-
ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ
ಲೋಕರೂಢಿ ಒಂದಿದೆ ಹುಟ್ಟು ಸಾವು ಇಲ್ಲಿದೆ
ಬದುಕಲು ಪ್ರೀತಿ ಬಯಸುತ್ತಿದೆ
ನಗಬೇಕಿಲ್ಲಿ ಮನಸಲ್ಲಿ ಅಳುವಿದ್ದರು
ಇರಬೇಕಿಲ್ಲಿ ಬಯಸೋರು ಸಿಗದಿದ್ದರು
ಇದು ಆ ದೇವರ ಆಟ ಇದು ಆ ದೇವರ ಆಟ
ಈ ಕಾಲವು ಒಂದೊಂದಿನ ಒಬ್ಬೊಬ್ಬರ ಪಾಲಿಗೆ ಸೇರಿದೆ
ಸಂತೋಷವೊ ಸಂತಾಪವೊ ಸ್ವೀಕರಿಸಲೇಬೇಕು ನೀ ಅಂಜದೆ
ಬದಲಾವಣೆಯು ಬದುಕಲ್ಲಿ ಸಹಜ ಕಣೊ
ಎಲ್ಲ ಅನುಸರಿಸಿ ನಡೆಯೋನೆ ಮನುಜ ಕಣೊ
||ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ||
ನೀ ನೆನೆವುದು ಒಂದಾದರೆ ವಿಧಿಬರಹ ಏನಿಹುದು ಗೊತ್ತಾಗದೆ
ಗೆಲುವಾಗಲಿ ಸೋಲಾಗಲಿ ಹೋರಾಡಲೇಬೇಕು ಭಯಗೊಳ್ಳದೆ
ಪ್ರತಿಫಲ ಬಯಸಿ ಬಾಳೋದು ವ್ಯರ್ಥ ಕಣೊ
ಪ್ರತಿ ಅನುಭವವು ನಮಗೊಂದು ಪಾಠ ಕಣೊ
||ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ
ಲೋಕರೂಢಿ ಒಂದಿದೆ ಹುಟ್ಟು ಸಾವು ಇಲ್ಲಿದೆ
ಬದುಕಲು ಪ್ರೀತಿ ಬಯಸುತ್ತಿದೆ
ನಗಬೇಕಿಲ್ಲಿ ಮನಸಲ್ಲಿ ಅಳುವಿದ್ದರು
ಇರಬೇಕಿಲ್ಲಿ ಬಯಸೋರು ಸಿಗದಿದ್ದರು
ಇದು ಆ ದೇವರ ಆಟ ಇದು ಆ ದೇವರ ಆಟ||
-
ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ
ಲೋಕರೂಢಿ ಒಂದಿದೆ ಹುಟ್ಟು ಸಾವು ಇಲ್ಲಿದೆ
ಬದುಕಲು ಪ್ರೀತಿ ಬಯಸುತ್ತಿದೆ
ನಗಬೇಕಿಲ್ಲಿ ಮನಸಲ್ಲಿ ಅಳುವಿದ್ದರು
ಇರಬೇಕಿಲ್ಲಿ ಬಯಸೋರು ಸಿಗದಿದ್ದರು
ಇದು ಆ ದೇವರ ಆಟ ಇದು ಆ ದೇವರ ಆಟ
ಈ ಕಾಲವು ಒಂದೊಂದಿನ ಒಬ್ಬೊಬ್ಬರ ಪಾಲಿಗೆ ಸೇರಿದೆ
ಸಂತೋಷವೊ ಸಂತಾಪವೊ ಸ್ವೀಕರಿಸಲೇಬೇಕು ನೀ ಅಂಜದೆ
ಬದಲಾವಣೆಯು ಬದುಕಲ್ಲಿ ಸಹಜ ಕಣೊ
ಎಲ್ಲ ಅನುಸರಿಸಿ ನಡೆಯೋನೆ ಮನುಜ ಕಣೊ
||ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ||
ನೀ ನೆನೆವುದು ಒಂದಾದರೆ ವಿಧಿಬರಹ ಏನಿಹುದು ಗೊತ್ತಾಗದೆ
ಗೆಲುವಾಗಲಿ ಸೋಲಾಗಲಿ ಹೋರಾಡಲೇಬೇಕು ಭಯಗೊಳ್ಳದೆ
ಪ್ರತಿಫಲ ಬಯಸಿ ಬಾಳೋದು ವ್ಯರ್ಥ ಕಣೊ
ಪ್ರತಿ ಅನುಭವವು ನಮಗೊಂದು ಪಾಠ ಕಣೊ
||ಆಗೋದೆಲ್ಲ ಒಳ್ಳೆದೆ ಇಲ್ಲಿಗೆಲ್ಲ ಮುಗಿಯದೆ
ನಡೆ ನಡೆ ಮುಂದೆ ಇನ್ನು ಇದೆ
ಲೋಕರೂಢಿ ಒಂದಿದೆ ಹುಟ್ಟು ಸಾವು ಇಲ್ಲಿದೆ
ಬದುಕಲು ಪ್ರೀತಿ ಬಯಸುತ್ತಿದೆ
ನಗಬೇಕಿಲ್ಲಿ ಮನಸಲ್ಲಿ ಅಳುವಿದ್ದರು
ಇರಬೇಕಿಲ್ಲಿ ಬಯಸೋರು ಸಿಗದಿದ್ದರು
ಇದು ಆ ದೇವರ ಆಟ ಇದು ಆ ದೇವರ ಆಟ||
Agodella Ollede song lyrics from Kannada Movie Manasina Mathu starring Ajay Rao, Aindritha Ray, Lohith, Lyrics penned by K Ramnarayan Sung by Ajay Warrier, Music Composed by A M Neel, film is Directed by R Anantha Raju and film is released on 2011