Chandada Gini Cheluvina Gani Lyrics

ಚೆಂದದ ಗಿಣಿ ಚೆಲುವಿನ ಗಣಿ Lyrics

in Mana Mecchida Sose

in ಮನ ಮೆಚ್ಚಿದ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಂದದ ಗಿಣಿ ಚೆಲುವಿನ ಗಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಕೊಡೆ ಬೇಗ ನಮ್ಮ ಬಾಲು ಬಿನ್ನಾಣದ ಅಮ್ಮಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
 
ಏ ಪೋಲಿಗ್ಯಾಂಗ್‌ ದೊರೆನ ಸಾಕು ನಿನ್ನ ಪುರಾಣ
ಪೋಲಿಗ್ಯಾಂಗ್‌ ದೊರೆನ ಸಾಕು ನಿನ್ನ ಪುರಾಣ
ಕಪಿಚೇಷ್ಟೆಯು ಬೇಡಪ್ಪ ನಿನ್ನ ಗ್ರಹಚಾರ ಚೆನ್ನಾಗಿಲ್ಲ
ಅರೆರೆರೆ ಸೂಜಿ ಮಲ್ಲಿ ಕಣ್ಣೋಳೆ ಯಾಕೆ ಕಣ್ಣಮುಚ್ಚಾಲೆ
ಸೂಜಿ ಮಲ್ಲಿ ಕಣ್ಣೋಳೆ ಯಾಕೆ ಕಣ್ಣಮುಚ್ಚಾಲೆ
ಬಳುಕಾಡುತ ಬಂದಾಗ ನಿನ್ನ ವಯ್ಯಾರ ಬಲು ಮಜಾ
ಬೇಡಪ್ಪ ಕಿಂಡಲ್ಲು ಮಾತೆಲ್ಲ ಬಂಡಲ್ಲು
ಬೇಡಪ್ಪ ಬೇಡ ಕಿಂಡಲ್ಲು ಮಾತೆಲ್ಲ ಬಂಡಲ್ಲು
ಸೋಲುವಂತ ಬಾಲೆಯಲ್ಲ ಘಾಟಿಯಾದ ಹೆಣ್ಣು ಕಣೋ
ಗಂಡಿನ ಛಲ ಇದ್ದರೆ ಬಲ
ಚೆಂಡನು ತಗೋ ಏ ಬರಿ ಮಾತಿನ ಮಲ್ಲ
 
ರೋಫು ಯಾಕೆ ಪುಟಾಣಿ ಬಾಲು ಎಲ್ಲೆ ಘಟಾಣಿ
ರೋಫು ಯಾಕೆ ಪುಟಾಣಿ ಬಾಲು ಎಲ್ಲೆ ಘಟಾಣಿ
ನಮ್ಮ ತಂಟೆಗೆ ಬಂದಾಗ ಬಲು ಅಪಾಯ ನಾವು ಕಣೆ
ನೀನೆ ಶೂರ ಸಿಪಾಯಿ ಮಾತಿನಲ್ಲೆ ಬಾಡಾಯಿ
ಅರೆ ನೀನೆ ಶೂರ ಸಿಪಾಯಿ ಮಾತಿನಲ್ಲೆ ಬಾಡಾಯಿ
ನಾ ಹತ್ತಿರ ಬಂದಾಗ ನಿನ್ನ ಪುಂಡಾಟ ಬೇಡ ಕಣೊ
ಹುಷಾರು ನೋಡಮ್ಮ ತಮಾಷೆ ಬೇಡಮ್ಮ
ಹುಷಾರ್ ನೋಡಮ್ಮ ತಮಾಷೆ ಬೇಡಮ್ಮ
ಕೆಂಡದಂತ ಗುಂಡು ನಾವು ಮೀಸೆ ಬಂದ ಗಂಡು ಕಣೇ
 
||ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಅರೆ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಕೊಡೆ ಬೇಗ ನಮ್ಮ ಬಾಲು ಬಿನ್ನಾಣದ ಅಮ್ಮಣಿ||
 
||ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ||

-
ಚೆಂದದ ಗಿಣಿ ಚೆಲುವಿನ ಗಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಕೊಡೆ ಬೇಗ ನಮ್ಮ ಬಾಲು ಬಿನ್ನಾಣದ ಅಮ್ಮಣಿ
ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
 
ಏ ಪೋಲಿಗ್ಯಾಂಗ್‌ ದೊರೆನ ಸಾಕು ನಿನ್ನ ಪುರಾಣ
ಪೋಲಿಗ್ಯಾಂಗ್‌ ದೊರೆನ ಸಾಕು ನಿನ್ನ ಪುರಾಣ
ಕಪಿಚೇಷ್ಟೆಯು ಬೇಡಪ್ಪ ನಿನ್ನ ಗ್ರಹಚಾರ ಚೆನ್ನಾಗಿಲ್ಲ
ಅರೆರೆರೆ ಸೂಜಿ ಮಲ್ಲಿ ಕಣ್ಣೋಳೆ ಯಾಕೆ ಕಣ್ಣಮುಚ್ಚಾಲೆ
ಸೂಜಿ ಮಲ್ಲಿ ಕಣ್ಣೋಳೆ ಯಾಕೆ ಕಣ್ಣಮುಚ್ಚಾಲೆ
ಬಳುಕಾಡುತ ಬಂದಾಗ ನಿನ್ನ ವಯ್ಯಾರ ಬಲು ಮಜಾ
ಬೇಡಪ್ಪ ಕಿಂಡಲ್ಲು ಮಾತೆಲ್ಲ ಬಂಡಲ್ಲು
ಬೇಡಪ್ಪ ಬೇಡ ಕಿಂಡಲ್ಲು ಮಾತೆಲ್ಲ ಬಂಡಲ್ಲು
ಸೋಲುವಂತ ಬಾಲೆಯಲ್ಲ ಘಾಟಿಯಾದ ಹೆಣ್ಣು ಕಣೋ
ಗಂಡಿನ ಛಲ ಇದ್ದರೆ ಬಲ
ಚೆಂಡನು ತಗೋ ಏ ಬರಿ ಮಾತಿನ ಮಲ್ಲ
 
ರೋಫು ಯಾಕೆ ಪುಟಾಣಿ ಬಾಲು ಎಲ್ಲೆ ಘಟಾಣಿ
ರೋಫು ಯಾಕೆ ಪುಟಾಣಿ ಬಾಲು ಎಲ್ಲೆ ಘಟಾಣಿ
ನಮ್ಮ ತಂಟೆಗೆ ಬಂದಾಗ ಬಲು ಅಪಾಯ ನಾವು ಕಣೆ
ನೀನೆ ಶೂರ ಸಿಪಾಯಿ ಮಾತಿನಲ್ಲೆ ಬಾಡಾಯಿ
ಅರೆ ನೀನೆ ಶೂರ ಸಿಪಾಯಿ ಮಾತಿನಲ್ಲೆ ಬಾಡಾಯಿ
ನಾ ಹತ್ತಿರ ಬಂದಾಗ ನಿನ್ನ ಪುಂಡಾಟ ಬೇಡ ಕಣೊ
ಹುಷಾರು ನೋಡಮ್ಮ ತಮಾಷೆ ಬೇಡಮ್ಮ
ಹುಷಾರ್ ನೋಡಮ್ಮ ತಮಾಷೆ ಬೇಡಮ್ಮ
ಕೆಂಡದಂತ ಗುಂಡು ನಾವು ಮೀಸೆ ಬಂದ ಗಂಡು ಕಣೇ
 
||ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ
ಆಹ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಅರೆ ಬ್ಯೂಟಿ ಪೀಸು ಅರೆ ಕೋಪ ಯಾಕೆ ಕೂಸು
ಕೊಡೆ ಬೇಗ ನಮ್ಮ ಬಾಲು ಬಿನ್ನಾಣದ ಅಮ್ಮಣಿ||
 
||ಚೆಂದದ ಗಿಣಿ ಚೆಲುವಿನ ಗಣಿ
ಜಂಭವ ಬಿಡೆ ನನ್ನ ಬಿಂಕದ ರಾಣಿ||

Chandada Gini Cheluvina Gani song lyrics from Kannada Movie Mana Mecchida Sose starring Malashree, Sunil, Abhijith, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ