-
ಸಂಜೆಯ ಸೂರ್ಯನು ಮುಳುಗಿದ ಮೇಲೆ
ಸನ್ನೆಯ ಮಾಡುವ ನಕ್ಷತ್ರಗಳೆ
ನಿಮ್ಮ ಬೆಳಕಿನ ದಾರಿಯಲ್ಲಿ ನಮ್ಮ ಪಯಣ ಸಾಗಿದೆ
ನಡೆಯುವ ಸಮ ಸಮ ಹೆಜ್ಜೆಗಳಲ್ಲಿ ಸವಿಸವಿಗನಸ್ಸಿನ ಹೂಗಳ ಚೆಲ್ಲಿ
ಅರಳುವ ನಾಳೆಗಳ ದಿನಗಳ ನೆನೆದು ಮೌನ ಮಾತನಾಡಿವೆ
ಜಗವೇ ತೂಗೊತೊಟ್ಟಿಲು ಮನಸ್ಸೆ ಹಾಲುಬಟ್ಟಲು
ಕೈ ಕೈ ಹಿಡಿದು ಸಾಗುತಲಿರಲು ಬದುಕೆ ಭಾಗ್ಯದ ಬಾಗಿಲು
||ಸಂಜೆಯ ಸೂರ್ಯನು ಮುಳುಗಿದ ಮೇಲೆ
ಸನ್ನೆಯ ಮಾಡುವ ನಕ್ಷತ್ರಗಳೆ
ನಿಮ್ಮ ಬೆಳಕಿನ ದಾರಿಯಲ್ಲಿ ನಮ್ಮ ಪಯಣ ಸಾಗಿದೆ||
ಓ ಪ್ರೀತಿಯೆಂದರೆ ಹೀಗೆನ ಓ ಸ್ನೇಹವೆಂದರೆ ಇದುವೆನ
ಲೋಕವೆಲ್ಲ ತಲೆಬಾಗಿ ಕಣ್ಣತುಂಬಿ ವಂದಿಸಲಿ
ನಂಬಿಕೆಯ ಈ ಹೊಂಬೆಳಕ ಬಾಳ ತುಂಬ ತುಂಬಿಸಲಿ
ಸ್ವಚ್ಚ ಬಯಕೆಯ ಸ್ವಚ್ಚ ಕನಸ್ಸಿನ ಮೇಲೆ ನಿಂತು
ಮೆಚ್ಚಿ ಮನ್ನಿಸೊ ಯುಗಳಗೀತೆ ಇಲ್ಲಿ
ಅಂತರಂಗದ ಎಲ್ಲ ಪದಗಳ ಕೇಳಿ ತೇಲಿ
ಜೋಡಿ ಜೀವಗಳು ಹಾಡಿಕೊಂಡಿವೆ ಇಲ್ಲಿ
||ಸಂಜೆಯ ಸೂರ್ಯನು ಮುಳುಗಿದ ಮೇಲೆ
ಸನ್ನೆಯ ಮಾಡುವ ನಕ್ಷತ್ರಗಳೆ
ನಿಮ್ಮ ಬೆಳಕಿನ ದಾರಿಯಲ್ಲಿ ನಮ್ಮ ಪಯಣ ಸಾಗಿದೆ||
ಓ ನಿನ್ನ ಮಡಿಲಲ್ಲಿ ತಲೆ ಇರಿಸಿ ನಾ
ಓ ಮಲಿಗದಾಕ್ಷಣ ಮಗುವಂತೆ ನಾ
ನಿನ್ನ ಬಾಹುಗಳ ನಡುವೆ ಸುತ್ತ ಭೂಮಿಯ ಕಂಡೆ ನಾ
ನಿನ್ನ ಮುಗುಳುನಗೆಯೊಳಗೆ ಎಲ್ಲ ಸಂಭ್ರಮ ಪಡೆದೆ ನಾ
ಇಂತ ಮಾತುಗಳು ಇಂತ ಹಾಡುಗಳು ರಾರಾಜಿಸಿವೆ ಇಲ್ಲಿ
ಪಾಲು ಕೇಳುವ ಮೇಲೆ ಸ್ವರ್ಗದಲ್ಲಿ
ಇರುಳು ಕಳೆದು ಪ್ರತಿ ಹಗಲು ಉರುಳುವ ಸೂರ್ಯನೆ ರಾಟೆಯಲ್ಲಿ
ನಾಲ್ಕು ಕಣ್ಗಳೆ ನಮ್ಮ ಗೆಳೆಯರು ಇಲ್ಲಿ
||ಸಂಜೆಯ ಸೂರ್ಯನು ಮುಳುಗಿದ ಮೇಲೆ
ಸನ್ನೆಯ ಮಾಡುವ ನಕ್ಷತ್ರಗಳೆ
ನಿಮ್ಮ ಬೆಳಕಿನ ದಾರಿಯಲ್ಲಿ ಹ್ಮ್ ಹ್ಮ್ ಹ್ಮ್||

Sanjeya Sooryanu song lyrics from Kannada Movie Mana Mecchida Bangaru starring Bangaru Hanumanthu, Roja, Ravishankar, Lyrics penned by K Kalyan Sung by Aravind Mukundan, Shwetha Prabhu, Music Composed by K Kalyan, film is Directed by Om Saiprakash and film is released on 2015