Shambo Shankara Lyrics

ಶಂಭೊಶಂಕರ Lyrics

in Manasmita

in ಮನಸ್ಮಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ
ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ
ಓಂಕಾರ ಬಿಂದು ಸಮ್ಯುಕ್ತಂ
ನಿತ್ಯಂ ಧ್ಯಾಯಂತಿ ಯೋಗಿನಃ
ಕಾಮದಂ ಮೋಕ್ಷದಂ ಶೈವ ಓಂಕಾರಾಯ ನಮೋ ನಮಃ
 
ಆ ವಿಧಿ ಆಡಿದ ಮೋಡಿಯ ಮಾಟಕೆ
ಅರಿಯದೆ ಕರ್ಮವು ನಡೆಸಿದ ಕ್ರೌರ್ಯಕೆ
ಕಾಲನ ಚಕ್ರವು ತಿಳಿಸಲು ಸತ್ಯವ
ಅಲೂಕುತ ಮರಗುತ ನಿಂತಿರೊ ಆತ್ಮಕೆ
ಕರುಣಿಸೊ ಕರುಣಿಸೊ ಮುಕುತಿಯ
ಶುಭಕರ ಶಂಕರನೆ
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
ಶಿವಂ ಶಾಂತಂ ಜಗನ್ನಾಥಂ
ಶಿವಂ ಶಾಂತಂ ಜಗನ್ನಾಥಂ
ಲೋಕಾರು ಗ್ರಹಕಾರಕಂ ಶಂಭೊ ಶಿವ ಶಿವ ಶಂಕರ
ಮಹಾಪಾಪಹರಂ ದೇವಂ ಮಗಾರಾಯ ನಮೋ ನಮಃ
ದೇವ ದೇವ ಮಹಾದೇವ ಸೃಷ್ಟಿ ಸ್ಥಿತಿಲಯಕಾರಕ
ಜಯಜಯಜಯಜಯಜಯಜಯಜಯ ಕರುಣಾಕರ ಹರ ವರವನು  ಕರುಣಿಸು
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ

ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ
ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ
ಓಂಕಾರ ಬಿಂದು ಸಮ್ಯುಕ್ತಂ
ನಿತ್ಯಂ ಧ್ಯಾಯಂತಿ ಯೋಗಿನಃ
ಕಾಮದಂ ಮೋಕ್ಷದಂ ಶೈವ ಓಂಕಾರಾಯ ನಮೋ ನಮಃ
 
ಆ ವಿಧಿ ಆಡಿದ ಮೋಡಿಯ ಮಾಟಕೆ
ಅರಿಯದೆ ಕರ್ಮವು ನಡೆಸಿದ ಕ್ರೌರ್ಯಕೆ
ಕಾಲನ ಚಕ್ರವು ತಿಳಿಸಲು ಸತ್ಯವ
ಅಲೂಕುತ ಮರಗುತ ನಿಂತಿರೊ ಆತ್ಮಕೆ
ಕರುಣಿಸೊ ಕರುಣಿಸೊ ಮುಕುತಿಯ
ಶುಭಕರ ಶಂಕರನೆ
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
ಶಿವಂ ಶಾಂತಂ ಜಗನ್ನಾಥಂ
ಶಿವಂ ಶಾಂತಂ ಜಗನ್ನಾಥಂ
ಲೋಕಾರು ಗ್ರಹಕಾರಕಂ ಶಂಭೊ ಶಿವ ಶಿವ ಶಂಕರ
ಮಹಾಪಾಪಹರಂ ದೇವಂ ಮಗಾರಾಯ ನಮೋ ನಮಃ
ದೇವ ದೇವ ಮಹಾದೇವ ಸೃಷ್ಟಿ ಸ್ಥಿತಿಲಯಕಾರಕ
ಜಯಜಯಜಯಜಯಜಯಜಯಜಯ ಕರುಣಾಕರ ಹರ ವರವನು  ಕರುಣಿಸು
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
||ಶಂಭೊಶಂಕರ ಕರುಣಾಕರ ಹರ
ಶಿವ ಶಿವ ಶಿವ ಶಂಕರ
ಕರುಣಾಕರ ಹರ ಭಯಹರ
ಶುಭಕರ ಮುಕುತಿಯ ಕರುಣಿಸೊ ಶಂಕರ||
 
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ
ಶಿವ ಶಂಭೊ ಶಿವ ಶಂಭೊ ಶಿವ ಶಂಭೊ ಶಿವ ಶಂಭೊ

Shambo Shankara song lyrics from Kannada Movie Manasmita starring Atul Kulkarni, Pallavi Purohit, Sanjana Doss, Lyrics penned by Harikavya Sung by Harikavya, Music Composed by Harikavya , film is Directed by Appanna Santosh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ