Nambe Nalle Nannanna Lyrics

ನಂಬೆ ನಲ್ಲೆ ನನ್ನನ್ನ Lyrics

in Manassiddare Marga

in ಮನಸ್ಸಿದ್ದರೆ ಮಾರ್ಗ

LYRIC

Song Details Page after Lyrice

ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ

|| ಹೊಯ್ ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ…||
 
ಹ್ಹಿಹ್ಹಿಹ್ಹಿ... (ಹ್ಹಹ್ಹಾ  ಹಹಹ್ಹೋ
ಹ್ಹಹ್ಹಾ  ಹಹಹ್ಹೋ ಹ್ಹಾಂ )   
 
ಸಣ್ಣ ಪಣ್ಣ ಚೋರಿ ನನ್ನ ಸೇವೆ 
ಹಾಗೆಂದು ಇಂಥಾ ನೋವೇ 
ಒಂದಾಗೋಣ ಬಾ ನಾವೇ
ಬಾಳೆಲ್ಲ ತುಂಬಾ ಆನಂದವೇ  
ಹೇಡಿಗೊಂದು ಹೆಣ್ಣೆ ಅಯ್ಯೋ
ಕೆಚ್ಛೆ ಮರಿಯಾದೆ ಮಾನ ಮುಂಚೆ 
ಎಂದೆಂದೂ ನಿನ್ನ ನೆಚ್ಚೆ
ಗಂಡೇನೋ ನೀನು ಛೇ..ಛೇ..ಛೇ..    
ನ್ಯಾಯವೇ (ಅಲ್ಲವೇ)
ಏತಕೆ ಕೊಲ್ಲುವೇ
 
|| ಹೊಯ್ ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ…||

ಹ್ಹಿಹ್ಹಿಹ್ಹಿ... ಹ್ಹುಹ್ಹುಹ್ಹು..  
(ಹ್ಹಹ್ಹಹ್ಹ ಹ್ಹಾಹ್ಹಾಹ್ಹಾ)
 
ನೀರೇ ನಿನ್ನ ಮಾತ ನೀಡು
ಸ್ನೇಹ ನಿಂದೇ ಜೀವ ದೇಹ 
ಕಣ್ಣಲ್ಲಿ ತೋರೆ ಮೋಹ  
ಹಣ್ಣಲ್ಲಿ ಜೇನು ಆಹ್ಹಾ ಆಹ್ಹಾ 
ಕಣ್ಣ ಹಾಕಿ ಕಾಣೋದೆಕೆ ಜೇನ
ವೇಷಾಗಿ ಬಾಳೋ ಕಾಲ 
ದಮ್ಮೆಂದು ಹಾಕೋ ತಾಳ
ಹಾಡೋಣ ಸೇರಿ ಲಾ..ಲಾ..ಲಾ..ಲಾ 
ಎಂದರೇ ( ದೊರೆ ) ಬಾರೆ ಬಾ ಸಕ್ಕರೆ
 
|| ನಾನೇ ನೀನು ಇನ್ನೆಲ್ಲಾ
ಸಮಾಧಾನ ಹಾಯಾಗಿ ಸಾಗೋಣ 
ನಾನೇ ನೀನು ಇನ್ನೆಲ್ಲಾ
ಸಮಾಧಾನ ಹಾಯಾಗಿ ಸಾಗೋಣ 
ಲಲ್ಲ ಲಲ್ಲ ಹ್ಹಿ ಹ್ಹಿ ಟಿ ಟಿ ಟಿ ತಿ ತಿ ತಿ…|| 
 

ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ

|| ಹೊಯ್ ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ…||
 
ಹ್ಹಿಹ್ಹಿಹ್ಹಿ... (ಹ್ಹಹ್ಹಾ  ಹಹಹ್ಹೋ
ಹ್ಹಹ್ಹಾ  ಹಹಹ್ಹೋ ಹ್ಹಾಂ )   
 
ಸಣ್ಣ ಪಣ್ಣ ಚೋರಿ ನನ್ನ ಸೇವೆ 
ಹಾಗೆಂದು ಇಂಥಾ ನೋವೇ 
ಒಂದಾಗೋಣ ಬಾ ನಾವೇ
ಬಾಳೆಲ್ಲ ತುಂಬಾ ಆನಂದವೇ  
ಹೇಡಿಗೊಂದು ಹೆಣ್ಣೆ ಅಯ್ಯೋ
ಕೆಚ್ಛೆ ಮರಿಯಾದೆ ಮಾನ ಮುಂಚೆ 
ಎಂದೆಂದೂ ನಿನ್ನ ನೆಚ್ಚೆ
ಗಂಡೇನೋ ನೀನು ಛೇ..ಛೇ..ಛೇ..    
ನ್ಯಾಯವೇ (ಅಲ್ಲವೇ)
ಏತಕೆ ಕೊಲ್ಲುವೇ
 
|| ಹೊಯ್ ನಂಬೆ ನಲ್ಲೆ ನನ್ನನ್ನ
ಅದೇ ಚೆನ್ನ ಸಿಟ್ಟೇಕೆ ನನ್ ಚಿನ್ನ
ಬಲ್ಲೆ ಹೋಗೋ ಇನ್ನಿಲ್ಲ
ಸಮಾಧಾನ ಹಲ್ಲೆಲ್ಲಾ ಜೋಪಾನ…||

ಹ್ಹಿಹ್ಹಿಹ್ಹಿ... ಹ್ಹುಹ್ಹುಹ್ಹು..  
(ಹ್ಹಹ್ಹಹ್ಹ ಹ್ಹಾಹ್ಹಾಹ್ಹಾ)
 
ನೀರೇ ನಿನ್ನ ಮಾತ ನೀಡು
ಸ್ನೇಹ ನಿಂದೇ ಜೀವ ದೇಹ 
ಕಣ್ಣಲ್ಲಿ ತೋರೆ ಮೋಹ  
ಹಣ್ಣಲ್ಲಿ ಜೇನು ಆಹ್ಹಾ ಆಹ್ಹಾ 
ಕಣ್ಣ ಹಾಕಿ ಕಾಣೋದೆಕೆ ಜೇನ
ವೇಷಾಗಿ ಬಾಳೋ ಕಾಲ 
ದಮ್ಮೆಂದು ಹಾಕೋ ತಾಳ
ಹಾಡೋಣ ಸೇರಿ ಲಾ..ಲಾ..ಲಾ..ಲಾ 
ಎಂದರೇ ( ದೊರೆ ) ಬಾರೆ ಬಾ ಸಕ್ಕರೆ
 
|| ನಾನೇ ನೀನು ಇನ್ನೆಲ್ಲಾ
ಸಮಾಧಾನ ಹಾಯಾಗಿ ಸಾಗೋಣ 
ನಾನೇ ನೀನು ಇನ್ನೆಲ್ಲಾ
ಸಮಾಧಾನ ಹಾಯಾಗಿ ಸಾಗೋಣ 
ಲಲ್ಲ ಲಲ್ಲ ಹ್ಹಿ ಹ್ಹಿ ಟಿ ಟಿ ಟಿ ತಿ ತಿ ತಿ…|| 
 

Nambe Nalle Nannanna song lyrics from Kannada Movie Manassiddare Marga starring Dr Rajkumar, Rajashankar, Narasimharaju, Lyrics penned by Vijaya Narasimha Sung by P B Srinivas, L R Eswari, Music Composed by M Ranga Rao, film is Directed by M R Vittal and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ