Manamandiradi Nelesu Ba Lyrics

ಮನಮಂದಿರದಿ ನೆಲೆಸು ಬಾ Lyrics

in Manasmita

in ಮನಸ್ಮಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಮಂದಿರದಿ ನೆಲಸು ಬಾ
ಮನಮಂದಿರದಿ ನೆಲಸು ಬಾ
ಮಾ ತಾಯೆ ಸರಸತಿಯೆ
ಮನಮಂದಿರದಿ ನೆಲೆಸು ಬಾ
ಜೃಂಭಿದ ಭಾವವ ಮನದಲಿ ಹರಿಸಿ
ವಿಜೃಂಭಿದ ಕಲರವ ರಾಗದಿ  ಹರಸಿ
ನಲಿದು ಬಾ ಕುಣಿದು ಬಾ ದೇವಿ
ಮನಮಂದಿರದಿ ನೆಲೆಸು ಬಾ ತಾಯೆ ತಾಯೆ
 
ಅಣುಅಣುವೂ ಕಣಕಣವೂ
ನಿನ್ನದೆ ಮಾಯೆಯ ಛಾಯೆ
ಅಣುಅಣುವೂ ಕಣಕಣವೂ
ನಿನ್ನದೆ ಮಾಯೆಯ ಛಾಯೆ
ಅನುದಿನ ಶೃತಿಯ ಕರುಣಿಸುತ ಬಾ
ಸ್ವರದಲ್ಲಿ ನುಡಿಯುವ ಗತಿಯ ನೀಡುತ ಬಾ
ನಾ ಧ್ಯಾನಿಸೊ ಮಂತ್ರವ ಜಪಿಸಲು ಶಿರಬಾಗಿ ಬಾ ಮಾಯೆ
ಕಾಶ್ಮೀರ ಪುರವಾಸಿನಿ ವೀಣಾಧರೆ
 
||ಮನಮಂದಿರದಿ ನೆಲೆಸು ಬಾ
ಜೃಂಭಿದ ಭಾವವ ಮನದಲಿ ಹರಿಸಿ
ವಿಜೃಂಭಿದ ಕಲರವ ರಾಗದಿ  ಹರಸಿ
ನಲಿದು ಬಾ ಕುಣಿದು ಬಾ ದೇವಿ||
||ಮನಮಂದಿರದಿ ನೆಲಸು ಬಾ
ಮನಮಂದಿರದಿ ನೆಲಸು ಬಾ
ಮಾ ತಾಯೆ ಸರಸತಿಯೆ
ಮನಮಂದಿರದಿ ನೆಲೆಸು ಬಾ||
 
ಮನಮಂದಿರದಿ
ಮನಮಂದಿರದಿ
ಮನಮಂದಿರದಿ ನೆಲೆಸು ಬಾ
ನೆಲೆಸು ಬಾ
ಮನಮಂದಿರದಿ ನೆಲೆಸು ಬಾ

ಮನಮಂದಿರದಿ ನೆಲಸು ಬಾ
ಮನಮಂದಿರದಿ ನೆಲಸು ಬಾ
ಮಾ ತಾಯೆ ಸರಸತಿಯೆ
ಮನಮಂದಿರದಿ ನೆಲೆಸು ಬಾ
ಜೃಂಭಿದ ಭಾವವ ಮನದಲಿ ಹರಿಸಿ
ವಿಜೃಂಭಿದ ಕಲರವ ರಾಗದಿ  ಹರಸಿ
ನಲಿದು ಬಾ ಕುಣಿದು ಬಾ ದೇವಿ
ಮನಮಂದಿರದಿ ನೆಲೆಸು ಬಾ ತಾಯೆ ತಾಯೆ
 
ಅಣುಅಣುವೂ ಕಣಕಣವೂ
ನಿನ್ನದೆ ಮಾಯೆಯ ಛಾಯೆ
ಅಣುಅಣುವೂ ಕಣಕಣವೂ
ನಿನ್ನದೆ ಮಾಯೆಯ ಛಾಯೆ
ಅನುದಿನ ಶೃತಿಯ ಕರುಣಿಸುತ ಬಾ
ಸ್ವರದಲ್ಲಿ ನುಡಿಯುವ ಗತಿಯ ನೀಡುತ ಬಾ
ನಾ ಧ್ಯಾನಿಸೊ ಮಂತ್ರವ ಜಪಿಸಲು ಶಿರಬಾಗಿ ಬಾ ಮಾಯೆ
ಕಾಶ್ಮೀರ ಪುರವಾಸಿನಿ ವೀಣಾಧರೆ
 
||ಮನಮಂದಿರದಿ ನೆಲೆಸು ಬಾ
ಜೃಂಭಿದ ಭಾವವ ಮನದಲಿ ಹರಿಸಿ
ವಿಜೃಂಭಿದ ಕಲರವ ರಾಗದಿ  ಹರಸಿ
ನಲಿದು ಬಾ ಕುಣಿದು ಬಾ ದೇವಿ||
||ಮನಮಂದಿರದಿ ನೆಲಸು ಬಾ
ಮನಮಂದಿರದಿ ನೆಲಸು ಬಾ
ಮಾ ತಾಯೆ ಸರಸತಿಯೆ
ಮನಮಂದಿರದಿ ನೆಲೆಸು ಬಾ||
 
ಮನಮಂದಿರದಿ
ಮನಮಂದಿರದಿ
ಮನಮಂದಿರದಿ ನೆಲೆಸು ಬಾ
ನೆಲೆಸು ಬಾ
ಮನಮಂದಿರದಿ ನೆಲೆಸು ಬಾ

Manamandiradi Nelesu Ba song lyrics from Kannada Movie Manasmita starring Atul Kulkarni, Pallavi Purohit, Sanjana Doss, Lyrics penned by Harikavya Sung by Harikavya,Shankar Mahadevan, Music Composed by Harikavya , film is Directed by Appanna Santosh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ