Beda Raja Sankocha Lyrics

ಬೇಡ ರಾಜ ಸಂಕೋಚ Lyrics

in Mana Mecchida Sose

in ಮನ ಮೆಚ್ಚಿದ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೇಡ ರಾಜ ಸಂಕೋಚ ನೋಡು ಎಂತ ಸಂತೋಷ
ಬೇಡ ರಾಜ ಸಂಕೋಚ ನೋಡು ಎಂತ ಸಂತೋಷ
ಇವತ್ತು ಪ್ರಾಯದ ಜೋಡಿಯ ಕೋಣೆಗೆ ಬಿಟ್ಟಾಗ
ಮಲ್ಲಿಗೆಯ ಮಂಚದಲಿ ಬಿಸಿಬಿಸಿಯಾಗಿ ಬೊಂಬಾಟೊ ಓ ಅಮ್ಮ
ಬೇಡ ರಾಜ ಸಂಕೋಚ ನೋಡು ಎಂತ ಸಂತೋಷ
ಇವತ್ತು ಪ್ರಾಯದ ಜೋಡಿಯ ಕೋಣೆಗೆ ಬಿಟ್ಟಾಗ
ಮಲ್ಲಿಗೆಯ ಮಂಚದಲಿ ಬಿಸಿಬಿಸಿಯಾಗಿ ಬೊಂಬಾಟೊ ಓ ಅಮ್ಮ
 
ತಂಪಾಗಿ ಕುಡಿ ಹಾಲು ಗಂಡಾಗಿ ಹೊಡಿ ಗೋಲಿ
ತುಟಿಗೆ ತುಟಿ ಒತ್ತಿ ಕೊಟ್ಟಾಗ ಸಿಹಿ ಮುತ್ತು
ಏಕೆ ಎದೆ ಡವ ಡವ ನೋಡು ಹೊಸ ಅನುಭವ
ಏಕೆ ಎದೆ ಡವ ಡವ ನೋಡು ಹೊಸ ಅನುಭವ
ಈ ರಾತ್ರಿ ಎಂಥ ಗಮ್ಮತ್ತು ಎಂಥ ಗಮ್ಮತ್ತು
 
||ಬೇಡ ರಾಜ ಸಂಕೋಚ ನೋಡು ಎಂತ ಸಂತೋಷ
ಇವತ್ತು ಪ್ರಾಯದ ಜೋಡಿಯ ಕೋಣೆಗೆ ಬಿಟ್ಟಾಗ
ಮಲ್ಲಿಗೆಯ ಮಂಚದಲಿ ಬಿಸಿಬಿಸಿಯಾಗಿ ಬೊಂಬಾಟೊ ಓ ಅಮ್ಮ||
 
ಬಾ ಬೇಗ ಜೊತೆ ಸೇರು ಒಂದಾಗಿ ಸುಖ ಹೀರು
ಸಿಟ್ಟೇಕೊ ನಲ್ಲ ನೀನು ಬುಟ್ಟಿಗೆ ಬಿದ್ದ ಮೀನು
ಏತಕ್ಕಿನ್ನು ಮುಚ್ಚುಮರೆ ಹೃದಯವನ್ನು ಬಿಚ್ಚು ದೊರೆ
ಪ್ರೀತಿಯೆ ನಮ್ಮ ಸಂಪತ್ತು ನಮ್ಮ ಸಂಪತ್ತು
 
Beda Raja Sankocha song lyrics from Kannada Movie Mana Mecchida Sose starring Malashree, Sunil, Abhijith, Lyrics penned by Chi Udayashankar Sung by Manjula Gururaj, Music Composed by Upendra Kumar, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ