Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಈ ಗೆಲುವೇ ನಿನಗೆಂದೆಂದಿಗೂ
             ಇರಲೆಂದಿದೆ ಹೃದಯ…
ಹೆಣ್ನು : ಈ ಜಗದೆ ನಿನ್ನೊಲವಿಂದಲೇ
             ನಾ ಕಂಡೆನು ನೆಲೆಯಾ
             ನೀನು ನೀಡಲು ನನಗೆ ಆಶ್ರಯ
ಗಂಡು : ನಿನ್ನ ನಲ್ಮೆಯೇ ನನ್ನ ಆಶಯ
ಹೆಣ್ಣು : ಇಂದು…. ಎಂದೂ
             ನನಗಾಗಿಹೆ ನೀ ಅಭಯ
 
|| ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…||
 
ಗಂಡು : ನನ್ನ ನಿನ್ನಯ ಈ ಸ್ನೇಹ ಬಂಧನ
ಹೆಣ್ಣು : ನಿಂತ ಬಾಳಿಗೆ ನೀ ತಂದ ಚೇತನ
ಗಂಡು : ನನ್ನಾಸೆ…
ಹೆಣ್ಣು : ನನ್ನಾಸೆ…
ಗಂಡು : ಒಂದಾಗಿ
ಹೆಣ್ಣು : ಬಂದಾಗ..
ಇಬ್ಬರು : ಹೊಸ ಬಾಳಿನ ಹೊಸಿಲಲ್ಲಿ
               ನನ್ನಾಸೆಯ ನಿಲಯ…
 
ಗಂಡು : ನೀ ಇರದೆ ನಾ ಕಾಣೆನು
             ನನ್ನಾಸೆಯ ಅಲೆಯಾ
             ದೂರ ಎಲ್ಲಿಗೋ ನೀನು ಸಾಗಿರೆ
             ನೊಂದ ಮನದಲೇ ನಾನು ಬೆಂದಿಹೆ
             ಇಂದೋ …ಎಂದೋ….
             ತೆರಲಾರದೆ ಇರೆ ಗೆಳೆಯ
 
|| ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…||
 
ಗಂಡು : ನಿನ್ನ ನೆನಪಲೇ ಇನ್ನೂ ಬದುಕಿಹೆ
             ನಿನ್ನ ಕಾಣಲು ಇನ್ನೂ ಕಾದಿಹೆ
             ನಾನಿರೆ ಇಲ್ಲಿಯೇ…ನೀನಿಹೆ ಎಲ್ಲಿಯೋ
             ಎಲ್ಲಿದ್ದರೂ ನಿನದಾಗಲಿ
             ಹೊಸ ಬಾಳಿನ ಉದಯ
 
|| ಗಂಡು : ಈ ಗೆಲುವೇ ನಿನಗೆಂದೆಂದಿಗೂ
             ಇರಲೆಂದಿದೆ ಹೃದಯ…
ಹೆಣ್ನು : ಈ ಜಗದೆ ನಿನ್ನೊಲವಿಂದಲೇ
             ನಾ ಕಂಡೆನು ನೆಲೆಯಾ
             ನೀನು ನೀಡಲು ನನಗೆ ಆಶ್ರಯ
ಗಂಡು : ನಿನ್ನ ನಲ್ಮೆಯೇ ನನ್ನ ಆಶಯ
ಹೆಣ್ಣು : ಇಂದು…. ಎಂದೂ
             ನನಗಾಗಿಹೆ ನೀ ಅಭಯ…
ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ
ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…..||
 

ಗಂಡು : ಈ ಗೆಲುವೇ ನಿನಗೆಂದೆಂದಿಗೂ
             ಇರಲೆಂದಿದೆ ಹೃದಯ…
ಹೆಣ್ನು : ಈ ಜಗದೆ ನಿನ್ನೊಲವಿಂದಲೇ
             ನಾ ಕಂಡೆನು ನೆಲೆಯಾ
             ನೀನು ನೀಡಲು ನನಗೆ ಆಶ್ರಯ
ಗಂಡು : ನಿನ್ನ ನಲ್ಮೆಯೇ ನನ್ನ ಆಶಯ
ಹೆಣ್ಣು : ಇಂದು…. ಎಂದೂ
             ನನಗಾಗಿಹೆ ನೀ ಅಭಯ
 
|| ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…||
 
ಗಂಡು : ನನ್ನ ನಿನ್ನಯ ಈ ಸ್ನೇಹ ಬಂಧನ
ಹೆಣ್ಣು : ನಿಂತ ಬಾಳಿಗೆ ನೀ ತಂದ ಚೇತನ
ಗಂಡು : ನನ್ನಾಸೆ…
ಹೆಣ್ಣು : ನನ್ನಾಸೆ…
ಗಂಡು : ಒಂದಾಗಿ
ಹೆಣ್ಣು : ಬಂದಾಗ..
ಇಬ್ಬರು : ಹೊಸ ಬಾಳಿನ ಹೊಸಿಲಲ್ಲಿ
               ನನ್ನಾಸೆಯ ನಿಲಯ…
 
ಗಂಡು : ನೀ ಇರದೆ ನಾ ಕಾಣೆನು
             ನನ್ನಾಸೆಯ ಅಲೆಯಾ
             ದೂರ ಎಲ್ಲಿಗೋ ನೀನು ಸಾಗಿರೆ
             ನೊಂದ ಮನದಲೇ ನಾನು ಬೆಂದಿಹೆ
             ಇಂದೋ …ಎಂದೋ….
             ತೆರಲಾರದೆ ಇರೆ ಗೆಳೆಯ
 
|| ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…||
 
ಗಂಡು : ನಿನ್ನ ನೆನಪಲೇ ಇನ್ನೂ ಬದುಕಿಹೆ
             ನಿನ್ನ ಕಾಣಲು ಇನ್ನೂ ಕಾದಿಹೆ
             ನಾನಿರೆ ಇಲ್ಲಿಯೇ…ನೀನಿಹೆ ಎಲ್ಲಿಯೋ
             ಎಲ್ಲಿದ್ದರೂ ನಿನದಾಗಲಿ
             ಹೊಸ ಬಾಳಿನ ಉದಯ
 
|| ಗಂಡು : ಈ ಗೆಲುವೇ ನಿನಗೆಂದೆಂದಿಗೂ
             ಇರಲೆಂದಿದೆ ಹೃದಯ…
ಹೆಣ್ನು : ಈ ಜಗದೆ ನಿನ್ನೊಲವಿಂದಲೇ
             ನಾ ಕಂಡೆನು ನೆಲೆಯಾ
             ನೀನು ನೀಡಲು ನನಗೆ ಆಶ್ರಯ
ಗಂಡು : ನಿನ್ನ ನಲ್ಮೆಯೇ ನನ್ನ ಆಶಯ
ಹೆಣ್ಣು : ಇಂದು…. ಎಂದೂ
             ನನಗಾಗಿಹೆ ನೀ ಅಭಯ…
ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ
ಗಂಡು : ಈ ಗೆಲುವೇ…
ಹೆಣ್ಣು : ಈ ಒಲವೇ…..||
 

Ee Geluve song lyrics from Kannada Movie Manasa Veene starring Srinath, Saritha, Sridhar, Lyrics penned by Geethapriya Sung by Rajkumar Bharathi, Bangalore Latha, Surender, Music Composed by M Ranga Rao, film is Directed by Geethapriya and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ