Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಳಬೇಡ ಅಳಬೇಡ ತಂಗಿ ಅಳಬೇಡ ಅಕ್ಕ
ಅಳಬೇಡ ಅತ್ತಿಗೆ ಅಳಬೇಡ ಅಮ್ಮ
ಅಳಬೇಡ ಗೆಳತಿ ಅಳಬೇಡ ಯುವತಿ
ಅಳಬೇಡ ಗರತಿ ಅಳಬೇಡ ಸುಮತಿ
ನೀವಲ್ಲ ವೇಶ್ಯೆಯರು ನೀವಲ್ಲ ಘಾತುಕರು
ನಿಮ್ಮನ್ನೆಲ್ಲ ಪಾಪ ಕೂಪಕ್ಕೆ ದೂಡಿದಂತ ಗಂಡಸರೆ
ರಕ್ಕಸರು ರಾಕ್ಷಸರು
ಅಳಬೇಡ ಹೆಣ್ಣುಕುಲವೆ ಅಳಬೇಡ
 
ಶೀಲವತಿ ಅನ್ನಿಸಲು ಬೇಕಿತ್ತ ಅಗ್ನಿಪರೀಕ್ಷೆ
ಚದುರಂಗ ಸವಿಸಲು ದಾಳವಾಗೋದೊಂದು ತಮಾಷೆ
ಸತ್ಯ ಎಂದುಕೊಂಡು ಸತಿಯನ್ನೆ ಸಾಯಿಸಿದರು ಇಲ್ಲಿ
ಅಂಥ ಹೆಣ್ಣುಮಕ್ಕಳ ಚಾರಿತ್ರ್ಯಕ್ಕೆ ಮಸಿಯ ಬಳಿವರು ಇಲ್ಲಿ
ನಿಲ್ಲಿಸ ಅನಾಚಾರ ಗಂಡಸರೆ ನಿಲ್ಲಿಸಿ ಅತ್ಯಾಚಾರ
ಅಳಬೇಡ ಹೆಣ್ಣುಕುಲವೆ ಅಳಬೇಡ
 
ಲೋಕದಲ್ಲಿ ಹೆಣ್ಣುಗಳು ಮಾರಾಟದ ವಸ್ತುಗಳಲ್ಲ
ಪ್ರಾಣವನ್ನೆ ಒತ್ತೆ ಇಟ್ಟು ವಂಶವನ್ನೆ ಬೆಳೆಸುವರೆಲ್ಲ
ಏನಾಗಿದೆ ಏನಾಗಿದೆ ಈ ಸಮಾಜಕ್ಕೆ ನಮ್ಮ ಸಮಾಜಕ್ಕೆ
ಸಂಸ್ಕಾರ ಸಂಸ್ಕೃತಿಗೆ ತರುತಲಿಹರು ಧಕ್ಕೆ
ಸಾಕು ನಿಲ್ಲಿಸಿ ರೌರವ ಹೆಣ್ಣಿಗೆ ಕೊಡಿ ಗೌರವ
ಅಳಬೇಡ ಹೆಣ್ಣುಕುಲವೆ ಅಳಬೇಡ

-
ಅಳಬೇಡ ಅಳಬೇಡ ತಂಗಿ ಅಳಬೇಡ ಅಕ್ಕ
ಅಳಬೇಡ ಅತ್ತಿಗೆ ಅಳಬೇಡ ಅಮ್ಮ
ಅಳಬೇಡ ಗೆಳತಿ ಅಳಬೇಡ ಯುವತಿ
ಅಳಬೇಡ ಗರತಿ ಅಳಬೇಡ ಸುಮತಿ
ನೀವಲ್ಲ ವೇಶ್ಯೆಯರು ನೀವಲ್ಲ ಘಾತುಕರು
ನಿಮ್ಮನ್ನೆಲ್ಲ ಪಾಪ ಕೂಪಕ್ಕೆ ದೂಡಿದಂತ ಗಂಡಸರೆ
ರಕ್ಕಸರು ರಾಕ್ಷಸರು
ಅಳಬೇಡ ಹೆಣ್ಣುಕುಲವೆ ಅಳಬೇಡ
 
ಶೀಲವತಿ ಅನ್ನಿಸಲು ಬೇಕಿತ್ತ ಅಗ್ನಿಪರೀಕ್ಷೆ
ಚದುರಂಗ ಸವಿಸಲು ದಾಳವಾಗೋದೊಂದು ತಮಾಷೆ
ಸತ್ಯ ಎಂದುಕೊಂಡು ಸತಿಯನ್ನೆ ಸಾಯಿಸಿದರು ಇಲ್ಲಿ
ಅಂಥ ಹೆಣ್ಣುಮಕ್ಕಳ ಚಾರಿತ್ರ್ಯಕ್ಕೆ ಮಸಿಯ ಬಳಿವರು ಇಲ್ಲಿ
ನಿಲ್ಲಿಸ ಅನಾಚಾರ ಗಂಡಸರೆ ನಿಲ್ಲಿಸಿ ಅತ್ಯಾಚಾರ
ಅಳಬೇಡ ಹೆಣ್ಣುಕುಲವೆ ಅಳಬೇಡ
 
ಲೋಕದಲ್ಲಿ ಹೆಣ್ಣುಗಳು ಮಾರಾಟದ ವಸ್ತುಗಳಲ್ಲ
ಪ್ರಾಣವನ್ನೆ ಒತ್ತೆ ಇಟ್ಟು ವಂಶವನ್ನೆ ಬೆಳೆಸುವರೆಲ್ಲ
ಏನಾಗಿದೆ ಏನಾಗಿದೆ ಈ ಸಮಾಜಕ್ಕೆ ನಮ್ಮ ಸಮಾಜಕ್ಕೆ
ಸಂಸ್ಕಾರ ಸಂಸ್ಕೃತಿಗೆ ತರುತಲಿಹರು ಧಕ್ಕೆ
ಸಾಕು ನಿಲ್ಲಿಸಿ ರೌರವ ಹೆಣ್ಣಿಗೆ ಕೊಡಿ ಗೌರವ
ಅಳಬೇಡ ಹೆಣ್ಣುಕುಲವೆ ಅಳಬೇಡ

Alabeda song lyrics from Kannada Movie Mana Mecchida Bangaru starring Bangaru Hanumanthu, Roja, Ravishankar, Lyrics penned by K Kalyan Sung by Aravind Mukundan, Music Composed by K Kalyan, film is Directed by Om Saiprakash and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ