Aase Ondhu Aase Lyrics

in Mamatheya Thottilalli

LYRIC

ಹೆಣ್ಣು : ಆಸೆ ಒಂದು ಆಸೆ ನನಗೊಂದು ಆಸೆ
                ಆಸೆ ಒಂದು ಆಸೆ ನನಗೊಂದು ಆಸೆ
                ಆಡಿ ಹಾಡಿ ದಿನ ದಿನವೂ ನಲಿಯುವ ಆಸೆ
                ಆಡಿ ಹಾಡಿ ದಿನ ದಿನವೂ ನಲಿಯುವ ಆಸೆ
ಗಂಡು : ಅನುದುನವೂ ನಿನ್ನೊಡನೆ ಬೆರೆಯುವ ಆಸೆ
                ಅಪ್ಪಿಕೊಂಡು ನಿನ್ನನ್ನು ಮುದ್ದಾಡೋ ಆಸೆ
 
|| ಗಂಡು : ಆಸೆ ಒಂದು ಆಸೆ ನನಗೊಂದು ಆಸೆ
                ಆಸೆ ಒಂದು ಆಸೆ ನನಗೊಂದು ಆಸೆ…||
 
ಹೆಣ್ಣು : ಮಡಿಲಲ್ಲಿ ನಿಮ್ಮನಿರಿಸಿ ತುತ್ತಿಡುವ ಆಸೆ
                ತುಟಿಯಲ್ಲಿ ಮುತ್ತನ್ನು ಒತ್ತುವ ಆಸೆ
ಗಂಡು : ನೂರಾರು ಕಾಲ ಸೇರಿ ಬಾಳುವ ಆಸೆ
                ಮರುಜನ್ಮದಿ ನಿನ್ನ ಪತಿಯಾಗುವಾಸೆ
 
|| ಗಂಡು : ಆಸೆ ಒಂದು ಆಸೆ ನನಗೊಂದು ಆಸೆ
                ಆಸೆ ಒಂದು ಆಸೆ ನನಗೊಂದು ಆಸೆ…||
 
ಹೆಣ್ಣು : ತಾಳಿಯನ್ನು ದಿನ ದನಿವೂ
                ಕಣ್ಣಿಗೊತ್ತಿಕೊಳ್ಳುವಾಸೆ
                ನಿಮ್ಮ ಪಾದವನ್ನು ಮುಟ್ಟಿ ನಮಿಸುವ ಆಸೆ
                ಮಗುವನ್ನು ಹಡೆದು ಹಾಲುಣಿಸುವ ಆಸೆ
                ಹ್ಹಾ ಅಜ್ಜ ಅಜ್ಜಿಯರಾಗಿ ಬಾಳುವ ಆಸೆ
 
|| ಹೆಣ್ಣು : ಆಸೆ ಒಂದು ಆಸೆ ನನಗೊಂದು ಆಸೆ
ಗಂಡು :  ಅಹ್ಹಹ್ಹಹ್ಹಾ….
ಹೆಣ್ಣು : ಆಸೆ ಒಂದು ಆಸೆ ನನಗೊಂದು ಆಸೆ
                ಆಡಿ ಹಾಡಿ ದಿನ ದಿನವೂ ನಲಿಯುವ ಆಸೆ
                ಆಡಿ ಹಾಡಿ ದಿನ ದಿನವೂ ನಲಿಯುವ ಆಸೆ
ಗಂಡು : ಅನುದುನವೂ ನಿನ್ನೊಡನೆ ಬೆರೆಯುವ ಆಸೆ
                ಅಪ್ಪಿಕೊಂಡು ನಿನ್ನನ್ನು ಮುದ್ದಾಡೋ ಆಸೆ
 
ಹೆಣ್ಣು : ಆಸೆ ಒಂದು ಆಸೆ ನನಗೊಂದು ಆಸೆ
ಇಬ್ಬರು : ಆಸೆ ಒಂದು ಆಸೆ ನನಗೊಂದು ಆಸೆ….||

Aase Ondhu Aase song lyrics from Kannada Movie Mamatheya Thottilalli starring Sridhar, Rajaniraj, Kamalashree, Lyrics penned bySung by S P Balasubrahmanyam, B R Chaya, Music Composed by Jimmi Raj, film is Directed by R K Mukhtharji and film is released on 1996