ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….
|| ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….||
ನಾ ಈಗೆಲ್ಲಿರುವೇ ನನ್ನಲ್ಲಿಯೇ
ನಾ ನನ್ನನ್ನೇ ಹುಡುಕುತಿರುವೇ…
ನಾ ಈಗೆಲ್ಲಿರುವೇ ನನ್ನಲ್ಲಿಯೇ
ನಾ ನನ್ನನ್ನೇ ಹುಡುಕುತಿರುವೇ…
ಇದಕೆ….ನಗಲೇ….ನಗುತಾ ಅಳಲೇ
ಯಾರು ನೀಡಿದ ಶಾಪವೆನ್ನಲೇ
ನಾ ಯಾರನು ಏಕೆ ದೂಷಿಸಲಿ…
ನಾನೇ ನಾನಲ್ಲಾ….
ಓ ನಿರಾಸಗಳೇ ನನ್ನಾಸೆಗಳೇ
ಎಂದೆಂದೂ ನಿಮಗೆ ಬಲಿಯೇ
ಓ ನಿರಾಸಗಳೇ ನನ್ನಾಸೆಗಳೇ
ಎಂದೆಂದೂ ನಿಮಗೆ ಬಲಿಯೇ
ಕನಸೋ…ಕಥೆಯೋ
ನಿಜವೋ ಭ್ರಮೆಯೋ
ಇಂಥ ಬಾಳಲಿ ಹೇಗೆ ಬಾಳಲಿ
ಇಲ್ಲಾರಿಗೆ ಯಾರೂ ಇಲ್ಲೆನಲು
ನನಗೆ ನಾನಿಲ್ಲಾ…
|| ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….||
ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….
|| ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….||
ನಾ ಈಗೆಲ್ಲಿರುವೇ ನನ್ನಲ್ಲಿಯೇ
ನಾ ನನ್ನನ್ನೇ ಹುಡುಕುತಿರುವೇ…
ನಾ ಈಗೆಲ್ಲಿರುವೇ ನನ್ನಲ್ಲಿಯೇ
ನಾ ನನ್ನನ್ನೇ ಹುಡುಕುತಿರುವೇ…
ಇದಕೆ….ನಗಲೇ….ನಗುತಾ ಅಳಲೇ
ಯಾರು ನೀಡಿದ ಶಾಪವೆನ್ನಲೇ
ನಾ ಯಾರನು ಏಕೆ ದೂಷಿಸಲಿ…
ನಾನೇ ನಾನಲ್ಲಾ….
ಓ ನಿರಾಸಗಳೇ ನನ್ನಾಸೆಗಳೇ
ಎಂದೆಂದೂ ನಿಮಗೆ ಬಲಿಯೇ
ಓ ನಿರಾಸಗಳೇ ನನ್ನಾಸೆಗಳೇ
ಎಂದೆಂದೂ ನಿಮಗೆ ಬಲಿಯೇ
ಕನಸೋ…ಕಥೆಯೋ
ನಿಜವೋ ಭ್ರಮೆಯೋ
ಇಂಥ ಬಾಳಲಿ ಹೇಗೆ ಬಾಳಲಿ
ಇಲ್ಲಾರಿಗೆ ಯಾರೂ ಇಲ್ಲೆನಲು
ನನಗೆ ನಾನಿಲ್ಲಾ…
|| ತಾ ಹುಟ್ಟಿದ ಕಣ್ಣಿನಲೇ
ಕಣ್ಣೀರಿಗೆ ನೆಲೆಯಿಲ್ಲಾ
ತಾ ಹುಟ್ಟಿದ ತಾಣದಲೇ
ನದಿ ನಿಲ್ಲಲು ನೆಲೆಯಿಲ್ಲಾ
ಈ ಜಗದಲಿ ನಾ ಬಾಳಲಿ ಹೇಗೆ
ನನ್ನಲೇ ನಾನಿಲ್ಲಾ….||
Tha Huttida Kanninali song lyrics from Kannada Movie Manasa Veene starring Srinath, Saritha, Sridhar, Lyrics penned by P Ramamurthy Sung by Vani Jairam, Music Composed by M Ranga Rao, film is Directed by Geethapriya and film is released on 1996