LYRIC

Song Details Page after Lyrice

ಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಹೇ ಹೇ ಹೇ……ಯ್ಯಾ….
 
ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
 
ಕಾಣೋದು ಕನಸು ಇರೋದೆ ನನಸು
ಕಳೆಯಿರಿ ಕಾಲ….ಹ್ಹಾ…
ಹರ್ಷದಿಂದ… ಹರ್ಷದಿಂದ…ಹರ್ಷದಿಂದ…
ಕುಡಿಬೇಡ ಮಧುವನು…ಕೆಲ ಗಂಟೆ ಮತ್ತಿಗೆ…
ಹಲವು ಗಂಟೆಗೆ ತವಕ ಕೆಡುವುದು ಕುಟುಂಬವು….
ಕೆಡುವುದು…..
 
|| ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು…||
 
ಒಡಲನ್ನೆ ಹೊನ್ನಿಂದ ಮರೆಸಿರುವ ಹೆಣ್ಣೆ
ಹೊನ್ನಾಸೆ ಬಿಟ್ಟು…ಹೇ ಬಾಳುವೆಯಾ ನೀನು
ಬಾಳುವೆಯಾ…..
ಇಪ್ಪತ್ತಲ್ಲಿ ಹಣ್ಣಾದೆ ಅರವತ್ತಲ್ಲಿ ಕಣ್‌ ಬಿಡುವೇ
ಬಾಳೆಲ್ಲಾ ಧೂಮಪಾನದಿ ಕಳೆಯುವೇ…
ಆಯಸ್ಸನ್ನೇ ಕಳೆಯುವೇ….
 
|| ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
ಹೇ…ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು…||

ಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಲಾಲಾ…ಲಾಲಾಲಾಲಾ…
ಹೇ ಹೇ ಹೇ……ಯ್ಯಾ….
 
ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
 
ಕಾಣೋದು ಕನಸು ಇರೋದೆ ನನಸು
ಕಳೆಯಿರಿ ಕಾಲ….ಹ್ಹಾ…
ಹರ್ಷದಿಂದ… ಹರ್ಷದಿಂದ…ಹರ್ಷದಿಂದ…
ಕುಡಿಬೇಡ ಮಧುವನು…ಕೆಲ ಗಂಟೆ ಮತ್ತಿಗೆ…
ಹಲವು ಗಂಟೆಗೆ ತವಕ ಕೆಡುವುದು ಕುಟುಂಬವು….
ಕೆಡುವುದು…..
 
|| ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು…||
 
ಒಡಲನ್ನೆ ಹೊನ್ನಿಂದ ಮರೆಸಿರುವ ಹೆಣ್ಣೆ
ಹೊನ್ನಾಸೆ ಬಿಟ್ಟು…ಹೇ ಬಾಳುವೆಯಾ ನೀನು
ಬಾಳುವೆಯಾ…..
ಇಪ್ಪತ್ತಲ್ಲಿ ಹಣ್ಣಾದೆ ಅರವತ್ತಲ್ಲಿ ಕಣ್‌ ಬಿಡುವೇ
ಬಾಳೆಲ್ಲಾ ಧೂಮಪಾನದಿ ಕಳೆಯುವೇ…
ಆಯಸ್ಸನ್ನೇ ಕಳೆಯುವೇ….
 
|| ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು
ಹೇ…ಕೆಲದಿನ ಬಾಳಲಿ ಮರುಳಾದೆ ಮನುಜ
ಮರುಳಾಗಿ ಹೋದರೆ ದೇಹವು ತಾಳದು…||

Keladina Baalali song lyrics from Kannada Movie Mamatheya Thottilalli starring Sridhar, Rajaniraj, Kamalashree, Lyrics penned bySung by Manjula Gururaj, B R Chaya, Music Composed by Jimmi Raj, film is Directed by R K Mukhtharji and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ