ಗಂಡು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
ಹೆಣ್ಣು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
|| ಹೆಣ್ಣು : ವೀಣೆ ನನ್ನ ಮಾನಸ ವೀಣೆ…||
ಹೆಣ್ಣು : ನಾದ ಲಹರಿಯಲಿ ತೇಲಾಡಿ
ಗಂಡು : ಈ ನಾದ ಲಹರಿಯಲಿ ತೇಲಾಡಿ
ಹೆಣ್ಣು : ಜಗವಾ….
ಗಂಡು : ಮರೆವಾ…
ಇಬ್ಬರು : ಆನಂದ ರಾಗದಿ ನಲಿದಾಡಿ…
ಹೆಣ್ಣು : ರಾಗಕೆ ಬೇಕು ತಾಳದ ಸಂಬಂಧ
ಗಂಡು : ಆ ಆ ಆ…ಆ ಆ ಆ…ಆ ಆ ಆ…
ರಾಗಕೂ ತಾಳಕೂ ಭಾವದ ಅನುಬಂಧ
ಇಬ್ಬರು : ಅದುವೇ ಅಮರ ರಾಗತಾನ ಪಲ್ಲವಿ
|| ಹೆಣ್ಣು : ವೀಣೆ ನನ್ನ ಮಾನಸ ವೀಣೆ…||
ಗಂಡು : ಸಾ…ದನಿಗರಿರಿಗಮರಿಗಸರಿದನಿಗರಿಸ
ಹೆಣ್ಣು : ಆ….ಆ….ಆ…ಆ…..ಆ….ಆ…ಆ…
ಗಂಡು : ಗರಿನಿದ ದನಿಗರಿಗಮನಿದ ದನಿಗರಿ
ನಿರಿಗರಿ ಮಾ…
ಹೆಣ್ಣು : ಆ ಆ ಆ ಆ ಆ…ಗರಿದನಿಗಮದರಿಸ
ಗಂಡು : ಸಪ್ತ ಸ್ವರಗಳ ರಸಮೇಳದಲಿ
ಹೆಣ್ಣು : ಆರೋಹಣ ಅವರೋಹಣದಲಿ
ಗಂಡು : ಸನಿದಗರಿದ…ಸನಿದಗರಿದ..
ಹೆಣ್ಣು : ದನಿದಸನಿದ… ದನಿದಸನಿದ…
ಗಂಡು : ಗರಿರಿಸಸನಿನಿದದ ಮಮಮಮ
ಗರಿಸ…
ಹೆಣ್ಣು : ಆ…ಆ ..ಆ…ಆ…ಆ…ಆ..
ಗಂಡು : ಸರಿಗಮ ಮಮಮಗರಿಸ ಸಸಸ
ಸರಿಗಮ ಮಮಮಗರಿಸ ಸಸಸ
ಹೆಣ್ಣು : ನಿಗಮಗ ಗಗಗ ನಿದಮಗ ಮಮಮ
ನಿಗಮಗ ಗಗಗ ನಿದಮಗ ಮಮಮ
ಗಂಡು : ಮೃಧಂಗ ದ್ವನಿಯ ತಾಳ ತರಂಗವು
ಮೈ ಮನದಲ್ಲಿ ಮೊಳಗುತ್ತಿರಲು
ಹೆಣ್ಣು : ವಿಧ ವಿಧ ವಾದ್ಯದ ವೈವಿಧ್ಯದಲಿ
ಪುಳಕಿತರಾಗಿ ನಾವಿರಲು
ಇಬ್ಬರು : ಅನಂತ ಕಾಲವೂ ವಸಂತ ಕಾಲವೇ
ನಮಗಿರಲೆನುತ ನುಡಿಯೇ…
|| ಇಬ್ಬರು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
ಗಂಡು : ವೀಣೆ…
ಹೆಣ್ಣು : ವೀಣೆ…
ಇಬ್ಬರು : ವೀಣೆ ನನ್ನ ಮಾನಸ ವೀಣೆ…||
ಗಂಡು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
ಹೆಣ್ಣು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
|| ಹೆಣ್ಣು : ವೀಣೆ ನನ್ನ ಮಾನಸ ವೀಣೆ…||
ಹೆಣ್ಣು : ನಾದ ಲಹರಿಯಲಿ ತೇಲಾಡಿ
ಗಂಡು : ಈ ನಾದ ಲಹರಿಯಲಿ ತೇಲಾಡಿ
ಹೆಣ್ಣು : ಜಗವಾ….
ಗಂಡು : ಮರೆವಾ…
ಇಬ್ಬರು : ಆನಂದ ರಾಗದಿ ನಲಿದಾಡಿ…
ಹೆಣ್ಣು : ರಾಗಕೆ ಬೇಕು ತಾಳದ ಸಂಬಂಧ
ಗಂಡು : ಆ ಆ ಆ…ಆ ಆ ಆ…ಆ ಆ ಆ…
ರಾಗಕೂ ತಾಳಕೂ ಭಾವದ ಅನುಬಂಧ
ಇಬ್ಬರು : ಅದುವೇ ಅಮರ ರಾಗತಾನ ಪಲ್ಲವಿ
|| ಹೆಣ್ಣು : ವೀಣೆ ನನ್ನ ಮಾನಸ ವೀಣೆ…||
ಗಂಡು : ಸಾ…ದನಿಗರಿರಿಗಮರಿಗಸರಿದನಿಗರಿಸ
ಹೆಣ್ಣು : ಆ….ಆ….ಆ…ಆ…..ಆ….ಆ…ಆ…
ಗಂಡು : ಗರಿನಿದ ದನಿಗರಿಗಮನಿದ ದನಿಗರಿ
ನಿರಿಗರಿ ಮಾ…
ಹೆಣ್ಣು : ಆ ಆ ಆ ಆ ಆ…ಗರಿದನಿಗಮದರಿಸ
ಗಂಡು : ಸಪ್ತ ಸ್ವರಗಳ ರಸಮೇಳದಲಿ
ಹೆಣ್ಣು : ಆರೋಹಣ ಅವರೋಹಣದಲಿ
ಗಂಡು : ಸನಿದಗರಿದ…ಸನಿದಗರಿದ..
ಹೆಣ್ಣು : ದನಿದಸನಿದ… ದನಿದಸನಿದ…
ಗಂಡು : ಗರಿರಿಸಸನಿನಿದದ ಮಮಮಮ
ಗರಿಸ…
ಹೆಣ್ಣು : ಆ…ಆ ..ಆ…ಆ…ಆ…ಆ..
ಗಂಡು : ಸರಿಗಮ ಮಮಮಗರಿಸ ಸಸಸ
ಸರಿಗಮ ಮಮಮಗರಿಸ ಸಸಸ
ಹೆಣ್ಣು : ನಿಗಮಗ ಗಗಗ ನಿದಮಗ ಮಮಮ
ನಿಗಮಗ ಗಗಗ ನಿದಮಗ ಮಮಮ
ಗಂಡು : ಮೃಧಂಗ ದ್ವನಿಯ ತಾಳ ತರಂಗವು
ಮೈ ಮನದಲ್ಲಿ ಮೊಳಗುತ್ತಿರಲು
ಹೆಣ್ಣು : ವಿಧ ವಿಧ ವಾದ್ಯದ ವೈವಿಧ್ಯದಲಿ
ಪುಳಕಿತರಾಗಿ ನಾವಿರಲು
ಇಬ್ಬರು : ಅನಂತ ಕಾಲವೂ ವಸಂತ ಕಾಲವೇ
ನಮಗಿರಲೆನುತ ನುಡಿಯೇ…
|| ಇಬ್ಬರು : ವೀಣೆ ನನ್ನ ಮಾನಸ ವೀಣೆ
ಮೃಧು ರಾಗ ತಾಳ ಮೇಲೈಸಿ
ಸುಖ ಶೃತಿಯಲಿ ತನುಮನವನು
ಮಿಡಿಸೆ…..
ಗಂಡು : ವೀಣೆ…
ಹೆಣ್ಣು : ವೀಣೆ…
ಇಬ್ಬರು : ವೀಣೆ ನನ್ನ ಮಾನಸ ವೀಣೆ…||
Veene Nanna Manasa Veene song lyrics from Kannada Movie Manasa Veene starring Srinath, Saritha, Sridhar, Lyrics penned by Geethapriya Sung by K J Yesudas, Vani Jairam, Music Composed by M Ranga Rao, film is Directed by Geethapriya and film is released on 1996