Ba Ba Ee Maiyya Benki Aaradu Lyrics

ಬಾ ಈ ಮೈಯ್ಯ ಬೆಂಕಿ ಆರದು Lyrics

in Manava Danava

in ಮಾನವ ದಾನವ

LYRIC

ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ
ನಿನ್ನ ಸಂಗ ಇಲ್ಲದೇ
ಪ್ರೀತಿಯ ಆಟ ಆಡದೇ
ಆಸೆಯ ದಾಹವೂ ಇಂಗದು
ಲಲ ಲಲಲ್ಲಲ್ಲಾ ಲಲಾಲಾಲಲಲಾ
 
ಹ್ಹಾ.. ಈ ಮೈಯ್ಯ ಬೆಂಕಿ ಆರಲು
ಬೀಳು ನೀ ನೀರಲಿ
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಆ…
 
|| ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ…||
              
ಕರೆದಿರುವಾಗ ಒಂಟಿ ಹೆಣ್ಣು
ಕಳವಳ ಏಕೇ ನಿನ್ನಲಿನ್ನು
ಬಳಿಯಿರುವಾಗ ಪ್ರಾಯ ಇಲ್ಲಿ
ಸೆರೆಹಿಡಿ ನನ್ನ ತೋಳಿನಲ್ಲಿ
ಈ ನಿನ್ನ ರೂಪಕೆ ನಾ ಸೋತು ಹೋದೆನು
ನೀ ನನ್ನ ಬಿಟ್ಟರೇ ಬೇರೇನೂ ಕೇಳೆನು
ಜೋಗಯ್ಯ ಸನ್ಯಾಸಿ ನೀನಲ್ಲ
ಈ ಮಾತು ಕೇಳೋದಿಲ್ಲ..
ನೋ .. ನೋ.. ನೋ.. ನೋ..
 
|| ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದು
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಹೂಂ…
 
ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ…||
 
ತುಟಿ ತುಟಿ ಸೇರಿ ಎಂಥ ಚೆನ್ನೂ...
ಆದರಲಿ ಸ್ವರ್ಗ ನೋಡು ಇನ್ನೂ ..
ಹೃದಯವ ನೋಡು ಕಲ್ಲಿನಂತೇ
ತಿಳಿಯದು ಪ್ರೀತಿ ಎಂಬ ಮಾತೇ ...
ನಾ ನಿನ್ನ ಗೆಲ್ಲದೇ ಎಂದೆಂದೂ ನಿಲ್ಲೆನು (ಹೇಗೇ )
ಹಣಕೇನೇ ಸಾಧ್ಯವು ಗೆಲ್ಲೋಕೇ ನನ್ನನು
ಹೆಣ್ಣಿಂದ ಪಾರಾದ ಗಂಡಿಲ್ಲ
ಈ ಮಾತು ತಪ್ಪೋದಿಲ್ಲಾ..
ಡೋಂಟ್ ಟಚ್ ಮೀ… ಐ ಸೇ.. ನೋ...
 
|| ಈ ಮೈಯ್ಯ ಬೆಂಕಿ  ಆರದು
ಸುಮ್ಮನೇ ತೀರದೂ.. ಹೊಯ್
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಹ್ಹಾ..  ...
ಲಲ ಲಲಲ್ಲಲ್ಲಾ ಲಲಾಲಾಲಲಲಾ  
ಈ ಮೈಯ್ಯ ಬೆಂಕಿ ಆರಲು
ಬೀಳು ನೀ ನೀರಲಿ ... (ಹ್ಹಾ....ಆಆಆ )||

ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ
ನಿನ್ನ ಸಂಗ ಇಲ್ಲದೇ
ಪ್ರೀತಿಯ ಆಟ ಆಡದೇ
ಆಸೆಯ ದಾಹವೂ ಇಂಗದು
ಲಲ ಲಲಲ್ಲಲ್ಲಾ ಲಲಾಲಾಲಲಲಾ
 
ಹ್ಹಾ.. ಈ ಮೈಯ್ಯ ಬೆಂಕಿ ಆರಲು
ಬೀಳು ನೀ ನೀರಲಿ
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಆ…
 
|| ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ…||
              
ಕರೆದಿರುವಾಗ ಒಂಟಿ ಹೆಣ್ಣು
ಕಳವಳ ಏಕೇ ನಿನ್ನಲಿನ್ನು
ಬಳಿಯಿರುವಾಗ ಪ್ರಾಯ ಇಲ್ಲಿ
ಸೆರೆಹಿಡಿ ನನ್ನ ತೋಳಿನಲ್ಲಿ
ಈ ನಿನ್ನ ರೂಪಕೆ ನಾ ಸೋತು ಹೋದೆನು
ನೀ ನನ್ನ ಬಿಟ್ಟರೇ ಬೇರೇನೂ ಕೇಳೆನು
ಜೋಗಯ್ಯ ಸನ್ಯಾಸಿ ನೀನಲ್ಲ
ಈ ಮಾತು ಕೇಳೋದಿಲ್ಲ..
ನೋ .. ನೋ.. ನೋ.. ನೋ..
 
|| ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದು
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಹೂಂ…
 
ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ 
ಆರದು ಸುಮ್ಮನೇ ತೀರದೂ…||
 
ತುಟಿ ತುಟಿ ಸೇರಿ ಎಂಥ ಚೆನ್ನೂ...
ಆದರಲಿ ಸ್ವರ್ಗ ನೋಡು ಇನ್ನೂ ..
ಹೃದಯವ ನೋಡು ಕಲ್ಲಿನಂತೇ
ತಿಳಿಯದು ಪ್ರೀತಿ ಎಂಬ ಮಾತೇ ...
ನಾ ನಿನ್ನ ಗೆಲ್ಲದೇ ಎಂದೆಂದೂ ನಿಲ್ಲೆನು (ಹೇಗೇ )
ಹಣಕೇನೇ ಸಾಧ್ಯವು ಗೆಲ್ಲೋಕೇ ನನ್ನನು
ಹೆಣ್ಣಿಂದ ಪಾರಾದ ಗಂಡಿಲ್ಲ
ಈ ಮಾತು ತಪ್ಪೋದಿಲ್ಲಾ..
ಡೋಂಟ್ ಟಚ್ ಮೀ… ಐ ಸೇ.. ನೋ...
 
|| ಈ ಮೈಯ್ಯ ಬೆಂಕಿ  ಆರದು
ಸುಮ್ಮನೇ ತೀರದೂ.. ಹೊಯ್
ನಿನ್ನ ಸಂಗ ಇಲ್ಲದೇ ಪ್ರೀತಿಕಾಟ ಇಲ್ಲದೇ
ನೆಮ್ಮದಿ  ತುಂಬಿದೆ ನನ್ನಲ್ಲೀ.....ಹ್ಹಾ..  ...
ಲಲ ಲಲಲ್ಲಲ್ಲಾ ಲಲಾಲಾಲಲಲಾ  
ಈ ಮೈಯ್ಯ ಬೆಂಕಿ ಆರಲು
ಬೀಳು ನೀ ನೀರಲಿ ... (ಹ್ಹಾ....ಆಆಆ )||

Ba Ba Ee Maiyya Benki Aaradu song lyrics from Kannada Movie Manava Danava starring Shankarnag, Gayathri, Vajramuni, Lyrics penned by R N Jayagopal Sung by S P Balasubrahmanyam, Vani Jairam, Music Composed by Ramesh Naidu, film is Directed by K Janakiram and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ