Gowramma Ninna Ganda Yaaramma Lyrics

ಗೌರಮ್ಮ ನಿನ್ನ ಗಂಡ ಯಾರಮ್ಮಾ Lyrics

in Mana Mecchida Hudugi

in ಮನ ಮೆಚ್ಚಿದ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೌರಮ್ಮಾ...
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ
ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ
ಓರೆ ನೋಟ ಏಕಮ್ಮ  ತುಟಿಯ ಮಿಂಚು ಏನಮ್ಮಾ
 
ಹೀಗೆ ನಾಚಿಕೇ ಏ
ಹೀಗೆ ನಾಚಿಕೇ ಏಕಮ್ಮಾ?
ಇಂಥ ಮುದ್ದು ಹೆಣ್ಣಾ ಮನಸ
ಗೆದ್ದ ಭೂಪ ಯಾರಮ್ಮಾ?
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
 
ಗಂಗಮ್ಮಾ
ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
ಗಂಡು ಸಿಂಹ ಅವನಮ್ಮ, ಭಯದ ಮಾತೆ ಇಲ್ಲಮ್ಮ
ಎದಿರು ನಿಲ್ಲೋರೂ, ಎದುರು ನಿಲ್ಲೋರಿಲ್ಲಮ್ಮ
ಅವನ ಎದುರು ಗೆಲ್ಲೋ ವೀರ ಇನ್ನು ಹುಟ್ಟೇ ಇಲ್ಲಮ್ಮ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
 
ಏನಾ ಕಂಡು ಒಲಿದೆ ನೀನು ಶಿವನಿಗೇ? 
ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
ಏನಾ ಕಂಡು ಒಲಿದೆ ನೀನು ಶಿವನಿಗೇ?
ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
ಹಣೆಯ ವಿಭೂತಿಯೋ, ಕೊರಳ ರುದ್ರಾಕ್ಷಿಯೋ
ತಿರಿದು ತಿನ್ನೋ ಗಂಡಾ ಕಂಡು
ಪ್ರೀತಿ ಹೇಗೆ ಬಂತಮ್ಮಾ
 
ಅವನ ಕಂಡ ಮೊದಲ ದಿನವೇ ಸೋತೆನು
ಮೊಗ್ಗು ಹಿಗ್ಗಿ ಹೂವು ಆದ ಹಾಗೆ ಆದೆನು
ಶಿವನ ಆಕಾರಕೆ, ಅವನ ಸವಿಮಾತಿಗೆ
ಎಲ್ಲಾ ಹೆಣ್ಣು ಸೋಲೋರೇನೆ,
ನಾನೂ ಹಾಗೆ ಗಂಗಮ್ಮಾ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
 
ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
ಗಂಡ ಅವನೆಂದರೆ ನಿನಗೆ ಬಲು ತೊಂದರೆ
ನಾಳೆ ಬರುವ ಕಷ್ಟ ತಿಳಿಯದೆ ಈಗ ದುಡುಕಬೇಡಮ್ಮ
 
ಹೊನ್ನು ಮಣ್ಣು ಎರಡೂ ಒಂದೇ ಶಿವನಿಗೆ
ಮರದ ನೆರಳೆ ಮಹಲು ಅವನು ಒಲಿದಾ ಹೆಣ್ಣಿಗೆ
ಊರೇ ಎದುರಾಗಲಿ, ಯಾರೇ ಹೋರಾಡಲಿ
ಶಿವನ ಕೈಯ್ಯಾ ಹಿಡಿಯಲೆ ಭುವಿಗೆ ಇಳಿದ ಹೆಣ್ಣು ಗೌರಮ್ಮಾ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ

ಗೌರಮ್ಮಾ...
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ
ಗಂಡ ಎಂದ ಒಡನೆ ಕೆನ್ನೆ ಕೆಂಪು ಯಾಕಮ್ಮಾ
ಓರೆ ನೋಟ ಏಕಮ್ಮ  ತುಟಿಯ ಮಿಂಚು ಏನಮ್ಮಾ
 
ಹೀಗೆ ನಾಚಿಕೇ ಏ
ಹೀಗೆ ನಾಚಿಕೇ ಏಕಮ್ಮಾ?
ಇಂಥ ಮುದ್ದು ಹೆಣ್ಣಾ ಮನಸ
ಗೆದ್ದ ಭೂಪ ಯಾರಮ್ಮಾ?
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
 
ಗಂಗಮ್ಮಾ
ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
ಗಂಡ ಎಂದರವನೆ ಗುಂಡು ಕಲ್ಲಿನಂತಮ್ಮ
ಗಂಡು ಸಿಂಹ ಅವನಮ್ಮ, ಭಯದ ಮಾತೆ ಇಲ್ಲಮ್ಮ
ಎದಿರು ನಿಲ್ಲೋರೂ, ಎದುರು ನಿಲ್ಲೋರಿಲ್ಲಮ್ಮ
ಅವನ ಎದುರು ಗೆಲ್ಲೋ ವೀರ ಇನ್ನು ಹುಟ್ಟೇ ಇಲ್ಲಮ್ಮ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
 
ಏನಾ ಕಂಡು ಒಲಿದೆ ನೀನು ಶಿವನಿಗೇ? 
ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
ಏನಾ ಕಂಡು ಒಲಿದೆ ನೀನು ಶಿವನಿಗೇ?
ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೆ ಅವನಿಗೇ
ಹಣೆಯ ವಿಭೂತಿಯೋ, ಕೊರಳ ರುದ್ರಾಕ್ಷಿಯೋ
ತಿರಿದು ತಿನ್ನೋ ಗಂಡಾ ಕಂಡು
ಪ್ರೀತಿ ಹೇಗೆ ಬಂತಮ್ಮಾ
 
ಅವನ ಕಂಡ ಮೊದಲ ದಿನವೇ ಸೋತೆನು
ಮೊಗ್ಗು ಹಿಗ್ಗಿ ಹೂವು ಆದ ಹಾಗೆ ಆದೆನು
ಶಿವನ ಆಕಾರಕೆ, ಅವನ ಸವಿಮಾತಿಗೆ
ಎಲ್ಲಾ ಹೆಣ್ಣು ಸೋಲೋರೇನೆ,
ನಾನೂ ಹಾಗೆ ಗಂಗಮ್ಮಾ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
 
ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು
ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು
ಗಂಡ ಅವನೆಂದರೆ ನಿನಗೆ ಬಲು ತೊಂದರೆ
ನಾಳೆ ಬರುವ ಕಷ್ಟ ತಿಳಿಯದೆ ಈಗ ದುಡುಕಬೇಡಮ್ಮ
 
ಹೊನ್ನು ಮಣ್ಣು ಎರಡೂ ಒಂದೇ ಶಿವನಿಗೆ
ಮರದ ನೆರಳೆ ಮಹಲು ಅವನು ಒಲಿದಾ ಹೆಣ್ಣಿಗೆ
ಊರೇ ಎದುರಾಗಲಿ, ಯಾರೇ ಹೋರಾಡಲಿ
ಶಿವನ ಕೈಯ್ಯಾ ಹಿಡಿಯಲೆ ಭುವಿಗೆ ಇಳಿದ ಹೆಣ್ಣು ಗೌರಮ್ಮಾ
 
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಗಮ್ಮಾ ನನ್ನ ಗಂಡ ಶಿವನಮ್ಮ

Gowramma Ninna Ganda Yaaramma song lyrics from Kannada Movie Mana Mecchida Hudugi starring Shivarajkumar, Sudharani, Sundar Krishna Urs.N N Simha, Lyrics penned by Chi Udayashankar Sung by S P Balasubrahmanyam, S Janaki, Music Composed by Upendra Kumar, film is Directed by M S Rajashekar and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ