ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…||
ಪ್ರಪಂಚವೊಂದು
ಪ್ರೇಮಶಕ್ತಿಯೆಂದು ಭಾವಿಸೋ
ಪ್ರಪಂಚವೊಂದು
ಪ್ರೇಮಶಕ್ತಿಯೆಂದು ಭಾವಿಸೋ
ಅಸಾಧ್ಯವೆಂಬುದಿಲ್ಲವೆಂದು
ಸಾರಿ ತೋರಿಸೋ.. ಸಾರಿ ತೋರಿಸೋ
ಪವಿತ್ರ ಕರ್ಮಯೋಗಿಯೆಂಬ
ಕೀರ್ತಿ ಸಾಧಿಸೋ.. ಕೀರ್ತಿ ಸಾಧಿಸೋ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…||
ನಿಸ್ವಾರ್ಥಿಗೆಲ್ಲ ಫಲವು ಸತ್ಯ ಶಂಕೆ ಏತಕೋ
ನಿರಾಸೆ ನಿನ್ನ ಸೋಕದಂತೆ
ಧೀರ ನೋಡಿಕೋ.. ಧೀರ ನೋಡಿಕೋ
ವಿಚಾರ ಬೇಡ ನಾಳೆಗಿಂದು
ನೋವ ತಾಳಿಕೋ.. ನೋವ ತಾಳಿಕೋ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…
ನಿನ್ನದೇ ಜಯ…..
ನಿನ್ನದೇ ಜಯ…..
ನಿನ್ನದೇ ಜಯ………||
ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…||
ಪ್ರಪಂಚವೊಂದು
ಪ್ರೇಮಶಕ್ತಿಯೆಂದು ಭಾವಿಸೋ
ಪ್ರಪಂಚವೊಂದು
ಪ್ರೇಮಶಕ್ತಿಯೆಂದು ಭಾವಿಸೋ
ಅಸಾಧ್ಯವೆಂಬುದಿಲ್ಲವೆಂದು
ಸಾರಿ ತೋರಿಸೋ.. ಸಾರಿ ತೋರಿಸೋ
ಪವಿತ್ರ ಕರ್ಮಯೋಗಿಯೆಂಬ
ಕೀರ್ತಿ ಸಾಧಿಸೋ.. ಕೀರ್ತಿ ಸಾಧಿಸೋ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…||
ನಿಸ್ವಾರ್ಥಿಗೆಲ್ಲ ಫಲವು ಸತ್ಯ ಶಂಕೆ ಏತಕೋ
ನಿರಾಸೆ ನಿನ್ನ ಸೋಕದಂತೆ
ಧೀರ ನೋಡಿಕೋ.. ಧೀರ ನೋಡಿಕೋ
ವಿಚಾರ ಬೇಡ ನಾಳೆಗಿಂದು
ನೋವ ತಾಳಿಕೋ.. ನೋವ ತಾಳಿಕೋ
|| ಅದೋ ಗುರಿ ಅದೇ ಸರಿ
ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ
ಮನಸ್ಸಿದ್ದರಿದೆ ಮಾರ್ಗ
ಬೇಕು ಛಲ ಏಕೆ ಭಯ
ನಿನ್ನದೇ ಜಯ..ನಿನ್ನದೇ ಜಯ…
ನಿನ್ನದೇ ಜಯ…..
ನಿನ್ನದೇ ಜಯ…..
ನಿನ್ನದೇ ಜಯ………||
Ado Guri Ade Sari song lyrics from Kannada Movie Manassiddare Marga starring Dr Rajkumar, Rajashankar, Narasimharaju, Lyrics penned by Vijaya Narasimha Sung by P B Srinivas, Music Composed by M Ranga Rao, film is Directed by M R Vittal and film is released on 1967