ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಜಿಂಕೆಮರಿಯೋ ಮುದ್ದುಗಿಳಿಯೋ
ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ
ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ
ಹೊಲದಲ್ಲಿ ಓಡೋವಾಗ,
ಕಾಲ್ಗೆಜ್ಜೆಯೂ ತಂದ
ಘಲಿರೆಂದು ಚಿಮ್ಮುವಾಗ,
ಕಿವಿಗೆಂಥ ಚೆಂದ
ಆ……..
ಹೊಲದಲ್ಲಿ ಓಡೋವಾಗ,
ಕಾಲ್ಗೆಜ್ಜೆಯೂ ತಂದ
ಘಲಿರೆಂದು ಚಿಮ್ಮುವಾಗ,
ಕಿವಿಗೆಂಥ ಚೆಂದ
ಅವಳ ಕೈ ಸೋಕಿ ಹೊನ್ನಾಯ್ತು
ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಮುದ್ದು ಗೌರೀ...
ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು
ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು
ದೂರ ಮಾವಿನ ಮರದಲ್ಲಿ ಕೋಗಿಲೆ
ಮೌನವ ತಾಳಿತು ಮೌನವ ತಾಳಿತು..
ನದಿಯಲ್ಲಿ ಈಜೋವಾಗ,
ಮೀನಂತೆ ಆಡಿ ನನ್ನನ್ನು ನೋಡಿದಾಗ,
ಮಿಂಚಂತೆ ಓಡಿ ಹಾ….
ನದಿಯಲ್ಲಿ ಈಜೋವಾಗ,
ಮೀನಂತೆ ಆಡಿ ನನ್ನನ್ನು ನೋಡಿದಾಗ,
ಮಿಂಚಂತೆ ಓಡಿ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಮುದ್ದು ಗೌರೀ..
ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ
ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ
ಮೇಲೆ ಮುಗಿಲಲ್ಲಿ ಜೊತೆಯಾಗಿ
ಹಾರುವ ಕನಸನು ಕಾಣುವೇ ಏ
ಕನಸನು ಕಾಣುವೇ..
ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಜಿಂಕೆಮರಿಯೋ ಮುದ್ದುಗಿಳಿಯೋ
ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ
ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ
ಹೊಲದಲ್ಲಿ ಓಡೋವಾಗ,
ಕಾಲ್ಗೆಜ್ಜೆಯೂ ತಂದ
ಘಲಿರೆಂದು ಚಿಮ್ಮುವಾಗ,
ಕಿವಿಗೆಂಥ ಚೆಂದ
ಆ……..
ಹೊಲದಲ್ಲಿ ಓಡೋವಾಗ,
ಕಾಲ್ಗೆಜ್ಜೆಯೂ ತಂದ
ಘಲಿರೆಂದು ಚಿಮ್ಮುವಾಗ,
ಕಿವಿಗೆಂಥ ಚೆಂದ
ಅವಳ ಕೈ ಸೋಕಿ ಹೊನ್ನಾಯ್ತು
ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಅವಳ ಕೈ ಸೋಕಿ ಹೊನ್ನಾಯ್ತು ಪೈರು
ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಮುದ್ದು ಗೌರೀ...
ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು
ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು
ದೂರ ಮಾವಿನ ಮರದಲ್ಲಿ ಕೋಗಿಲೆ
ಮೌನವ ತಾಳಿತು ಮೌನವ ತಾಳಿತು..
ನದಿಯಲ್ಲಿ ಈಜೋವಾಗ,
ಮೀನಂತೆ ಆಡಿ ನನ್ನನ್ನು ನೋಡಿದಾಗ,
ಮಿಂಚಂತೆ ಓಡಿ ಹಾ….
ನದಿಯಲ್ಲಿ ಈಜೋವಾಗ,
ಮೀನಂತೆ ಆಡಿ ನನ್ನನ್ನು ನೋಡಿದಾಗ,
ಮಿಂಚಂತೆ ಓಡಿ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಕೆಣಕಿ ಕಾಡುತ್ತಾ ತುಂಟಾಟದಿಂದ
ಕೂಗಿ ಹಾಡುತ್ತಾ ಸಂತೋಷದಿಂದ
ಮುದ್ದು ಗೌರೀ..
ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ
ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ
ಮೇಲೆ ಮುಗಿಲಲ್ಲಿ ಜೊತೆಯಾಗಿ
ಹಾರುವ ಕನಸನು ಕಾಣುವೇ ಏ
ಕನಸನು ಕಾಣುವೇ..
ಗೌರೀ ಮೊಗವು ಚಂದಿರನಂತೆ
ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ
ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
Gowri Mogavu Chandirananthe song lyrics from Kannada Movie Mana Mecchida Hudugi starring Shivarajkumar, Sudharani, Sundar Krishna Urs.N N Simha, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1987