-
ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ
ಎಲ್ಲೆ ಇದ್ದರು ಕಂಡರೆ ನಿನ್ನ ಈ ಅಕ್ಕರೆ ನಿನ್ನ ಈ ತುಟಿಗಳ
ನಡುವಿನ ಕರಗುವ ಸಕ್ಕರೆ ಓ
ನೀನು ಇದ್ದರೆ ಇದ್ದರೆ ಏತಕೆ ಈ ಧರೆ
ಈ ಧರೆ ಗೆಲ್ಲುವೆ ಗೆಲ್ಲುವೆ ಪ್ರೀತಿಗೆ ಸೋತರೆ
ನಿನ್ನ ರೆಪ್ಪೆಯ ಕೂದಲ ಎಣಿಸುತ ನಿಂತರೆ
ಓಡಾಡುವ ಕನಸ್ಸಿಗೆ ತೊಂದರೆ
ನಿನ್ನ ಕಿವಿಗಳ ಕಚ್ಚಲು ಆಸೆಯ ಪಟ್ಟರೆ
ಬಿಗಿಯಿತು ನನ್ನೆದೆ ಅರೆಬರೆ
ಶೃಂಗಾರದ ಈ ಆಟಕ್ಕೆ ಸಾಹಸಿಗಳು ನಾವಿಬ್ಬರೆ
||ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ||
ನಾ ಇಷ್ಟಪಡುವ ಎಲ್ಲಇಷ್ಟವ ನೀನು ಇಷ್ಟಪಟ್ಟರೆ
ನನ್ನಂತ ಸುಖಿಯು ಯಾರು ಇಲ್ಲ ಅಲ್ಲವೆ ದೇವರೆ
ಈ ಹೆಜ್ಜೆ ಇಡುವ ಎಲ್ಲ ಹೆಜ್ಜೆಯು ನನ್ನದಾಗಿ ಬಿಟ್ಟರೆ
ನನ್ನಂತ ಪುಣ್ಯ ಯಾರಿಗುಂಟು ನೀನೆ ಆಸರೆ
ನಮ್ಮಿಬ್ಬರ ಈ ಪ್ರೀತಿಗೆ ಪೋಷಕರು ನಾವಿಬ್ಬರೆ
||ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ||
-
ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ
ಎಲ್ಲೆ ಇದ್ದರು ಕಂಡರೆ ನಿನ್ನ ಈ ಅಕ್ಕರೆ ನಿನ್ನ ಈ ತುಟಿಗಳ
ನಡುವಿನ ಕರಗುವ ಸಕ್ಕರೆ ಓ
ನೀನು ಇದ್ದರೆ ಇದ್ದರೆ ಏತಕೆ ಈ ಧರೆ
ಈ ಧರೆ ಗೆಲ್ಲುವೆ ಗೆಲ್ಲುವೆ ಪ್ರೀತಿಗೆ ಸೋತರೆ
ನಿನ್ನ ರೆಪ್ಪೆಯ ಕೂದಲ ಎಣಿಸುತ ನಿಂತರೆ
ಓಡಾಡುವ ಕನಸ್ಸಿಗೆ ತೊಂದರೆ
ನಿನ್ನ ಕಿವಿಗಳ ಕಚ್ಚಲು ಆಸೆಯ ಪಟ್ಟರೆ
ಬಿಗಿಯಿತು ನನ್ನೆದೆ ಅರೆಬರೆ
ಶೃಂಗಾರದ ಈ ಆಟಕ್ಕೆ ಸಾಹಸಿಗಳು ನಾವಿಬ್ಬರೆ
||ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ||
ನಾ ಇಷ್ಟಪಡುವ ಎಲ್ಲಇಷ್ಟವ ನೀನು ಇಷ್ಟಪಟ್ಟರೆ
ನನ್ನಂತ ಸುಖಿಯು ಯಾರು ಇಲ್ಲ ಅಲ್ಲವೆ ದೇವರೆ
ಈ ಹೆಜ್ಜೆ ಇಡುವ ಎಲ್ಲ ಹೆಜ್ಜೆಯು ನನ್ನದಾಗಿ ಬಿಟ್ಟರೆ
ನನ್ನಂತ ಪುಣ್ಯ ಯಾರಿಗುಂಟು ನೀನೆ ಆಸರೆ
ನಮ್ಮಿಬ್ಬರ ಈ ಪ್ರೀತಿಗೆ ಪೋಷಕರು ನಾವಿಬ್ಬರೆ
||ನೀನು ನಕ್ಕರೆ ನಕ್ಕರೆ ನಕ್ಕರೆ ನಕ್ಕರೆ
ಥೇಟ್ ಅಪ್ಸರೆ ಅಪ್ಸರೆ ಅಪ್ಪಟ ಅಪ್ಸರೆ||
Neenu Nakkare song lyrics from Kannada Movie Mana Mecchida Bangaru starring Bangaru Hanumanthu, Roja, Ravishankar, Lyrics penned by K Kalyan Sung by Aravind Mukundan, Usha, Music Composed by K Kalyan, film is Directed by Om Saiprakash and film is released on 2015