Keli Ella Keli Lyrics

ಕೇಳಿ ಎಲ್ಲ ಕೇಳಿ.. Lyrics

in Mana Mecchida Hudugi

in ಮನ ಮೆಚ್ಚಿದ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..
 
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ
ಸಾವು ಬಂತೆಂದು ನಡುಗುತ  ಓಡಿ ಹೋಗಿ
ದೇವ ಜಗದೀಶ ಸರ್ವೇಶ ಕಾಪಾಡು
ಶಿವನೇ ದಯೆ ತೋರಿದಾ.. ಅಭಯವ ನೀಡಿದ
ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ
ಸುರರನು ಕಾಪಾಡಿ ಶಿವನೇ ವಿಷಕಂಠ ತಾನಾದ
 
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
 
ಸಾವು ನೋವಿಲ್ಲ ನಿನಗೆ ಎದುರಿಲ್ಲಾ
ಶಿವನೇ ನಂಬಿದರೆ ಯಾರ ಭಯವಿಲ್ಲ
ಸಾವು ನೋವಿಲ್ಲ ನಿನಗೆ ಎದುರಿಲ್ಲಾ
ಶಿವನೇ ನಂಬಿದರೆ ಯಾರ ಭಯವಿಲ್ಲ
ವಯಸು ಹದಿನಾರು ಮುಗಿದಾಗ
ಮುನಿ ಬಾಳನು ಕಂಡು ಯಮಧರ್ಮ
ತನ್ನ ಪಾಶ ಎಸೆದಾಗ ಅವನು
ಅಯ್ಯೋ ಮಹಾದೇವ ಸಾಕೆಂದು
ಅತ್ತಾಗ ಮಗುವು ಶಿವನು ತನ್ನ ಶೂಲವ..
ಬೀಸಿ  ಎಸೆದಾಗಲೇ…..
ಯಮನು ಅಪರಾಧ ತನ್ನದೆಂದು ತಲೆ ಬಾಗಿದ 
ಆ ಗಂಗೆಯ ಕೈ ಮುಗಿದ ಆ ಶಿವನ ಕೊಂಡಾಡಿದ
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..

ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..
 
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ
ಸಾವು ಬಂತೆಂದು ನಡುಗುತ  ಓಡಿ ಹೋಗಿ
ದೇವ ಜಗದೀಶ ಸರ್ವೇಶ ಕಾಪಾಡು
ಶಿವನೇ ದಯೆ ತೋರಿದಾ.. ಅಭಯವ ನೀಡಿದ
ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ
ಸುರರನು ಕಾಪಾಡಿ ಶಿವನೇ ವಿಷಕಂಠ ತಾನಾದ
 
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. 
 
ಸಾವು ನೋವಿಲ್ಲ ನಿನಗೆ ಎದುರಿಲ್ಲಾ
ಶಿವನೇ ನಂಬಿದರೆ ಯಾರ ಭಯವಿಲ್ಲ
ಸಾವು ನೋವಿಲ್ಲ ನಿನಗೆ ಎದುರಿಲ್ಲಾ
ಶಿವನೇ ನಂಬಿದರೆ ಯಾರ ಭಯವಿಲ್ಲ
ವಯಸು ಹದಿನಾರು ಮುಗಿದಾಗ
ಮುನಿ ಬಾಳನು ಕಂಡು ಯಮಧರ್ಮ
ತನ್ನ ಪಾಶ ಎಸೆದಾಗ ಅವನು
ಅಯ್ಯೋ ಮಹಾದೇವ ಸಾಕೆಂದು
ಅತ್ತಾಗ ಮಗುವು ಶಿವನು ತನ್ನ ಶೂಲವ..
ಬೀಸಿ  ಎಸೆದಾಗಲೇ…..
ಯಮನು ಅಪರಾಧ ತನ್ನದೆಂದು ತಲೆ ಬಾಗಿದ 
ಆ ಗಂಗೆಯ ಕೈ ಮುಗಿದ ಆ ಶಿವನ ಕೊಂಡಾಡಿದ
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ..

Keli Ella Keli song lyrics from Kannada Movie Mana Mecchida Hudugi starring Shivarajkumar, Sudharani, Sundar Krishna Urs.N N Simha, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ