ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ಆ ಯಮುನೆಯ ದಡದಲ್ಲಿ ಸುಸ್ವರ ನುಡಿಸುವ
ಪಿಳಂಗೋವಿಯ ಶ್ರೀಕೃಷ್ಣ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ವೃಂದಾವನದಲಿ ಸವಿ ಸಲ್ಲಾಪದಲಿ
ಮೌನಮಾತಾಯ್ತು ಮನಸ್ಸು ಗುನುಗುನುಗಿತು
ರಾಗತಾಳದಲ್ಲಿ ಸ್ವರ ಸಂಚಲನ
ಬಾನಾಂಗಳದಿ ರತಿಸಮ್ಮಿಲನ
ತಧೀಂತ ಧಿರನನ ತಕಿಟ ಧಿರನನ
ಧೀಂತ ಧೀಂತ ಧಿರನ
ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ಆ ಯಮುನೆಯ ದಡದಲ್ಲಿ ಸುಸ್ವರ ನುಡಿಸುವ
ಪಿಳಂಗೋವಿಯ ಶ್ರೀಕೃಷ್ಣ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ವೃಂದಾವನದಲಿ ಸವಿ ಸಲ್ಲಾಪದಲಿ
ಮೌನಮಾತಾಯ್ತು ಮನಸ್ಸು ಗುನುಗುನುಗಿತು
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಮಹಿತಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೆ ರಖಿಲಂ ಮಧುರಂ
ರಖಿಲಂ ಮಧುರಂ
ಓಂ ನಮೊ ಕಾಮದೇವಾಯ
ಯಸ್ಯ ಯಸ್ಯ ದೃಷ್ಯೊ ಭವಾಮಿ
ಯಶ್ಚ ಯಶ್ಚ ಮಮ ಸುಖಂ ಪ್ರಶಂತಿ
ತಂ ತಂ ಮೋಹಹಿತು ಸ್ವಾಹಾ
ತಂ ತಂ ಮೋಹಹಿತು ಸ್ವಾಹಾ
ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ಆ ಯಮುನೆಯ ದಡದಲ್ಲಿ ಸುಸ್ವರ ನುಡಿಸುವ
ಪಿಳಂಗೋವಿಯ ಶ್ರೀಕೃಷ್ಣ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ವೃಂದಾವನದಲಿ ಸವಿ ಸಲ್ಲಾಪದಲಿ
ಮೌನಮಾತಾಯ್ತು ಮನಸ್ಸು ಗುನುಗುನುಗಿತು
ರಾಗತಾಳದಲ್ಲಿ ಸ್ವರ ಸಂಚಲನ
ಬಾನಾಂಗಳದಿ ರತಿಸಮ್ಮಿಲನ
ತಧೀಂತ ಧಿರನನ ತಕಿಟ ಧಿರನನ
ಧೀಂತ ಧೀಂತ ಧಿರನ
ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ನೀಲ ಮೇಘ ಶ್ಯಾಮ ಕಂಡ ಸಖಿವದನ
ಮಧುಮಾಸದಲ್ಲಿ ಕಂಡ ಹಾಗೆ ಚಂದಿರನ
ಆ ಯಮುನೆಯ ದಡದಲ್ಲಿ ಸುಸ್ವರ ನುಡಿಸುವ
ಪಿಳಂಗೋವಿಯ ಶ್ರೀಕೃಷ್ಣ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ಒಲವಿನ ಜತನಕ್ಕೆ ತನ್ನನೆ ಅರ್ಪಿಸಿ
ರಾಧೆಗೆ ಶರಣಾದ ಆ ಮದನ
ವೃಂದಾವನದಲಿ ಸವಿ ಸಲ್ಲಾಪದಲಿ
ಮೌನಮಾತಾಯ್ತು ಮನಸ್ಸು ಗುನುಗುನುಗಿತು
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಮಹಿತಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೆ ರಖಿಲಂ ಮಧುರಂ
ರಖಿಲಂ ಮಧುರಂ
ಓಂ ನಮೊ ಕಾಮದೇವಾಯ
ಯಸ್ಯ ಯಸ್ಯ ದೃಷ್ಯೊ ಭವಾಮಿ
ಯಶ್ಚ ಯಶ್ಚ ಮಮ ಸುಖಂ ಪ್ರಶಂತಿ
ತಂ ತಂ ಮೋಹಹಿತು ಸ್ವಾಹಾ
ತಂ ತಂ ಮೋಹಹಿತು ಸ್ವಾಹಾ
Neela Megha Shyama song lyrics from Kannada Movie Manasmita starring Atul Kulkarni, Pallavi Purohit, Sanjana Doss, Lyrics penned by Manju M Doddmani Sung by Shankar Mahadevan and Harikavya, Music Composed by Harikavya , film is Directed by Appanna Santosh and film is released on 2022