LYRIC
ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
|| ಈ ಜೀವನ ಬೇವು ಬೆಲ್ಲ…||
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ಅಳಲೇ ಇರಲಿ ಗೆಲುವೇ ಬರಲಿ
ನಿಜವೇ ಬಾಳಲ್ಲಿ ಹೊನ್ನಾಗಲಿ
|| ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ….||
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಜಗವೇ ನಗಲಿ ಯಮನೇ ಬರಲಿ
ಬಲವೇ ನಿನ್ನಲ್ಲಿ ಬೇರೂರಲಿ
|| ಈ ಜೀವನ ಬೇವು ಬೆಲ್
ಬಲ್ಲಾಟಕೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲ ..
ಆಆಆ........||
Please log in to see the full lyrics of this song.
ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
|| ಈ ಜೀವನ ಬೇವು ಬೆಲ್ಲ…||
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ಅಳಲೇ ಇರಲಿ ಗೆಲುವೇ ಬರಲಿ
ನಿಜವೇ ಬಾಳಲ್ಲಿ ಹೊನ್ನಾಗಲಿ
|| ಈ ಜೀವನ ಬೇವು ಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ….||
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಜಗವೇ ನಗಲಿ ಯಮನೇ ಬರಲಿ
ಬಲವೇ ನಿನ್ನಲ್ಲಿ ಬೇರೂರಲಿ
|| ಈ ಜೀವನ ಬೇವು ಬೆಲ್
ಬಲ್ಲಾಟಕೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲ ..
ಆಆಆ........||
LYRIC
ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
|| ಈ ಜೀವನ ಬೇವು ಬೆಲ್ಲಾ…||
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ಅಳಲೇ ಇರಲಿ ಗೆಲುವೇ ಬರಲಿ
ನಿಜವೇ ಬಾಳಲ್ಲಿ ಹೊನ್ನಾಗಲಿ
|| ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ….||
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಜಗವೇ ನಗಲಿ ಯಮನೇ ಬರಲಿ
ಬಲವೇ ನಿನ್ನಲ್ಲಿ ಬೇರೂರಲಿ
|| ಈ ಜೀವನ ಬೇವು ಬೆಲ್ಲಾ
ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ ..
ಆಆಆ........||
Please log in to see the full lyrics of this song.
ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಗೆಲ್ಲಿ ಭಯ
|| ಈ ಜೀವನ ಬೇವು ಬೆಲ್ಲಾ…||
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ನಿಂತೀಯೆ ಜೋಕೆ ಹಿಂದೆ
ಸಾಗೋಣ ಸಾರಿ ಮುಂದೆ
ಅಲ್ಲೇ ನಿನ್ನ ಸಂತೋಷ
ಕಾಯಕವೇ ಕೈಲಾಸ
ಅಳಲೇ ಇರಲಿ ಗೆಲುವೇ ಬರಲಿ
ನಿಜವೇ ಬಾಳಲ್ಲಿ ಹೊನ್ನಾಗಲಿ
|| ಈ ಜೀವನ ಬೇವು ಬೆಲ್ಲಾ
ಬಲ್ಲಾತಗೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ….||
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಇಂದೇನೋ ಏಕೋ ಭೀತಿ
ಬೇರೊಂದೋ ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ
ಪಾಲಿಸಬೇಕೈ ನ್ಯಾಯ
ಜಗವೇ ನಗಲಿ ಯಮನೇ ಬರಲಿ
ಬಲವೇ ನಿನ್ನಲ್ಲಿ ಬೇರೂರಲಿ
|| ಈ ಜೀವನ ಬೇವು ಬೆಲ್ಲಾ
ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ತೆರೆದಾ ಹೃದಯ
ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ ..
ಆಆಆ........||
Ee Jeevana Bevu Bella song lyrics from Kannada Movie Manassiddare Marga starring Dr Rajkumar, Rajashankar, Narasimharaju, Lyrics penned by Vijaya Narasimha Sung by P B Srinivas, Music Composed by M Ranga Rao, film is Directed by M R Vittal and film is released on 1967