ ಕಾಲವು ಬಂದಾಯ್ತು
ಅಂದಿಗೂ ಇಂದಿಗೂ ನಮಗು ವಯಸ್ಸಾಯ್ತು
ಗಂಡು : ಹುಟ್ಟದಿರುವ ಮಗುವನ್ನು ನೆನೆದು
ನಿನ್ನ ಬಿಟ್ಟು ಬಿಡಲು ನಾ ಮೂಢನೇ
ಹೆಣ್ಣು : ಬೆಟ್ಟದಂಥ ನಿನ್ನ ಆಸೆಯನ್ನು
ನಾ ತಡೆಯಲಾರೆನು ಜಾಣನೇ
ಗಂಡು : ಎಂದಿಗೂ ನಿನ್ನನ್ನು ಬಿಡಲಾರೆ ಚಿನ್ನಾ
ಎಂದಿಗೂ ನಿನ್ನನ್ನು ಬಿಡಲಾರೆ ಚಿನ್ನಾ
ಹೆಣ್ಣು : ಇಂದಿನ ಮಾತಾಡೋ ಬಾ ನನ್ನ ಚೆನ್ನ
|| ಗಂಡು : ಮನೆಯ ಹಂಬಲ ನಿನಗೇಕೆ
ಮನೆಯ ಹಂಬಲ ನಿನಗೇಕೆ
ಬಾಳೆಲ್ಲ ಹೀಗೆ ಏಕಾಂತದಲ್ಲಿ
ಒಂದಾಗಿ ನಾವು ಇರಬಾರದೇತಕೆ
ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
ಮನೆಯೇ ಹೆಣ್ಣಿಗೆ ಗುಡಿಯಂತೆ..
ಗುಡಿಯಂತೆ ಬಿಡು ಚಿಂತೆ…..||
ಗಂಡು : ಮನೆಯ ಹಂಬಲ ನಿನಗೇಕೆ
ಮನೆಯ ಹಂಬಲ ನಿನಗೇಕೆ
ಬಾಳೆಲ್ಲ ಹೀಗೆ ಏಕಾಂತದಲ್ಲಿ
ಒಂದಾಗಿ ನಾವು ಇರಬಾರದೇತಕೆ
ಮನೆಯ ಹಂಬಲ ನಿನಗೇಕೆ..
ನಿನಗೇಕೆ.. ನನ್ನಾಕೆ…
ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
|| ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ..
ಗುಡಿಯಂತೆ ಬಿಡು ಚಿಂತೆ….||
ಗಂಡು : ಅಮ್ಮನ ಪರದಾಟ ಅಪ್ಪನ ಹಾರಾಟ
ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
ಅಮ್ಮನ ಪರದಾಟ ಅಪ್ಪನ ಹಾರಾಟ
ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
ಹೆಣ್ಣು : ಹಗಲಿನಲ್ಲಿ ಜೊತೆಯಾಗಿ ನಾವು
ದಿನ ಸರಸವಾಡುವುದು ನ್ಯಾಯವೇ
ಗಂಡು : ಇರುಳಿನಲ್ಲಿ ಸುಖನಿದ್ರೆಯನ್ನು
ಬಿಡು ಎಂದು ಹೇಳುವುದು ಧರ್ಮವೇ
ಹೆಣ್ಣು : ಚಪಲವು ಹೀಗೇಕೆ ಓ ನನ್ನ ನಲ್ಲ
ಚಪಲವು ಹೀಗೇಕೆ ಓ ನನ್ನ ನಲ್ಲ
ಗಂಡು : ಸುಖವನು ಪಡುವಾಸೆ ನಿನಗೇಕೆ ಇಲ್ಲ
|| ಹೆಣ್ಣು : ಮನೆಯೇ (ಹ್ಹಾಂ ) ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
ಗಂಡು : ಮನೆಯ ಹಂಬಲ ನಿನಗೇಕೆ
ಹೇ ಹೇ ನಿನಗೇಕೆ ಹ್ಹಾಹ್ಹ..ನನ್ನಾಕೆ….||
ಹೆಣ್ಣು : ಅಪ್ಪನು ನೀವಾಗೋ ಕಾಲವು ಬಂದಾಯ್ತು
ಅಂದಿಗೂ ಇಂದಿಗೂ ನಮಗು ವಯಸ್ಸಾಯ್ತು
ಅಪ್ಪನು ನೀವಾಗೋ ಕಾಲವು ಬಂದಾಯ್ತು
ಅಂದಿಗೂ ಇಂದಿಗೂ ನಮಗು ವಯಸ್ಸಾಯ್ತು
ಗಂಡು : ಹುಟ್ಟದಿರುವ ಮಗುವನ್ನು ನೆನೆದು
ನಿನ್ನ ಬಿಟ್ಟು ಬಿಡಲು ನಾ ಮೂಢನೇ
ಹೆಣ್ಣು : ಬೆಟ್ಟದಂಥ ನಿನ್ನ ಆಸೆಯನ್ನು
ನಾ ತಡೆಯಲಾರೆನು ಜಾಣನೇ
ಗಂಡು : ಎಂದಿಗೂ ನಿನ್ನನ್ನು ಬಿಡಲಾರೆ ಚಿನ್ನಾ
ಎಂದಿಗೂ ನಿನ್ನನ್ನು ಬಿಡಲಾರೆ ಚಿನ್ನಾ
ಹೆಣ್ಣು : ಇಂದಿನ ಮಾತಾಡೋ ಬಾ ನನ್ನ ಚೆನ್ನ
|| ಗಂಡು : ಮನೆಯ ಹಂಬಲ ನಿನಗೇಕೆ
ಮನೆಯ ಹಂಬಲ ನಿನಗೇಕೆ
ಬಾಳೆಲ್ಲ ಹೀಗೆ ಏಕಾಂತದಲ್ಲಿ
ಒಂದಾಗಿ ನಾವು ಇರಬಾರದೇತಕೆ
ಹೆಣ್ಣು : ಮನೆಯೇ ಹೆಣ್ಣಿಗೆ ಗುಡಿಯಂತೆ
ಒಲವಿಂದ ನಾವು ಒಂದಾದ ಮೇಲೆ
ಎಲ್ಲಿದ್ದರೇನು ಹಠವೇಕೆ ಈ ಬಗೆ
ಮನೆಯೇ ಹೆಣ್ಣಿಗೆ ಗುಡಿಯಂತೆ..
ಗುಡಿಯಂತೆ ಬಿಡು ಚಿಂತೆ…..||
Maneya Hambala Ninageke song lyrics from Kannada Movie Mane Mane Kathe starring Vishnuvardhan, Jayachithra, Srinivasamurthy, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Rajachandra and film is released on 1981