ಆಹಾ ಓ ಹೋ ಲಾ ಲಾ
ಹಳ್ಳಿಗೆಲ್ಲ.. ಇವನೇ ಚಂದ ನಡೆಯು ಅಂದಾ..
ನುಡಿಯು ಅಂದ.. ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ…
ಹಳ್ಳಿಗೆಲ್ಲಾ.. ಇವನೇ ಚಂದ ನಡೆಯು ಅಂದಾ..
ನುಡಿಯು ಅಂದ.. ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಮುನಿದಾಗ ಈ ಹುಡುಗ ಬರ ಸಿಡಿಲಿನಂತೆ
ಇವನ ಪ್ರೀತಿಗೆ ನನ್ನೇ ಕೊಡುವೆನು
ಇವನ ಪ್ರೀತಿಗೆ ನನ್ನೇ ಕೊಡುವೆನು
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಇಂಥ ಗಂಡು ಇಲ್ಲಿ ಉಂಟು ಇವನ ನಗುವೇ ಸಕ್ಕರೆ ಬೆಲ್ಲ
||ಹಳ್ಳಿಗೆಲ್ಲ.. ಇವನೇ ಚಂದ
ನಡೆಯು ಅಂದಾ.. ನುಡಿಯು ಅಂದ..
ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲ.. ಇವನೇ ಚಂದ||
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ
ಬಳಿ ಬಂದು ನೀನೆಂದು ಸಿಹಿ ಮಾತ ನುಡಿವೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ಹಿಂದೆಯೂ ಓಡಿ ಬರುವೆ ಕೈಲೇ ಹಿಡಿದು ಎಳೆವೆ
ಹಿಂದೆಯೂ ಓಡಿ ಬರುವೆ ಕೈಲೇ ಹಿಡಿದು
ಎಳೆವೆ ಮುತ್ತೇ ನಾನು ನನಗು ಒಂದು ಕೊಟ್ಟು
ಹೋಗೋ ಇಲ್ಲ ಏನದೆ
||ಹಳ್ಳಿಗೆಲ್ಲ.. ಇವನೇ ಚಂದ
ನಡೆಯು ಅಂದಾ.. ನುಡಿಯು ಅಂದ..
ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲ.. ಇವನೇ ಚಂದ||
ಆಹಾ ಓ ಹೋ ಲಾ ಲಾ
ಹಳ್ಳಿಗೆಲ್ಲ.. ಇವನೇ ಚಂದ ನಡೆಯು ಅಂದಾ..
ನುಡಿಯು ಅಂದ.. ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ…
ಹಳ್ಳಿಗೆಲ್ಲಾ.. ಇವನೇ ಚಂದ ನಡೆಯು ಅಂದಾ..
ನುಡಿಯು ಅಂದ.. ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲಾ.. ಇವನೇ ಚಂದ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಒಲಿದಾಗ ಈ ಗಂಡು ಮಲ್ಲಿಗೆಯಂತೆ
ಮುನಿದಾಗ ಈ ಹುಡುಗ ಬರ ಸಿಡಿಲಿನಂತೆ
ಇವನ ಪ್ರೀತಿಗೆ ನನ್ನೇ ಕೊಡುವೆನು
ಇವನ ಪ್ರೀತಿಗೆ ನನ್ನೇ ಕೊಡುವೆನು
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಸುಳ್ಳನ್ನು ಹೇಳೋದಿಲ್ಲ ದೂರಕೆ ಹೋಗೋದಿಲ್ಲ
ಇಂಥ ಗಂಡು ಇಲ್ಲಿ ಉಂಟು ಇವನ ನಗುವೇ ಸಕ್ಕರೆ ಬೆಲ್ಲ
||ಹಳ್ಳಿಗೆಲ್ಲ.. ಇವನೇ ಚಂದ
ನಡೆಯು ಅಂದಾ.. ನುಡಿಯು ಅಂದ..
ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲ.. ಇವನೇ ಚಂದ||
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ
ಓ ಗೆಳೆಯಾ ನೀ ನನ್ನ ಮನೆಗೆಂದು ಬರುವೆ
ಬಳಿ ಬಂದು ನೀನೆಂದು ಸಿಹಿ ಮಾತ ನುಡಿವೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ನನ್ನ ಕೆನ್ನೆಗೆ ಮುತ್ತು ಕೊಡದಿರೆ
ಹಿಂದೆಯೂ ಓಡಿ ಬರುವೆ ಕೈಲೇ ಹಿಡಿದು ಎಳೆವೆ
ಹಿಂದೆಯೂ ಓಡಿ ಬರುವೆ ಕೈಲೇ ಹಿಡಿದು
ಎಳೆವೆ ಮುತ್ತೇ ನಾನು ನನಗು ಒಂದು ಕೊಟ್ಟು
ಹೋಗೋ ಇಲ್ಲ ಏನದೆ
||ಹಳ್ಳಿಗೆಲ್ಲ.. ಇವನೇ ಚಂದ
ನಡೆಯು ಅಂದಾ.. ನುಡಿಯು ಅಂದ..
ಕ್ಷಣದಲ್ಲಿ ನನ್ನ ಮನದಿ
ಇವನೇ ತುಂಬಿಕೊಂಡ
ಹಳ್ಳಿಗೆಲ್ಲ.. ಇವನೇ ಚಂದ||
Halligella Ivane Chanda song lyrics from Kannada Movie Mana Mecchida Hudugi starring Shivarajkumar, Sudharani, Sundar Krishna Urs.N N Simha, Lyrics penned by Chi Udayashankar Sung by S Janaki, Music Composed by Upendra Kumar, film is Directed by M S Rajashekar and film is released on 1987