ಆ….ಆ ಆ ಆ ಆ ಆ….
ಆ ಆ ಆ ಆ….ಆ ಆ….ಆ ಆ ಆ ಆ…
ನಾ ನಗುತಿರುವೇ…ಅಹ್ಹಹ್ಹಾ…
ನಾ ನಗುತಿರುವೇ…ಅಹ್ಹಾ…
ನಾ ನಗುತಿರುವೇ
ಕಂಬನಿಯೇ ದೂರವಿರು
ನಾ ಮುಳುಗಲು ಹೊರಟಿರುವೇ
ಸಾಗರವೇ ದೂರವಿರು
ನಾ ನಗುತಿರುವೇ
ಕಂಬನಿಯೇ ದೂರವಿರು
ಆನಂದಭಾಷ್ಪವೇ
ನೀ ನನ್ನ ತೊರೆಯದಿರು
ನಾಳೆಯ ಕನಸನು
ಹೊತ್ತಿಹ ಮನಗಳ
ನಾಳೆಯ ಕನಸನು
ಹೊತ್ತಿಹ ಮನಗಳ
ಹಳೆ ನೆನಪೇ ದೂರವಿರು…
|| ನಾ ನಗುತಿರುವೇ
ಕಂಬನಿಯೇ ದೂರವಿರು…||
ಮಂಗಳವಾಧ್ಯದ ಸಂಭ್ರಮದಲ್ಲಿ
ಮುಂದಿನ ಆಸೆಯ ಸಂಗಮದಲ್ಲಿ
ಮಂಗಳವಾಧ್ಯದ ಸಂಭ್ರಮದಲ್ಲಿ
ಮುಂದಿನ ಆಸೆಯ ಸಂಗಮದಲ್ಲಿ
ನಿಮಗಾಗಿಯೇ ಬಂದಿರುವ ಹಂಬೆಳಕಿನಲ್ಲಿ
ನಿಮಗಾಗಿಯೇ ಬಂದಿರುವ ಹಂಬೆಳಕಿನಲ್ಲಿ
ನಗುವೇ ನಿಮಗೆ ಎನುವೆ ಆರೈಸಿ ಇಂದು
|| ನಾ ನಗುತಿರುವೇ
ಕಂಬನಿಯೇ ದೂರವಿರು…||
ಜೀವನವೆಲ್ಲಾ ಹೂ ಬನವಾಗಿ
ಭಾವನೆಯೆಲ್ಲಾ ಹೊಂಗನಸಾಗಿ
ಜೀವನವೆಲ್ಲಾ ಹೂ ಬನವಾಗಿ
ಭಾವನೆಯೆಲ್ಲಾ ಹೊಂಗನಸಾಗಿ
ಹೊಸ ಬಾಳಿನ ರಾಗವೇ ಅನುರಾಗವಾಗಿ
ಹೊಸ ಬಾಳಿನ ರಾಗವೇ ಅನುರಾಗವಾಗಿ
ಎಂದೂ ನಿಮಗೆ ಗೆಲುವ ತರಲಿ
ಎನುತಾ…. ಎಂದೆಂದೂ
|| ನಾ ನಗುತಿರುವೇ
ಕಂಬನಿಯೇ ದೂರವಿರು
ಆನಂದಭಾಷ್ಪವೇ
ನೀ ನನ್ನ ತೊರೆಯದಿರು
ನಾಳೆಯ ಕನಸನು
ಹೊತ್ತಿಹ ಮನಗಳ
ನಾಳೆಯ ಕನಸನು
ಹೊತ್ತಿಹ ಮನಗಳ
ಹಳೆ ನೆನಪೇ ದೂರವಿರು…
ನಾ ನಗುತಿರುವೇ
ಕಂಬನಿಯೇ ದೂರವಿರು…
ದೂರವಿರು……||
ಆ….ಆ ಆ ಆ ಆ ಆ….
ಆ ಆ ಆ ಆ….ಆ ಆ….ಆ ಆ ಆ ಆ…
ನಾ ನಗುತಿರುವೇ…ಅಹ್ಹಹ್ಹಾ…
ನಾ ನಗುತಿರುವೇ…ಅಹ್ಹಾ…
ನಾ ನಗುತಿರುವೇ
ಕಂಬನಿಯೇ ದೂರವಿರು
ನಾ ಮುಳುಗಲು ಹೊರಟಿರುವೇ
ಸಾಗರವೇ ದೂರವಿರು
ನಾ ನಗುತಿರುವೇ
ಕಂಬನಿಯೇ ದೂರವಿರು
ಆನಂದಭಾಷ್ಪವೇ
ನೀ ನನ್ನ ತೊರೆಯದಿರು
ನಾಳೆಯ ಕನಸನು
ಹೊತ್ತಿಹ ಮನಗಳ
ನಾಳೆಯ ಕನಸನು
ಹೊತ್ತಿಹ ಮನಗಳ
ಹಳೆ ನೆನಪೇ ದೂರವಿರು…
|| ನಾ ನಗುತಿರುವೇ
ಕಂಬನಿಯೇ ದೂರವಿರು…||
ಮಂಗಳವಾಧ್ಯದ ಸಂಭ್ರಮದಲ್ಲಿ
ಮುಂದಿನ ಆಸೆಯ ಸಂಗಮದಲ್ಲಿ
ಮಂಗಳವಾಧ್ಯದ ಸಂಭ್ರಮದಲ್ಲಿ
ಮುಂದಿನ ಆಸೆಯ ಸಂಗಮದಲ್ಲಿ
ನಿಮಗಾಗಿಯೇ ಬಂದಿರುವ ಹಂಬೆಳಕಿನಲ್ಲಿ
ನಿಮಗಾಗಿಯೇ ಬಂದಿರುವ ಹಂಬೆಳಕಿನಲ್ಲಿ
ನಗುವೇ ನಿಮಗೆ ಎನುವೆ ಆರೈಸಿ ಇಂದು
|| ನಾ ನಗುತಿರುವೇ
ಕಂಬನಿಯೇ ದೂರವಿರು…||
ಜೀವನವೆಲ್ಲಾ ಹೂ ಬನವಾಗಿ
ಭಾವನೆಯೆಲ್ಲಾ ಹೊಂಗನಸಾಗಿ
ಜೀವನವೆಲ್ಲಾ ಹೂ ಬನವಾಗಿ
ಭಾವನೆಯೆಲ್ಲಾ ಹೊಂಗನಸಾಗಿ
ಹೊಸ ಬಾಳಿನ ರಾಗವೇ ಅನುರಾಗವಾಗಿ
ಹೊಸ ಬಾಳಿನ ರಾಗವೇ ಅನುರಾಗವಾಗಿ
ಎಂದೂ ನಿಮಗೆ ಗೆಲುವ ತರಲಿ
ಎನುತಾ…. ಎಂದೆಂದೂ
|| ನಾ ನಗುತಿರುವೇ
ಕಂಬನಿಯೇ ದೂರವಿರು
ಆನಂದಭಾಷ್ಪವೇ
ನೀ ನನ್ನ ತೊರೆಯದಿರು
ನಾಳೆಯ ಕನಸನು
ಹೊತ್ತಿಹ ಮನಗಳ
ನಾಳೆಯ ಕನಸನು
ಹೊತ್ತಿಹ ಮನಗಳ
ಹಳೆ ನೆನಪೇ ದೂರವಿರು…
ನಾ ನಗುತಿರುವೇ
ಕಂಬನಿಯೇ ದೂರವಿರು…
ದೂರವಿರು……||
Na Naguthiruve song lyrics from Kannada Movie Manasa Veene starring Srinath, Saritha, Sridhar, Lyrics penned by Geethapriya Sung by K J Yesudas, Music Composed by M Ranga Rao, film is Directed by Geethapriya and film is released on 1996