LYRIC

Song Details Page after Lyrice

ಗಂಡು : ಕಮಲಿ ಕಮಲಿ ಕಥೆ ಕೇಳು
             ಅಪ್ಪ ಅಮ್ಮ ಕೇಳಿದ್‌ ಕಥೆ
ಹೆಣ್ಣು : ಅಜ್ಜ ಅಜ್ಜಿ ಹೇಳಿದ್‌ ಕಥೆ
             ನಿನಗೆ ನಾವು ಹೇಳೋ ಕಥೆ
 
ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
 
ಗಂಡು : ಊರಿನ ಹೊರಗೆ ಮರವಿಹುದು
             ಅಂಗಡಿ ಮರದ ಕೆಳಗಿಹುದು
             ಅಂಗಡೀಲಿ ಈರುಳ್ಳಿ ವಡೆಯಿಹುದು
ಹೆಣ್ಣು : ಕಾಗೆ ಅದನು ಗಮನಿಸಿತು
ಮಗು : ಆಮೇಲೆ…
ಹೆಣ್ಣು : ವಡೆಯನ್ನು ಕುಕ್ಕಿ ಹಾರಿತು…
ಮಗು : ಅಹ್ಹಹ್ಹಾ…ಅಹ್ಹಹ್ಹಾ…
 
|| ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ….||
 
ಹೆಣ್ಣು : ಗುಳ್ಳೆ ನರಿಯು ನೋಡಿಕೊಂಡು
             ಕಾಗೆಗೆ ಹಾಡಲು ಹೇಳಿತಂತೆ…
             ಕಾಗೆಯು ಹಾಡಿದ ಕೂಡಲೇ
             ವಡೆಯು ಕೆಳಗೆ ಜಾರಿತಂತೆ…
             ವಡೆಯು ಕೆಳಗೆ ಜಾರಿತಂತೆ…
ಗಂಡು : ಜಾರಿದ ವಡೆಯನು ಕಚ್ಚಿಕೊಂಡು
             ನರಿಯು ಓಡಿ ಹೋಯ್ತಂತೆ…
ಮಗು : ಅಹ್ಹಹ್ಹಾ…ಅಹ್ಹಹ್ಹಾ…
 
|| ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಅಜ್ಜ ಅಜ್ಜಿ ಹೇಳಿದ್‌ ಕಥೆ
               ನಿನಗೆ ನಾವು ಹೇಳೋ ಕಥೆ
               ಅಜ್ಜ ಅಜ್ಜಿ ಹೇಳಿದ್‌ ಕಥೆ
               ನಿನಗೆ ನಾವು ಹೇಳೋ ಕಥೆ
               ನಿನಗೆ ನಾವು ಹೇಳೋ ಕಥೆ….||

ಗಂಡು : ಕಮಲಿ ಕಮಲಿ ಕಥೆ ಕೇಳು
             ಅಪ್ಪ ಅಮ್ಮ ಕೇಳಿದ್‌ ಕಥೆ
ಹೆಣ್ಣು : ಅಜ್ಜ ಅಜ್ಜಿ ಹೇಳಿದ್‌ ಕಥೆ
             ನಿನಗೆ ನಾವು ಹೇಳೋ ಕಥೆ
 
ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
 
ಗಂಡು : ಊರಿನ ಹೊರಗೆ ಮರವಿಹುದು
             ಅಂಗಡಿ ಮರದ ಕೆಳಗಿಹುದು
             ಅಂಗಡೀಲಿ ಈರುಳ್ಳಿ ವಡೆಯಿಹುದು
ಹೆಣ್ಣು : ಕಾಗೆ ಅದನು ಗಮನಿಸಿತು
ಮಗು : ಆಮೇಲೆ…
ಹೆಣ್ಣು : ವಡೆಯನ್ನು ಕುಕ್ಕಿ ಹಾರಿತು…
ಮಗು : ಅಹ್ಹಹ್ಹಾ…ಅಹ್ಹಹ್ಹಾ…
 
|| ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ….||
 
ಹೆಣ್ಣು : ಗುಳ್ಳೆ ನರಿಯು ನೋಡಿಕೊಂಡು
             ಕಾಗೆಗೆ ಹಾಡಲು ಹೇಳಿತಂತೆ…
             ಕಾಗೆಯು ಹಾಡಿದ ಕೂಡಲೇ
             ವಡೆಯು ಕೆಳಗೆ ಜಾರಿತಂತೆ…
             ವಡೆಯು ಕೆಳಗೆ ಜಾರಿತಂತೆ…
ಗಂಡು : ಜಾರಿದ ವಡೆಯನು ಕಚ್ಚಿಕೊಂಡು
             ನರಿಯು ಓಡಿ ಹೋಯ್ತಂತೆ…
ಮಗು : ಅಹ್ಹಹ್ಹಾ…ಅಹ್ಹಹ್ಹಾ…
 
|| ಇಬ್ಬರು : ಕಮಲಿ ಕಮಲಿ ಕಥೆ ಕೇಳು
               ಅಪ್ಪ ಅಮ್ಮ ಕೇಳಿದ್‌ ಕಥೆ
               ಅಜ್ಜ ಅಜ್ಜಿ ಹೇಳಿದ್‌ ಕಥೆ
               ನಿನಗೆ ನಾವು ಹೇಳೋ ಕಥೆ
               ಅಜ್ಜ ಅಜ್ಜಿ ಹೇಳಿದ್‌ ಕಥೆ
               ನಿನಗೆ ನಾವು ಹೇಳೋ ಕಥೆ
               ನಿನಗೆ ನಾವು ಹೇಳೋ ಕಥೆ….||

Kamali Kamali song lyrics from Kannada Movie Mamatheya Thottilalli starring Sridhar, Rajaniraj, Kamalashree, Lyrics penned bySung by Rajesh Krishnan, B R Chaya, Music Composed by Jimmi Raj, film is Directed by R K Mukhtharji and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ