Mellage Mellage Baaramma Lyrics

ಮೆಲ್ಲಗೆ ಮೆಲ್ಲಗೆ ಬಾರಮ್ಮ Lyrics

in Manava Danava

in ಮಾನವ ದಾನವ

Video:
ಸಂಗೀತ ವೀಡಿಯೊ:

LYRIC

ಮೆಲ್ಲಗೆ ಮೆಲ್ಲಗೆ,
ಮೆಲ್ಲಗೆ ಮೆಲ್ಲಗೆ ಬಾರಮ್ಮ
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ
ಹಾಯಾದ ನಿದಿರೆಯ ತಾರಮ್ಮ
 
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು
ಆ ಪ್ರೀತಿ ನೀ ತೋರಬೇಕು
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ
ಹಾಯಾದ ನಿದಿರೆಯ ತಾರಮ್ಮ..||
 
ಹಾಲಿನ ಮನಸಿನ ಮಕ್ಕಳಿಗೆ
ನಗುವೋ ಅಳುವೋ ಅರಘಳಿಗೆ
ಹಾಲಿನ ಮನಸಿನ ಮಕ್ಕಳಿಗೆ
ನಗುವೋ ಅಳುವೋ ಅರಘಳಿಗೆ
ಅವರಂತೆ ನಾನಾಗಬೇಕು
ಈ ಚಿಂತೆ ನಾ ನೀಗಬೇಕು
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ…||
 
ಮನುಜಗೆ ಶಿಕ್ಷೆಯ ನೀ ಕೊಟ್ಟೆ
ಅಂಗೈ ಹೃದಯವ ನೀ ಇಟ್ಟೆ
ಮನುಜಗೆ ಶಿಕ್ಷೆಯ ನೀ ಕೊಟ್ಟೆ
ಅಂಗೈ ಹೃದಯವ ನೀ ಇಟ್ಟೆ
ಮರೆಯದು ನೆನಪುಗಳಲ್ಲಿ
ಮನಸಿಗೆ ನೆಮ್ಮದಿ ಇನ್ನೆಲ್ಲಿ
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ 
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು 
ಆ ಪ್ರೀತಿ ನೀ ತೋರಬೇಕು
 
ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ…||

ಮೆಲ್ಲಗೆ ಮೆಲ್ಲಗೆ,
ಮೆಲ್ಲಗೆ ಮೆಲ್ಲಗೆ ಬಾರಮ್ಮ
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ
ಹಾಯಾದ ನಿದಿರೆಯ ತಾರಮ್ಮ
 
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು
ಆ ಪ್ರೀತಿ ನೀ ತೋರಬೇಕು
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ
ಹಾಯಾದ ನಿದಿರೆಯ ತಾರಮ್ಮ..||
 
ಹಾಲಿನ ಮನಸಿನ ಮಕ್ಕಳಿಗೆ
ನಗುವೋ ಅಳುವೋ ಅರಘಳಿಗೆ
ಹಾಲಿನ ಮನಸಿನ ಮಕ್ಕಳಿಗೆ
ನಗುವೋ ಅಳುವೋ ಅರಘಳಿಗೆ
ಅವರಂತೆ ನಾನಾಗಬೇಕು
ಈ ಚಿಂತೆ ನಾ ನೀಗಬೇಕು
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ…||
 
ಮನುಜಗೆ ಶಿಕ್ಷೆಯ ನೀ ಕೊಟ್ಟೆ
ಅಂಗೈ ಹೃದಯವ ನೀ ಇಟ್ಟೆ
ಮನುಜಗೆ ಶಿಕ್ಷೆಯ ನೀ ಕೊಟ್ಟೆ
ಅಂಗೈ ಹೃದಯವ ನೀ ಇಟ್ಟೆ
ಮರೆಯದು ನೆನಪುಗಳಲ್ಲಿ
ಮನಸಿಗೆ ನೆಮ್ಮದಿ ಇನ್ನೆಲ್ಲಿ
 
|| ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ
ತಾಯಿಯ ಪ್ರೇಮವ ತಿಳಿದಿಲ್ಲ
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ 
ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು 
ಆ ಪ್ರೀತಿ ನೀ ತೋರಬೇಕು
 
ಮೆಲ್ಲಗೆ ಮೆಲ್ಲಗೆ ಬಾರಮ್ಮ 
ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ 
ಹಾಯಾದ ನಿದಿರೆಯ ತಾರಮ್ಮ…||

Mellage Mellage Baaramma song lyrics from Kannada Movie Manava Danava starring Shankarnag, Gayathri, Vajramuni, Lyrics penned by R N Jayagopal Sung by S P Balasubrahmanyam, Music Composed by Ramesh Naidu, film is Directed by K Janakiram and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ