Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳಲು ಬಂದೆ ಪ್ರೀತಿ ಹೃದಯದಲಡಗಿ
ಕಚಗುಳಿ ಇಡುತ ಕುಳಿತ ನೂರಾರು ಭಾವ
ಹೇಳಲು ಆಗದೆ ತಳಮಳಿಸಿ ಒಲವ ಮಿಡಿತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
 
ಮೊದಮೊದಲ ಬಾರಿ ನಿನ್ನನು ನೋಡಿ
ಮೊದಮೊದಲ ಬಾರಿ ಪ್ರೀತಿಯು ಮೂಡಿ
ಏತಕೊ ಕಾಣೆ ಏರಿದೆ ಜಾಣೆ ಹೃದಯದ ಬಡಿತ
ಓಓ ಏನಿದು ಸಂಚು ಏನಿದು ಮಿಂಚು ಕಣ್ಗಳ ಸೆಳೆತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
 
ಪುಟಪುಟದೆ ಬರೆದೆ ನಿನ್ನದೆ ಹೆಸರು
ಕಣಕಣದೆ ಸೇರಿ ನೀ ನನ್ನ ಉಸಿರು
ನೋಟದೆ ಸೆಳೆದೆ ನಗುವಲೆ ಕೊಂದೆ ಏನಿದು ಮಾಯೆ
ಕನಸಲು ನೀನೆ ಕನವರಿಕೆನೆ ನಿನ್ನದೆ ಛಾಯೆ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ

-
ಹೇಳಲು ಬಂದೆ ಪ್ರೀತಿ ಹೃದಯದಲಡಗಿ
ಕಚಗುಳಿ ಇಡುತ ಕುಳಿತ ನೂರಾರು ಭಾವ
ಹೇಳಲು ಆಗದೆ ತಳಮಳಿಸಿ ಒಲವ ಮಿಡಿತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
 
ಮೊದಮೊದಲ ಬಾರಿ ನಿನ್ನನು ನೋಡಿ
ಮೊದಮೊದಲ ಬಾರಿ ಪ್ರೀತಿಯು ಮೂಡಿ
ಏತಕೊ ಕಾಣೆ ಏರಿದೆ ಜಾಣೆ ಹೃದಯದ ಬಡಿತ
ಓಓ ಏನಿದು ಸಂಚು ಏನಿದು ಮಿಂಚು ಕಣ್ಗಳ ಸೆಳೆತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
 
ಪುಟಪುಟದೆ ಬರೆದೆ ನಿನ್ನದೆ ಹೆಸರು
ಕಣಕಣದೆ ಸೇರಿ ನೀ ನನ್ನ ಉಸಿರು
ನೋಟದೆ ಸೆಳೆದೆ ನಗುವಲೆ ಕೊಂದೆ ಏನಿದು ಮಾಯೆ
ಕನಸಲು ನೀನೆ ಕನವರಿಕೆನೆ ನಿನ್ನದೆ ಛಾಯೆ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ
ಹೇಗೆ ಹೇಳಲಿ ನಲ್ಲೆ ನನ್ನ ಮನಸ್ಸಿನ ಮಾತ

Helalu Bande song lyrics from Kannada Movie Manasina Mathu starring Ajay Rao, Aindritha Ray, Lohith, Lyrics penned by R Ananthraju Sung by Rajesh Krishnan, Music Composed by A M Neel, film is Directed by R Anantha Raju and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ