-
ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ತಂದೆ ಯಾಕೆ ಈ ಎದೆಗೆ ಚಿಟ್ಟೆನ
ಕೊಂದೆ ಯಾಕೆ ಈ ಕಣ್ಣ ನಿದಿರೆನ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ನೀ ಬರದೆ ಇದ್ದಲ್ಲಿ ಈ ಜೀವ
ಇರುತಿತ್ತು ಹಾಯಾಗಿ ಓ ಜೀವ
ಓ ನಾ ಬಂದು ಹಾಳಾಯ್ತು ಕನಸೆಲ್ಲ
ಈ ಮನಸ್ಸೆ ನಿನ್ನ ಮಾತು ಕೇಳಲ್ಲ
ಪ್ರೀತಿಯ ಮಾಡು ಎಂದೆಯೆ
ಹೊರಟಿದೆ ಮನಸ್ಸು ಹಿಂದೆಯೆ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
ನಿನ್ನ ಮೇಲೆ ವ್ಯಾಮೋಹ ಹೆಚ್ಚಾಗಿ
ನೀ ಸಿಗದೆ ಈ ಮೋಹ ಕಿಚ್ಚಾಗಿ
ಹುಡುಕಾಡಿ ಅಲೆದಾಡಿ ಪೆಚ್ಚಾದೆ
ಸಿಗದೇನೆ ನಾ ನಿನಗೆ ಹುಚ್ಚಾದೆ
ನೀ ಸಿಗುವೆ ಪ್ರೀತಿಯ ಕೊಡುವೆ
ನಾ ಅರಿವೆ ಪ್ರೀತಿಯ ಪಡೆವೆ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
||ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ತಂದೆ ಯಾಕೆ ಈ ಎದೆಗೆ ಚಿಟ್ಟೆನ
ಕೊಂದೆ ಯಾಕೆ ಈ ಕಣ್ಣ ನಿದಿರೆನ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ||
-
ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ತಂದೆ ಯಾಕೆ ಈ ಎದೆಗೆ ಚಿಟ್ಟೆನ
ಕೊಂದೆ ಯಾಕೆ ಈ ಕಣ್ಣ ನಿದಿರೆನ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ನೀ ಬರದೆ ಇದ್ದಲ್ಲಿ ಈ ಜೀವ
ಇರುತಿತ್ತು ಹಾಯಾಗಿ ಓ ಜೀವ
ಓ ನಾ ಬಂದು ಹಾಳಾಯ್ತು ಕನಸೆಲ್ಲ
ಈ ಮನಸ್ಸೆ ನಿನ್ನ ಮಾತು ಕೇಳಲ್ಲ
ಪ್ರೀತಿಯ ಮಾಡು ಎಂದೆಯೆ
ಹೊರಟಿದೆ ಮನಸ್ಸು ಹಿಂದೆಯೆ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
ನಿನ್ನ ಮೇಲೆ ವ್ಯಾಮೋಹ ಹೆಚ್ಚಾಗಿ
ನೀ ಸಿಗದೆ ಈ ಮೋಹ ಕಿಚ್ಚಾಗಿ
ಹುಡುಕಾಡಿ ಅಲೆದಾಡಿ ಪೆಚ್ಚಾದೆ
ಸಿಗದೇನೆ ನಾ ನಿನಗೆ ಹುಚ್ಚಾದೆ
ನೀ ಸಿಗುವೆ ಪ್ರೀತಿಯ ಕೊಡುವೆ
ನಾ ಅರಿವೆ ಪ್ರೀತಿಯ ಪಡೆವೆ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ
||ಬಂದೆ ಯಾಕೆ ನೀ ನನ್ನ ಬಾಳಲ್ಲಿ
ನಿಂದೆ ಯಾಕೆ ಈ ನನ್ನ ಮನದಲ್ಲಿ
ತಂದೆ ಯಾಕೆ ಈ ಎದೆಗೆ ಚಿಟ್ಟೆನ
ಕೊಂದೆ ಯಾಕೆ ಈ ಕಣ್ಣ ನಿದಿರೆನ
ಬಂದರೂ ನೀನು ನಿಲ್ಲದೆ
ಕೊಂದರೂ ಜೀವ ಉಳಿದಿದೆ
ನಿಂದರೂ ನೀನು ಕಾಣದೆ
ಹಿಡಿಸಿದೆ ಹುಚ್ಚು ಪ್ರೀತಿಯೆ||
Bandeyaake song lyrics from Kannada Movie Manasina Mathu starring Ajay Rao, Aindritha Ray, Lohith, Lyrics penned by R Ananthraju Sung by Ajay Warrier, Mysore Jenny Bhat, Music Composed by A M Neel, film is Directed by R Anantha Raju and film is released on 2011