Neene Swarada Shrungara Lyrics

ನೀನೆ ಸ್ವರದ ಶೃಂಗಾರ Lyrics

in Mana Mecchida Sose

in ಮನ ಮೆಚ್ಚಿದ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
ಓ ಶಾರದೆ ನುಡಿಸಿದೆ ನನ್ನಲ್ಲಿ
ಒಂದಾಗಿ ನೀ ನಿಂತು ಸಂಗೀತ ಸುಧೆಯನ್ನು
ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
 
ಜನ್ಮದ ತಪಸ್ಸಾಧನೆ ಜನ್ಮದ ತಪಸ್ಸಾಧನೆ
ಜನ್ಮದ ತಪಸ್ಸಾಧನೆ ಜನ್ಮದ ತಪಸ್ಸಾಧನೆ
ಜನ್ಮದ ತಪಸ್ಸಾಧನೆ ಫಲವಿದೊ
ಅಚ್ಚನೆ ರಾಗ ಇದೆ ಸ್ವರನಾದದಲ್ಲಿ
ಹೊಸ ಹೊಸ ಲಯ ತಾನ ರಸಗಂಗೆಯಲ್ಲಿ
ಹೊಸ ಹೊಸ ಲಯ ತಾನ ರಸಗಂಗೆಯಲ್ಲಿ
ಹೊಮ್ಮಿ ಬಂದಿತು ರಾಗಲಹರಿಯು
ಚಿಮ್ಮಿ ನಡೆಯುತ ತಾಳ ನಡಿಕೆಯು
ಮನಸ್ಸಿದುವೆ ತುಡಿಯುತ್ತಿದೆ
ಮನಸ್ಸಿದುವೆ ತುಡಿಯುತ್ತಿದೆ
 
||ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ ||
 
ಕರುಣೆಯ ಈ ನೋಟದೆ ಹಿಡಿಸಿದೆ
ಕರುಣೆಯ ಈ ನೋಟದೆ ಹಿಡಿಸಿದೆ
ನಗುವಿನ ಹಿಂದೋಳ ಹೊಳೆಯನ್ನು ಹರಿಸಿ
ಕರುಣೆಯ ಈ ನೋಟದೆ ಹಿಡಿಸಿದೆ
ನಗುವಿನ ಹಿಂದೋಳ ಹೊಳೆಯನ್ನು ಹರಿಸಿ
ನುಡಿಯ ಶೃತಿ ಮೇಳ ಮಳೆಯನ್ನು ಸುರಿಸಿ
ನುಡಿಯ ಶೃತಿ ಮೇಳ ಮಳೆಯನ್ನು ಸುರಿಸಿ
ನಾದರೂಪಿಣಿ ವೇದಕಾರಿಣಿ ಬ್ರಹ್ಮಮೋಹಿನಿ ಹಂಸವಾಹಿನಿ
ಚರಣದಲ್ಲಿ ಅರ್ಪಿಸುವೆ  ಚರಣದಲ್ಲಿ ಅರ್ಪಿಸುವೆ
 
||ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
ಓ ಶಾರದೆ ನುಡಿಸಿದೆ ನನ್ನಲ್ಲಿ
ಒಂದಾಗಿ ನೀ ನಿಂತು ಸಂಗೀತ ಸುಧೆಯನ್ನು
ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ  ಓ ಶಾರದೆ||

-
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
ಓ ಶಾರದೆ ನುಡಿಸಿದೆ ನನ್ನಲ್ಲಿ
ಒಂದಾಗಿ ನೀ ನಿಂತು ಸಂಗೀತ ಸುಧೆಯನ್ನು
ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
 
ಜನ್ಮದ ತಪಸ್ಸಾಧನೆ ಜನ್ಮದ ತಪಸ್ಸಾಧನೆ
ಜನ್ಮದ ತಪಸ್ಸಾಧನೆ ಜನ್ಮದ ತಪಸ್ಸಾಧನೆ
ಜನ್ಮದ ತಪಸ್ಸಾಧನೆ ಫಲವಿದೊ
ಅಚ್ಚನೆ ರಾಗ ಇದೆ ಸ್ವರನಾದದಲ್ಲಿ
ಹೊಸ ಹೊಸ ಲಯ ತಾನ ರಸಗಂಗೆಯಲ್ಲಿ
ಹೊಸ ಹೊಸ ಲಯ ತಾನ ರಸಗಂಗೆಯಲ್ಲಿ
ಹೊಮ್ಮಿ ಬಂದಿತು ರಾಗಲಹರಿಯು
ಚಿಮ್ಮಿ ನಡೆಯುತ ತಾಳ ನಡಿಕೆಯು
ಮನಸ್ಸಿದುವೆ ತುಡಿಯುತ್ತಿದೆ
ಮನಸ್ಸಿದುವೆ ತುಡಿಯುತ್ತಿದೆ
 
||ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ ||
 
ಕರುಣೆಯ ಈ ನೋಟದೆ ಹಿಡಿಸಿದೆ
ಕರುಣೆಯ ಈ ನೋಟದೆ ಹಿಡಿಸಿದೆ
ನಗುವಿನ ಹಿಂದೋಳ ಹೊಳೆಯನ್ನು ಹರಿಸಿ
ಕರುಣೆಯ ಈ ನೋಟದೆ ಹಿಡಿಸಿದೆ
ನಗುವಿನ ಹಿಂದೋಳ ಹೊಳೆಯನ್ನು ಹರಿಸಿ
ನುಡಿಯ ಶೃತಿ ಮೇಳ ಮಳೆಯನ್ನು ಸುರಿಸಿ
ನುಡಿಯ ಶೃತಿ ಮೇಳ ಮಳೆಯನ್ನು ಸುರಿಸಿ
ನಾದರೂಪಿಣಿ ವೇದಕಾರಿಣಿ ಬ್ರಹ್ಮಮೋಹಿನಿ ಹಂಸವಾಹಿನಿ
ಚರಣದಲ್ಲಿ ಅರ್ಪಿಸುವೆ  ಚರಣದಲ್ಲಿ ಅರ್ಪಿಸುವೆ
 
||ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ
ಓ ಶಾರದೆ ನುಡಿಸಿದೆ ನನ್ನಲ್ಲಿ
ಒಂದಾಗಿ ನೀ ನಿಂತು ಸಂಗೀತ ಸುಧೆಯನ್ನು
ನೀನೆ
ನೀನೆ ಸ್ವರದ ಶೃಂಗಾರ ಸಂಗಮ ಬಾಳಲ್ಲಿ ಎಂದು
ನೀನೆ ಸ್ವರದ ಶೃಂಗಾರ ಸಂಗಮ  ಓ ಶಾರದೆ||

Neene Swarada Shrungara song lyrics from Kannada Movie Mana Mecchida Sose starring Malashree, Sunil, Abhijith, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ