O Chandamama Lyrics

in Manassiddare Marga

LYRIC

.. .... .... .... ..
ಓ ಓ ಚಂದಮಾಮ ಮುಖತೋರೆಯಾ ಮಾತಾಡೆಯಾ
ನೀ ಮನ್ನಿಸಯ್ಯ ನಿನ ಒಲವಿನ ಬಾಲೆಯ.. ಓಓಓ

 
ಹುಣ್ಣಿಮೆಯಲ್ಲಿ (ಹಹಹ )
ಹೂನಗೆ ಚೆಲ್ಲಿ (ಹಾ )
ಹುಣ್ಣಿಮೆಯಲ್ಲಿ ಹೂನಗೆ ಚೆಲ್ಲಿ
ನೀಲ ನಳಿನ ಕಣ್ಣು ಸನ್ನೆಗೈವಲಿ
ಆಡಿ ಓಡಿ   ದೂರ ಬಾನಲಿ
ಆಡಿ ಓಡಿ   ದೂರ ಬಾನಲಿ 
ಕಾಡದಿರೊ ನೀ ಕಳ್ಳ ನೋಟದಲಿ
 
||ಓ ಓ ಚಂದಮಾಮ ಮುಖತೋರೆಯಾ ಮಾತಾಡೆಯಾ
ನೀ ಮನ್ನಿಸಯ್ಯ ನಿನ ಒಲವಿನ ಬಾಲೆಯ.. ಓಓಓ ||
 
ಚುಕ್ಕೆಗಳನ್ನೇ (ಹಹಹ)
ಮೆಚ್ಚುವ ನೀನು (ಹಾ )
ಚುಕ್ಕೆಗಳನ್ನೇ ಮೆಚ್ಚುವ ನೀನು
ದಕ್ಕದೆ ಹೋದರು ನೀ ನನ್ನವನು
ಚಂದಮಾಮ ನಾನಲ್ಲ ಪ್ರೇಯಸಿ
ಚಂದಮಾಮ ನಾನಲ್ಲ ಪ್ರೇಯಸಿ
ಸಾಕು ಸಾಕು ಹೋಗೋ ಕಣ್ಮರೆಸಿ ಓ

||ಓ ಓ ಚಂದಮಾಮ ಮುಖತೋರೆಯಾ ಮಾತಾಡೆಯಾ
ನೀ ಮನ್ನಿಸಯ್ಯ ನಿನ ಒಲವಿನ ಬಾಲೆಯ.. ಓಓಓ ||

O Chandamama song lyrics from Kannada Movie Manassiddare Marga starring Dr Rajkumar, Rajashankar, Narasimharaju, Lyrics penned by M Narendra Babu Sung by L R Eswari, Music Composed by M Ranga Rao, film is Directed by M R Vittal and film is released on 1967