ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಸವಿ ಶೃಂಗಾರವ ಹಾಡೊ ವೇಳೆ
ತಂನಂನಂ ಗಾನದ ಸ್ವರ ತಂದಿತು ಘಮಲು
ಅಕ್ಕರೆಯ ಜೀವಗಳಿವು ಅದಲುಬದಲು
ನಾವೀಗ ಒಲವುಣಿಸುವ ಸುರವೀಣೆಗಳು
ತಂತಿಗಳು ತಂತಿಗಳಲ್ಲ ಎಳೆ ಹೊಂಬಿಸಿಲು
||ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು||
ಒಂದೊಂದೊಂದು ಕನಸ್ಸನು ತರಿಸಿ
ಪ್ರಫುಲ್ಲವಾಗಿ ಶೇಖರಿಸಿ
ಪುಟಿಯುವ ಮನಸ್ಸಿನ ತುಟಿಗಳ ತೆರೆದು
ಸಿಹಿ ತಾಂಬೂಲ ಸ್ವೀಕರಿಸಿ
ಆಸೆ ತಣಿಸಿ ಹೃದಯ ಕುಣಿಸಿ
ನಿನ್ನ ಜೊತೆಯಾಗುವೆ ನೇವರಿಸಿ
ಕಣ್ಣಾಲಿಯಿಂದ ಕಲ್ಪನೆಗಳ ಚೆಂದಗಾಣಿಸಿ
ಕಾವಲಿರುವೆ ಹೆಣ್ತನ ಉಪಚರಿಸಿ
||ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು||
ಎರಡು ಹೃದಯದ ನಡುವೆ ಈಗ
ಆಹ್ಲಾದಮಯ ಸಂಧಾನ
ಎಲ್ಲಾ ಗುಣಕ್ಕೂ ಸ್ವಭಾವಗಳಿಗೂ
ಅಭೂತ ಪೂರ್ವ ಆಹ್ವಾನ
ಭೂಮಿ ನಮದೆ…ಕಾಲ ನಮದೆ…
ಮಾತು ಶುರುಮಾಡುವ ಕಾಯಿಸದೆ
ನೂರಾರು ಕೋಟಿ ಯೋಚನೆಗಳು
ತುಂಬಿ ಕೊಂಡಿವೆ
ಎಲ್ಲವಕ್ಕೂ ರಸಿಕತೆ ಇಬ್ಬರದೆ…
|| ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಸವಿ ಶೃಂಗಾರವ ಹಾಡೊ ವೇಳೆ
ತಂನಂನಂ ಗಾನದ ಸ್ವರ ತಂದಿತು ಘಮಲು
ಅಕ್ಕರೆಯ ಜೀವಗಳಿವು ಅದಲುಬದಲು
ನಾವೀಗ ಒಲವುಣಿಸುವ ಸುರವೀಣೆಗಳು
ತಂತಿಗಳು ತಂತಿಗಳಲ್ಲ ಎಳೆ ಹೊಂಬಿಸಿಲು||
ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಸವಿ ಶೃಂಗಾರವ ಹಾಡೊ ವೇಳೆ
ತಂನಂನಂ ಗಾನದ ಸ್ವರ ತಂದಿತು ಘಮಲು
ಅಕ್ಕರೆಯ ಜೀವಗಳಿವು ಅದಲುಬದಲು
ನಾವೀಗ ಒಲವುಣಿಸುವ ಸುರವೀಣೆಗಳು
ತಂತಿಗಳು ತಂತಿಗಳಲ್ಲ ಎಳೆ ಹೊಂಬಿಸಿಲು
||ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು||
ಒಂದೊಂದೊಂದು ಕನಸ್ಸನು ತರಿಸಿ
ಪ್ರಫುಲ್ಲವಾಗಿ ಶೇಖರಿಸಿ
ಪುಟಿಯುವ ಮನಸ್ಸಿನ ತುಟಿಗಳ ತೆರೆದು
ಸಿಹಿ ತಾಂಬೂಲ ಸ್ವೀಕರಿಸಿ
ಆಸೆ ತಣಿಸಿ ಹೃದಯ ಕುಣಿಸಿ
ನಿನ್ನ ಜೊತೆಯಾಗುವೆ ನೇವರಿಸಿ
ಕಣ್ಣಾಲಿಯಿಂದ ಕಲ್ಪನೆಗಳ ಚೆಂದಗಾಣಿಸಿ
ಕಾವಲಿರುವೆ ಹೆಣ್ತನ ಉಪಚರಿಸಿ
||ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು||
ಎರಡು ಹೃದಯದ ನಡುವೆ ಈಗ
ಆಹ್ಲಾದಮಯ ಸಂಧಾನ
ಎಲ್ಲಾ ಗುಣಕ್ಕೂ ಸ್ವಭಾವಗಳಿಗೂ
ಅಭೂತ ಪೂರ್ವ ಆಹ್ವಾನ
ಭೂಮಿ ನಮದೆ…ಕಾಲ ನಮದೆ…
ಮಾತು ಶುರುಮಾಡುವ ಕಾಯಿಸದೆ
ನೂರಾರು ಕೋಟಿ ಯೋಚನೆಗಳು
ತುಂಬಿ ಕೊಂಡಿವೆ
ಎಲ್ಲವಕ್ಕೂ ರಸಿಕತೆ ಇಬ್ಬರದೆ…
|| ಮುದ್ದಾದ ಬಾನುಲಿ ವರದಿ ಬಂತು ಬಂತು
ಪ್ರೀತಿಗೆ ನಾಂದಿ ಹಾಡಿ ಅಂತ ಅಂತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಸವಿ ಶೃಂಗಾರವ ಹಾಡೊ ವೇಳೆ
ತಂನಂನಂ ಗಾನದ ಸ್ವರ ತಂದಿತು ಘಮಲು
ಅಕ್ಕರೆಯ ಜೀವಗಳಿವು ಅದಲುಬದಲು
ನಾವೀಗ ಒಲವುಣಿಸುವ ಸುರವೀಣೆಗಳು
ತಂತಿಗಳು ತಂತಿಗಳಲ್ಲ ಎಳೆ ಹೊಂಬಿಸಿಲು||