ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….
ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….
ಅಮ್ಮಾ ಇಲ್ಲದೆ ಮನೆಯಲ್ಲಿ
ಬೆಳಕೇ ಇಲ್ಲಮ್ಮಾ …
ಅಮ್ಮಾ ಇಲ್ಲದೆ ಜೀವನದಲ್ಲಿ
ನಗುವೇ ಇಲ್ಲಮ್ಮಾ…
ಅಮ್ಮಾ ಇಲ್ಲದೆ ಮನೆಯಲ್ಲಿ
ಬೆಳಕೇ ಇಲ್ಲಮ್ಮಾ …
ಅಮ್ಮಾ ಇಲ್ಲದೆ ಜೀವನದಲ್ಲಿ
ನಗುವೇ ಇಲ್ಲಮ್ಮಾ…
ಅಮ್ಮನ ಹಾಗೇ ಇರುವಿರಿ ನೀವು...
ಅಮ್ಮನ ಹಾಗೇ ನಗುವಿರಿ ನೀವು
ಅಮ್ಮನ ಹಾಗೇ ಇರುವಿರಿ ನೀವು...
ಅಮ್ಮನ ಹಾಗೇ ನಗುವಿರಿ ನೀವು
ಪಾಠ ನಮಗೇ ಹೇಳಿ ಕೊಡಲು
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
|| ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….||
ಪ್ರೀತಿ ಪ್ರೇಮ ತೋರುವಂಥ
ಅಮ್ಮ ಇಲ್ಲಮ್ಮಾ
ನೋವಾದಾಗ ಕಣ್ಣೀರ್ ಒರೆಸುವ
ಕೈಗಳೇ ಇಲ್ಲಮ್ಮಾ
ಪ್ರೀತಿ ಪ್ರೇಮ ತೋರುವಂಥ
ಅಮ್ಮ ಇಲ್ಲಮ್ಮಾ
ನೋವಾದಾಗ ಕಣ್ಣೀರ್ ಒರೆಸುವ
ಕೈಗಳೇ ಇಲ್ಲಮ್ಮಾ
ದೇವರ ದೀಪ ಹಚ್ಚುವಂಥ ..
ಅಪ್ಪನ ನೋಡಿಕೊಳ್ಳುವಂಥ
ದೇವರ ದೀಪ ಹಚ್ಚುವಂಥ ..
ಅಪ್ಪನ ನೋಡಿಕೊಳ್ಳುವಂಥ
ಅಮ್ಮನ ಜಾಗ ತುಂಬುವಂತ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
|| ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….||
ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….
ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….
ಅಮ್ಮಾ ಇಲ್ಲದೆ ಮನೆಯಲ್ಲಿ
ಬೆಳಕೇ ಇಲ್ಲಮ್ಮಾ …
ಅಮ್ಮಾ ಇಲ್ಲದೆ ಜೀವನದಲ್ಲಿ
ನಗುವೇ ಇಲ್ಲಮ್ಮಾ…
ಅಮ್ಮಾ ಇಲ್ಲದೆ ಮನೆಯಲ್ಲಿ
ಬೆಳಕೇ ಇಲ್ಲಮ್ಮಾ …
ಅಮ್ಮಾ ಇಲ್ಲದೆ ಜೀವನದಲ್ಲಿ
ನಗುವೇ ಇಲ್ಲಮ್ಮಾ…
ಅಮ್ಮನ ಹಾಗೇ ಇರುವಿರಿ ನೀವು...
ಅಮ್ಮನ ಹಾಗೇ ನಗುವಿರಿ ನೀವು
ಅಮ್ಮನ ಹಾಗೇ ಇರುವಿರಿ ನೀವು...
ಅಮ್ಮನ ಹಾಗೇ ನಗುವಿರಿ ನೀವು
ಪಾಠ ನಮಗೇ ಹೇಳಿ ಕೊಡಲು
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
|| ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….||
ಪ್ರೀತಿ ಪ್ರೇಮ ತೋರುವಂಥ
ಅಮ್ಮ ಇಲ್ಲಮ್ಮಾ
ನೋವಾದಾಗ ಕಣ್ಣೀರ್ ಒರೆಸುವ
ಕೈಗಳೇ ಇಲ್ಲಮ್ಮಾ
ಪ್ರೀತಿ ಪ್ರೇಮ ತೋರುವಂಥ
ಅಮ್ಮ ಇಲ್ಲಮ್ಮಾ
ನೋವಾದಾಗ ಕಣ್ಣೀರ್ ಒರೆಸುವ
ಕೈಗಳೇ ಇಲ್ಲಮ್ಮಾ
ದೇವರ ದೀಪ ಹಚ್ಚುವಂಥ ..
ಅಪ್ಪನ ನೋಡಿಕೊಳ್ಳುವಂಥ
ದೇವರ ದೀಪ ಹಚ್ಚುವಂಥ ..
ಅಪ್ಪನ ನೋಡಿಕೊಳ್ಳುವಂಥ
ಅಮ್ಮನ ಜಾಗ ತುಂಬುವಂತ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
|| ಸರಿಗಗಮ ನಮಗೇ ಬೇಕಮ್ಮಾ
ನೀವೂ ನಮಗೇ ಬೇಕಮ್ಮಾ
ಅಮ್ಮಾ ಇಲ್ಲದ ಮಕ್ಕಳು ನಾವು
ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
ನೀವೇ ಆಗಿ ನಮ್ಮಮ್ಮಾ….||
Sarigagama Namage Bekamma song lyrics from Kannada Movie Manava Danava starring Shankarnag, Gayathri, Vajramuni, Lyrics penned by R N Jayagopal Sung by S P Pallavi, S P Vasanthalakshmi, Music Composed by Ramesh Naidu, film is Directed by K Janakiram and film is released on 1985