Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಪ್ಯಾರು ಪಾಗಲ್‌ ದುನಿಯಾರೆ ನನ್ನ ಪ್ರೀತಿ ಜಾದೂರೆ
ನನ್ನ ಹಿಂದೆ ಬಿದ್ನಲ್ಲೊ ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಲವ್‌ ಮಾಡಿನೋಡು ಬಾಳೆಲ್ಲ ಜೇನುಗೂಡು
ಪ್ರೀತಿನೆ ಇಲ್ದೋರು ಬಾಳು ಬರಿ ಗೋಳು ರೆ
ಈ ಲೋಕ ಸುತ್ತಿನೋಡು ಯಾರನ್ನ ಕೇಳಿನೋಡು
ಪ್ರೀತಿನೆ ದೈವ ಅಂತ ಎಲ್ರೂ ಅಂತಾರೆ
ಪ್ರೀತಿ ಪ್ರೇಮ ಎಲ್ಲ ಯಾರು ಮಾರೋದಿಲ್ಲ
ಪ್ರೀತಿ ಸಿಕ್ಕೋರ್ಗೆ ಸೈ ಸೈ ಅಂತೀರೆ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಈ ಪ್ರೀತಿ ಮಾಡೋರ್‌ ಪಾಡು ಯಾವಾಗ್ಲು ಹೀಗೆ ನೋಡು
ಹಿಂದಿಂದೆ ಸುತ್ತಿ ಸುತ್ತಿ ಅಯ್ಯೊ ಸಾಯ್ತಾರೆ
ಈ ಪ್ರೀತಿಯೆ ವಿಚಿತ್ರ ಸಿಗೊಲ್ಲ ಸುಮ್ನೆ ಮಿತ್ರ
ಪ್ರೀತಿನೆ ಪ್ರೀತಿಗೆ ಉತ್ತರ ಅಂತ ಹೇಳ್ತಾರೆ
ಇಲ್ಲಿ ಕಾಣೋರೆಲ್ಲ ಯಾರು ನಮ್ಮೋರೆಲ್ಲ
ಪ್ರೀತಿಲಿ ಬಿದ್ರೆ ಎಲ್ಲರು ನಮ್ಮೋರೆ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
||ಪ್ಯಾರು ಪಾಗಲ್‌ ದುನಿಯಾರೆ ನನ್ನ ಪ್ರೀತಿ ಜಾದೂರೆ
ನನ್ನ ಹಿಂದೆ ಬಿದ್ನಲ್ಲೊ ನನ್ನ ಖಲ್ಬಲಿ
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ||
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ

-
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಪ್ಯಾರು ಪಾಗಲ್‌ ದುನಿಯಾರೆ ನನ್ನ ಪ್ರೀತಿ ಜಾದೂರೆ
ನನ್ನ ಹಿಂದೆ ಬಿದ್ನಲ್ಲೊ ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಲವ್‌ ಮಾಡಿನೋಡು ಬಾಳೆಲ್ಲ ಜೇನುಗೂಡು
ಪ್ರೀತಿನೆ ಇಲ್ದೋರು ಬಾಳು ಬರಿ ಗೋಳು ರೆ
ಈ ಲೋಕ ಸುತ್ತಿನೋಡು ಯಾರನ್ನ ಕೇಳಿನೋಡು
ಪ್ರೀತಿನೆ ದೈವ ಅಂತ ಎಲ್ರೂ ಅಂತಾರೆ
ಪ್ರೀತಿ ಪ್ರೇಮ ಎಲ್ಲ ಯಾರು ಮಾರೋದಿಲ್ಲ
ಪ್ರೀತಿ ಸಿಕ್ಕೋರ್ಗೆ ಸೈ ಸೈ ಅಂತೀರೆ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
ಈ ಪ್ರೀತಿ ಮಾಡೋರ್‌ ಪಾಡು ಯಾವಾಗ್ಲು ಹೀಗೆ ನೋಡು
ಹಿಂದಿಂದೆ ಸುತ್ತಿ ಸುತ್ತಿ ಅಯ್ಯೊ ಸಾಯ್ತಾರೆ
ಈ ಪ್ರೀತಿಯೆ ವಿಚಿತ್ರ ಸಿಗೊಲ್ಲ ಸುಮ್ನೆ ಮಿತ್ರ
ಪ್ರೀತಿನೆ ಪ್ರೀತಿಗೆ ಉತ್ತರ ಅಂತ ಹೇಳ್ತಾರೆ
ಇಲ್ಲಿ ಕಾಣೋರೆಲ್ಲ ಯಾರು ನಮ್ಮೋರೆಲ್ಲ
ಪ್ರೀತಿಲಿ ಬಿದ್ರೆ ಎಲ್ಲರು ನಮ್ಮೋರೆ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
 
||ಪ್ಯಾರು ಪಾಗಲ್‌ ದುನಿಯಾರೆ ನನ್ನ ಪ್ರೀತಿ ಜಾದೂರೆ
ನನ್ನ ಹಿಂದೆ ಬಿದ್ನಲ್ಲೊ ನನ್ನ ಖಲ್ಬಲಿ
ಪ್ಯಾರು ಪಾಗಲ್‌ ದುನಿಯಾರ ನಿನ್ನ ಪ್ರೀತಿ ಜಾದೂರ
ನಿನ್ನ ಹಿಂದೆ ಬಿದ್ನಲ್ಲೆ ನನ್ನ ಖಲ್ಬಲಿ||
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ಖಲ್ಬಲಿ ಖಲ್ಬಲಿ ಖಲ್ಬಲಿ
ನನ್ನ ಖಲ್ಬಲಿ

Kalbali song lyrics from Kannada Movie Manasina Mathu starring Ajay Rao, Aindritha Ray, Lohith, Lyrics penned bySung by A M Neel, Shanthala Vattam, Music Composed by A M Neel, film is Directed by R Anantha Raju and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ