Good Morning Lyrics

in Manava Danava

Video:

LYRIC

ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಓ ಡಾರ್ಲಿಂಗ್.. ಓ ಪ್ರೇಮಿ
ಪ್ರೇಮ ಪ್ರಭಾತ…. ಪ್ರೇಮ ಪ್ರಭಾತ
ನೀನಾದೆ ಬಾಳಿನಲಿ  ಪ್ರಿಯ ಸಂಕೇತ
ನೀ ತಂದೆ ಹೊಸದೊಂದು ನಗುವಿನ ಸಂಗೀತ
 
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಓ ಡಾರ್ಲಿಂಗ್.. ಓ ಪ್ರೇಮಿ
ಪ್ರೇಮ ಪ್ರಭಾತ…. ಪ್ರೇಮ ಪ್ರಭಾತ
ನೀನಾದೆ ಬಾಳಿನಲಿ  ಪ್ರಿಯ ಸಂಕೇತ
ನೀ ತಂದೆ ಹೊಸದೊಂದು ನಗುವಿನ ಸಂಗೀತ
 
|| ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ ||
 
ಯೂ ನೋ ಸಂಥಿಂಗ್ (ಹೂಂ )
ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್
 
ಮದುವೆಯು ಸ್ವರ್ಗದಲ್ಲಿ ಆ ಮಾತು ಅಂದು
ಸ್ವರ್ಗವ ಭೂಮಿಯಲೆ ನೀ ತಂದೆ ಇಂದು
ಪ್ರೀತಿಯ ತುಂಬಿರಲು ಮನೆಯೆಲ್ಲೆ ಸ್ವರ್ಗ
ತೋಳಿದು ಬಳಸಿರಲು ನನಗಿಲ್ಲೆ ಸ್ವರ್ಗ
ಮಮತೆಯ ಮಹಲಿಗೆ ಮಹಾರಾಣಿಯಾದೆ
ನನ್ನೆದೆ ಗುಡಿಯಲ್ಲಿ ನೀ ದೇವರಾದೆ...
 
|| ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಓ ಡಾರ್ಲಿಂಗ್.. ಓ ಪ್ರೇಮಿ
ಪ್ರೇಮ ಪ್ರಭಾತ…. ಪ್ರೇಮ ಪ್ರಭಾತ
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ…||
 
ತಾಳಿಯೂ ಬಂದ ದಿನ ಈ  ತಾಯಿಯಾದೆ
ಕೋಮಲ ಕಂದನಿಗೆ ನೀ ಪ್ರೀತಿ ತಂದೆ
ತಾಳಿಯ ಭಾಗ್ಯವನು ನಿನ್ನಿಂದ ಪಡೆದೆ
ಕಣ್ಮಣಿ ಮಕ್ಕಳನು ಮಡಿಲಲ್ಲಿ ಪಡೆದೆ
ನಿನ್ನಯ ಒಲವಲಿ  ಬೆಳೆದಂಥ ಹೂವು
ಕಾಣುವ ಅವರಲೇ ಸುಖವೆಲ್ಲ ನಾವು
 
|| ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಓ ಡಾರ್ಲಿಂಗ್.. ಓ ಪ್ರೇಮಿ
ಪ್ರೇಮ ಪ್ರಭಾತ…. ಪ್ರೇಮ ಪ್ರಭಾತ
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ
ಓ ಡಾರ್ಲಿಂಗ್.. ಓ ಪ್ರೇಮಿ
ಪ್ರೇಮ ಪ್ರಭಾತ…. ಪ್ರೇಮ ಪ್ರಭಾತ
ಗುಡ್ ಮಾರ್ನಿಂಗ್, ಶುಭದಿನ್, ಸುಪ್ರಭಾತ…||

Good Morning song lyrics from Kannada Movie Manava Danava starring Shankarnag, Gayathri, Vajramuni, Lyrics penned by R N Jayagopal Sung by S P Balasubrahmanyam, P Susheela, Music Composed by Ramesh Naidu, film is Directed by K Janakiram and film is released on 1985