ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ಬೆಳಗಾಗೋದು ಐದು ಗಂಟೆ
ಹೆಣ್ಣೆ ನಾಳೆ ಬೆಳಗಾಗುವುದು
ಐದು ಗಂಟೆ…ಓ ಓ ಓ….
ನಡೆಸಿಕೊಳ್ಳಿ ನೀವು ಪ್ರೇಮಪಾಠ
ಮುಗುಸಿಕೊಳ್ಳಿ ಎಲ್ಲಾ ಸಲ್ಲಾಪದಾಟ
ಆ ಆ ಆ….ಹೋಯ್…..
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ಲಾಲಾಲಾಲಾಲಾ….ಲಾಲಾ..ಲಾಲಾಲಾಲಾ
ಲಾಲಾಲಾಲಾಲಾ….ಲಾಲಾ..ಲಾಲಾಲಾಲಾ
ಲಾಲಾ..ಲಾಲಾಲಾಲಾ ಲಾಲಾ..ಲಾಲಾಲಾಲಾ
ದಿವಸಕ್ಕಿರೋದ್ ಇಪ್ಪತ್ನಾಲ್ಕು ಗಂಟೆ
ಹೆಣ್ಣೆ ದಿವಸಕ್ಕಿರೋದ್
ಇಪ್ಪತ್ನಾಲ್ಕು ಗಂಟೆ ಓ ಓ ಓ…..
ನಿದ್ರಿಸಿ ಕೆಡಿಸೋದು ಹತ್ತು ಗಂಟೆ
ಮನುಷ್ಯ ನಿದ್ರಿಸಿ ಕೆಡಿಸೋದು
ಹತ್ತು ಗಂಟೆ…
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ದಿನವೂ ದುಡಿಯಲು ಎಂಟು ಗಂಟೆ
ಹೆಣ್ಣೆ ಮನುಷ್ಯ ದುಡಿಯಲು
ಎಂಟು ಗಂಟೆ…ಓ ಓ ಓ….
ಸಿನಿಮಾ ನೋಡುವುದು ಮೂರು ಗಂಟೆ
ಹೆಣ್ಣೆ…ಸಿನಿಮಾ ನೋಡುವುದು
ಮೂರು ಗಂಟೆ…..ಹೇ ಹೇ….
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ತೂರುತು ತೂರುತುತು ತರುರೂರು ರೂರುರು
ತೂರುತು ತೂರುತುತು ತರುರೂರು ರೂರುರು
ತರುರೂರು ರೂರುರು….
ಧೂಮಪಾನ ಗುಂಡು ಹಾಕೋದೆರಡು ಗಂಟೆ
ಹೆಣ್ಣೆ ಗುಂಡು ಹಾಕೋಕೆರಡು ಗಂಟೆ…ಓ ಓ ಓ..
ತಿನ್ನಲು ಓದಲು ಒಂದು ಗಂಟೆ
ಹೆಣ್ಣೆ ತಿನ್ನಲು ಓದಲು ಒಂದು ಗಂಟೆ
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ಬೆಳಗಾಗೋದು ಐದು ಗಂಟೆ
ಹೆಣ್ಣೆ ನಾಳೆ ಬೆಳಗಾಗುವುದು
ಐದು ಗಂಟೆ…ಓ ಓ ಓ….
ನಡೆಸಿಕೊಳ್ಳಿ ನೀವು ಪ್ರೇಮಪಾಠ
ಮುಗುಸಿಕೊಳ್ಳಿ ಎಲ್ಲಾ ಸಲ್ಲಾಪದಾಟ
ಆ ಆ ಆ….ಹೋಯ್…..
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ಲಾಲಾಲಾಲಾಲಾ….ಲಾಲಾ..ಲಾಲಾಲಾಲಾ
ಲಾಲಾಲಾಲಾಲಾ….ಲಾಲಾ..ಲಾಲಾಲಾಲಾ
ಲಾಲಾ..ಲಾಲಾಲಾಲಾ ಲಾಲಾ..ಲಾಲಾಲಾಲಾ
ದಿವಸಕ್ಕಿರೋದ್ ಇಪ್ಪತ್ನಾಲ್ಕು ಗಂಟೆ
ಹೆಣ್ಣೆ ದಿವಸಕ್ಕಿರೋದ್
ಇಪ್ಪತ್ನಾಲ್ಕು ಗಂಟೆ ಓ ಓ ಓ…..
ನಿದ್ರಿಸಿ ಕೆಡಿಸೋದು ಹತ್ತು ಗಂಟೆ
ಮನುಷ್ಯ ನಿದ್ರಿಸಿ ಕೆಡಿಸೋದು
ಹತ್ತು ಗಂಟೆ…
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ದಿನವೂ ದುಡಿಯಲು ಎಂಟು ಗಂಟೆ
ಹೆಣ್ಣೆ ಮನುಷ್ಯ ದುಡಿಯಲು
ಎಂಟು ಗಂಟೆ…ಓ ಓ ಓ….
ಸಿನಿಮಾ ನೋಡುವುದು ಮೂರು ಗಂಟೆ
ಹೆಣ್ಣೆ…ಸಿನಿಮಾ ನೋಡುವುದು
ಮೂರು ಗಂಟೆ…..ಹೇ ಹೇ….
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
ತೂರುತು ತೂರುತುತು ತರುರೂರು ರೂರುರು
ತೂರುತು ತೂರುತುತು ತರುರೂರು ರೂರುರು
ತರುರೂರು ರೂರುರು….
ಧೂಮಪಾನ ಗುಂಡು ಹಾಕೋದೆರಡು ಗಂಟೆ
ಹೆಣ್ಣೆ ಗುಂಡು ಹಾಕೋಕೆರಡು ಗಂಟೆ…ಓ ಓ ಓ..
ತಿನ್ನಲು ಓದಲು ಒಂದು ಗಂಟೆ
ಹೆಣ್ಣೆ ತಿನ್ನಲು ಓದಲು ಒಂದು ಗಂಟೆ
|| ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ
ಆರು ಗಂಟೆ ಏಳು ಗಂಟೆ
ಎಂಟು ಗಂಟೆ ಒಂಬತ್ತು ಗಂಟೆ
ಆಯಿತಮ್ಮಾ ಹತ್ತು ಗಂಟೆ
ಹೆಣ್ಣೆ… ಆಯಿತಮ್ಮಾ ಹತ್ತು ಗಂಟೆ…||
Aaru Gante Yelu Gante song lyrics from Kannada Movie Mamatheya Thottilalli starring Sridhar, Rajaniraj, Kamalashree, Lyrics penned bySung by Manjula Gururaj, Vishnu, Music Composed by Jimmi Raj, film is Directed by R K Mukhtharji and film is released on 1996