Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ
ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
 ನನ್ನ ಉಸಿರು ಉಳಿವುದಿಲ್ಲ
ನೀನಿರುವಾಗ ನಿನ್ನ ನೆನಪಿರುವರೆಗು
ನೀ ನಗುತಿರೊವರೆಗು ನಾನು ಸಾಯೊದಿಲ್ಲ
ಆ ಸಾವು ಸುಳಿವುದಿಲ್ಲ
 
ನಿನ್ನ ನೋವಲ್ಲಿ ನಾನಿರುವೆ ನಿನ್ನ ನಲಿವಲು ನಾನಿರುವೆ
ನೀನು ನಕ್ಕರೆ ನಾ ನಗುವೆ ನೀನು ಅತ್ತರೆ ನಾ ಅಳುವೆ
ನೀನು ನಡೆಯೊ ದಾರಿಯಲ್ಲಿ ಏನೆ ಕಲ್ಲುಮುಳ್ಳಿರಲಿ ನಾನು ಇರುವೆ ಜೊತೆಯಾಗಿ ನಿನ್ನ ಪಾದಕ್ಕೆ ಪದವಾಗಿ
ನಿನ್ನ ಸುಖವೆ ನನ್ನ ಸುಖವು ಏನೆ ಬರಲಿ ಬಾಳಲ್ಲಿ
ಒಂದು ವೇಳೆ ನನ್ನಿಂದ ನೀನು ದೂರ ಆದರೆ
ನಾನು ಬದುಕೋದಿಲ್ಲ ನನ್ನ ಉಸಿರು ಉಳಿವುದಿಲ್ಲ
 
||ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ||
 
ಎಂದೊ ಬೆಸೆದ ನಂಟು ಇದು ದೇವರೆ ಮಾಡಿದ ಬೆಸುಗೆ ಇದು
ನಾನು ಹೊಗಳುವ ಕವಿಯಲ್ಲ
ಆದರು ನೀನೆ ನನಗೆಲ್ಲ
ನೆನ್ನೆ ನಾಳೆ ಚಿಂತೆಗಳ ಮರೆತು ನಿದ್ರಿಸೊ ತೋಳಿನಲಿ
ತಾಯಿ ಹಾಗೆ ಲಾಲಿಯನು ದಿನವು ಕಲಿತು ಹಾಡುವೆನು
ಹಣೆಯ ಮೇಲೆ ಬರೆದ ಗೆರೆಯ ತಿದ್ದಿಬರೆವ ಈ ಗೆಳೆಯ
ಕಣ್ಣೆದುರು ನೀನಿರದ ಕನಸ್ಸೊಇಂದು ಬಂದರು
ನಾನು ಬದುಕೋದಿಲ್ಲ ನನ್ನ ಉಸಿರು ಉಳಿವುದಿಲ್ಲ
 
||ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ||

-
ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ
ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
 ನನ್ನ ಉಸಿರು ಉಳಿವುದಿಲ್ಲ
ನೀನಿರುವಾಗ ನಿನ್ನ ನೆನಪಿರುವರೆಗು
ನೀ ನಗುತಿರೊವರೆಗು ನಾನು ಸಾಯೊದಿಲ್ಲ
ಆ ಸಾವು ಸುಳಿವುದಿಲ್ಲ
 
ನಿನ್ನ ನೋವಲ್ಲಿ ನಾನಿರುವೆ ನಿನ್ನ ನಲಿವಲು ನಾನಿರುವೆ
ನೀನು ನಕ್ಕರೆ ನಾ ನಗುವೆ ನೀನು ಅತ್ತರೆ ನಾ ಅಳುವೆ
ನೀನು ನಡೆಯೊ ದಾರಿಯಲ್ಲಿ ಏನೆ ಕಲ್ಲುಮುಳ್ಳಿರಲಿ ನಾನು ಇರುವೆ ಜೊತೆಯಾಗಿ ನಿನ್ನ ಪಾದಕ್ಕೆ ಪದವಾಗಿ
ನಿನ್ನ ಸುಖವೆ ನನ್ನ ಸುಖವು ಏನೆ ಬರಲಿ ಬಾಳಲ್ಲಿ
ಒಂದು ವೇಳೆ ನನ್ನಿಂದ ನೀನು ದೂರ ಆದರೆ
ನಾನು ಬದುಕೋದಿಲ್ಲ ನನ್ನ ಉಸಿರು ಉಳಿವುದಿಲ್ಲ
 
||ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ||
 
ಎಂದೊ ಬೆಸೆದ ನಂಟು ಇದು ದೇವರೆ ಮಾಡಿದ ಬೆಸುಗೆ ಇದು
ನಾನು ಹೊಗಳುವ ಕವಿಯಲ್ಲ
ಆದರು ನೀನೆ ನನಗೆಲ್ಲ
ನೆನ್ನೆ ನಾಳೆ ಚಿಂತೆಗಳ ಮರೆತು ನಿದ್ರಿಸೊ ತೋಳಿನಲಿ
ತಾಯಿ ಹಾಗೆ ಲಾಲಿಯನು ದಿನವು ಕಲಿತು ಹಾಡುವೆನು
ಹಣೆಯ ಮೇಲೆ ಬರೆದ ಗೆರೆಯ ತಿದ್ದಿಬರೆವ ಈ ಗೆಳೆಯ
ಕಣ್ಣೆದುರು ನೀನಿರದ ಕನಸ್ಸೊಇಂದು ಬಂದರು
ನಾನು ಬದುಕೋದಿಲ್ಲ ನನ್ನ ಉಸಿರು ಉಳಿವುದಿಲ್ಲ
 
||ಎಂದಿಗು ಮರೆಯೊಲ್ಲ ನಿನ್ನ ಎಂದಿಗು ಮರೆಯೊಲ್ಲ
ಮರೆತ ಆ ಕ್ಷಣವೆ ನಾನು ಬದುಕೋದಿಲ್ಲ
ನನ್ನ ಉಸಿರು ಉಳಿವುದಿಲ್ಲ||

Endigu Mareyolla song lyrics from Kannada Movie Mana Mecchida Bangaru starring Bangaru Hanumanthu, Roja, Ravishankar, Lyrics penned by K Kalyan Sung by Aravind Mukundan, Shwetha Prabhu, Music Composed by K Kalyan, film is Directed by Om Saiprakash and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ