-
ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ ಅನುಮಾನವೇಕೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ
ನಾನು ಮಂಗನಾಗಿ ಹೋದೆ ನನ್ನಾಣೆ
ನಾ ಬೆಚ್ಚಿಬಿದ್ದನಲ್ಲೆ ನಿನ್ನಾಣೆ
ನಾನು ಮಂಗನಾಗಿ ಹೋದೆ ನನ್ನಾಣೆ
ನಾ ಬೆಚ್ಚಿಬಿದ್ದನಲ್ಲೆ ನಿನ್ನಾಣೆ
ಏನಾಯ್ತು ನನ್ನ ನೋಡಿ ಬೆಚ್ಚೋಕೆ
ಅಚ್ಚರಿ ನನ್ನ ಮನಕ್ಕೆ
ಆಶ್ಚರ್ಯ ಮನದಲ್ಲಿ ನಿಮಗೇಕೆ
ತಪ್ಪಿದ್ದ ಹೇಳಿಕೆ
ಮೊದಲೆ ಏತಕೆ ನನಗೆ ಹೇಳದೆ
ಮೋಸಮಾಡಿದೆ ಎಲ್ಲಿ ಕಲಿತೆಯೆ ಹಾಡಲು ಚೆಲುವೆ
||ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ ಅನುಮಾನವೇಕೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನಾನೆ ಹಾಡಿದೆ ||
ನನ್ನಲ್ಲಿ ತೋರಲಿಲ್ಲ ನೀವ್ ಪ್ರೀತಿ
ಸಾರಿ
ನಿಮ್ಮನ್ನು ನೋಡಿದಾಗ ಬರಿ ಭೀತಿ
ಅಯ್ಯೊ ಪಾಪ
ನನ್ನಲ್ಲಿ ತೋರಲಿಲ್ಲ ನೀವ್ ಪ್ರೀತಿ
ನಿಮ್ಮನ್ನು ನೋಡಿದಾಗ ಬರಿ ಭೀತಿ
ತಪ್ಪಾಯ್ತು ಬಿಡು ಕೋಪ ಬಂಗಾರಿ
ಮನಸ್ಸನು ಕೆಣಕದಿರಿ
ತೋಳಿಂದ ಬಾ ಅಪ್ಪು ವಯ್ಯಾರಿ
ಬಿಡಿ ನನಗೆ ದಾರಿ
ದೂರ ಹೋಗಿರಿ ರಾತ್ರಿ ಬನ್ನಿರಿ
ಪ್ರೇಮಭಿಕ್ಷೆಯ ಆಗ ಯಾಚಿಸಿ ಯೋಚಿಸಿ ಬಳಿ ಬರುವೆ
||ನನ್ನ ಕಂಠ ಹೇಗೆ ನನ್ನ ರಾಗ ಹೇಗೆ||
||ನನ್ನ ಕಂಠ ಹೇಗೆ ನನ್ನ ರಾಗ ಹೇಗೆ||
-
ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ ಅನುಮಾನವೇಕೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ
ನಾನು ಮಂಗನಾಗಿ ಹೋದೆ ನನ್ನಾಣೆ
ನಾ ಬೆಚ್ಚಿಬಿದ್ದನಲ್ಲೆ ನಿನ್ನಾಣೆ
ನಾನು ಮಂಗನಾಗಿ ಹೋದೆ ನನ್ನಾಣೆ
ನಾ ಬೆಚ್ಚಿಬಿದ್ದನಲ್ಲೆ ನಿನ್ನಾಣೆ
ಏನಾಯ್ತು ನನ್ನ ನೋಡಿ ಬೆಚ್ಚೋಕೆ
ಅಚ್ಚರಿ ನನ್ನ ಮನಕ್ಕೆ
ಆಶ್ಚರ್ಯ ಮನದಲ್ಲಿ ನಿಮಗೇಕೆ
ತಪ್ಪಿದ್ದ ಹೇಳಿಕೆ
ಮೊದಲೆ ಏತಕೆ ನನಗೆ ಹೇಳದೆ
ಮೋಸಮಾಡಿದೆ ಎಲ್ಲಿ ಕಲಿತೆಯೆ ಹಾಡಲು ಚೆಲುವೆ
||ನಾನೆ ಹಾಡಿದೆ ಅನುಮಾನವೇಕೆ
ನಾನೆ ಹಾಡಿದೆ ಅನುಮಾನವೇಕೆ
ನನ್ನ ಕಂಠ ಹೇಗೆ ನನ್ನ ರಾಗ ಹೇಗೆ
ನಾನೆ ಹಾಡಿದೆ ||
ನನ್ನಲ್ಲಿ ತೋರಲಿಲ್ಲ ನೀವ್ ಪ್ರೀತಿ
ಸಾರಿ
ನಿಮ್ಮನ್ನು ನೋಡಿದಾಗ ಬರಿ ಭೀತಿ
ಅಯ್ಯೊ ಪಾಪ
ನನ್ನಲ್ಲಿ ತೋರಲಿಲ್ಲ ನೀವ್ ಪ್ರೀತಿ
ನಿಮ್ಮನ್ನು ನೋಡಿದಾಗ ಬರಿ ಭೀತಿ
ತಪ್ಪಾಯ್ತು ಬಿಡು ಕೋಪ ಬಂಗಾರಿ
ಮನಸ್ಸನು ಕೆಣಕದಿರಿ
ತೋಳಿಂದ ಬಾ ಅಪ್ಪು ವಯ್ಯಾರಿ
ಬಿಡಿ ನನಗೆ ದಾರಿ
ದೂರ ಹೋಗಿರಿ ರಾತ್ರಿ ಬನ್ನಿರಿ
ಪ್ರೇಮಭಿಕ್ಷೆಯ ಆಗ ಯಾಚಿಸಿ ಯೋಚಿಸಿ ಬಳಿ ಬರುವೆ
||ನನ್ನ ಕಂಠ ಹೇಗೆ ನನ್ನ ರಾಗ ಹೇಗೆ||
||ನನ್ನ ಕಂಠ ಹೇಗೆ ನನ್ನ ರಾಗ ಹೇಗೆ||
Naane Haadide Anumanaveke song lyrics from Kannada Movie Mana Mecchida Sose starring Malashree, Sunil, Abhijith, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by B Ramamurthy and film is released on 1992