ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….
||ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
ಅಪ್ಸರೆಯೋ ದೇವತೆಯೋ ಹೂವಿನ ತೇರಲಿ
ಮೆರವಣೆ ಹೊರಟಿಹ ಸೌಂದರ್ಯ ಯುವರಾಣಿಯೋ...
ಶಾಂತಲೆಯೋ ಚಂಚಲೆಯೋ ಜಕ್ಕಣ ಶಿಲ್ಪಿಗೆ
ಸ್ಪೂರ್ತಿಯ ನೀಡಿದ ನವನಾಟ್ಯ ಮಯೂರಿಯೋ
ಮನ್ಮಥನೋ ಸುಮಶರಣೋ ಹೆಣ್ಣಿನ ಮನದಲಿ
ಸಾವಿರ ಆಸೆಯ ತಂದಂಥ ಸುಕುಮಾರನೋ..
ಸುಂದರನೋ ಚಂದಿರನೋ ನನ್ನೆದೆ ರಾಜ್ಯವ
ಪ್ರೇಮದಿ ಆಳಲು ಬಂದಂಥ ಮಹಾರಾಜನೋ
ಪಲ್ಲವಿ .. ನೀನೆ ಪ್ರೀತಿ ಪಲ್ಲವಿ (ಆಆಆಅ )
ಜ್ಯೋತಿ ನೀ ನನ್ನ ಭಾಗ್ಯಜ್ಯೋತಿ ನೀ (ಆಆಆಅ )
ಪಲ್ಲವಿ .. ನೀನೆ ಪ್ರೀತಿ ಪಲ್ಲವಿ (ಆಆಆಅ )
ಜ್ಯೋತಿ ನೀ ನನ್ನ ಭಾಗ್ಯಜ್ಯೋತಿ ನೀ (ಆಆಆಅ )
|| ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
ನನ್ನೆದೆಯ ವೀಣೆಯಲಿ ಪ್ರೀತಿಯ ಹಂಸ ನಂದಿನಿ
ಮೀಟಿದ ವಾಗ್ದೇವಿ ನಿಜರೂಪವೋ..
ಚೈತ್ರದಲಿ.. ಭೂಮಿಯಲಿ ಹಸಿರಿನ ತಳಿರನು
ಬೆರೆಸುತ ನಗುತಿಹ ಆ ದೇವಿವಾಸಂತಿಯೋ..
ಮೂಡಣದಿ ಓಕೋಳಿಯ ಚೆಲ್ಲುತ ಬಾಳಿನ
ಬಾನನು ಬೆಳಗುತ ಬಂದಂಥ ರವಿ ನೀನೆಯೋ
ಈ ಮನದ ಮಂದಿರದೆ ಪ್ರೇಮದ ಪೂಜೆಯ
ಕಿರುನಗೆ ಆರತಿ ಕೈಗೊಳ್ಳೊ ಆ ದೇವನೋ
ಯಾವುದೋ ನಮ್ಮ ಬಂಧ ಯಾವುದೋ (ಆಆಆಅ )
ಏನಿದೋ ದಿವ್ಯಶಕ್ತಿ ಏನಿದೋ (ಆಆಆಅ )
ಯಾವುದೋ ನಮ್ಮ ಬಂಧ ಯಾವುದೋ (ಆಆಆಅ )
ಏನಿದೋ ದಿವ್ಯಶಕ್ತಿ ಏನಿದೋ (ಆಆಆಅ )
|| ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….
||ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
ಅಪ್ಸರೆಯೋ ದೇವತೆಯೋ ಹೂವಿನ ತೇರಲಿ
ಮೆರವಣೆ ಹೊರಟಿಹ ಸೌಂದರ್ಯ ಯುವರಾಣಿಯೋ...
ಶಾಂತಲೆಯೋ ಚಂಚಲೆಯೋ ಜಕ್ಕಣ ಶಿಲ್ಪಿಗೆ
ಸ್ಪೂರ್ತಿಯ ನೀಡಿದ ನವನಾಟ್ಯ ಮಯೂರಿಯೋ
ಮನ್ಮಥನೋ ಸುಮಶರಣೋ ಹೆಣ್ಣಿನ ಮನದಲಿ
ಸಾವಿರ ಆಸೆಯ ತಂದಂಥ ಸುಕುಮಾರನೋ..
ಸುಂದರನೋ ಚಂದಿರನೋ ನನ್ನೆದೆ ರಾಜ್ಯವ
ಪ್ರೇಮದಿ ಆಳಲು ಬಂದಂಥ ಮಹಾರಾಜನೋ
ಪಲ್ಲವಿ .. ನೀನೆ ಪ್ರೀತಿ ಪಲ್ಲವಿ (ಆಆಆಅ )
ಜ್ಯೋತಿ ನೀ ನನ್ನ ಭಾಗ್ಯಜ್ಯೋತಿ ನೀ (ಆಆಆಅ )
ಪಲ್ಲವಿ .. ನೀನೆ ಪ್ರೀತಿ ಪಲ್ಲವಿ (ಆಆಆಅ )
ಜ್ಯೋತಿ ನೀ ನನ್ನ ಭಾಗ್ಯಜ್ಯೋತಿ ನೀ (ಆಆಆಅ )
|| ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
ನನ್ನೆದೆಯ ವೀಣೆಯಲಿ ಪ್ರೀತಿಯ ಹಂಸ ನಂದಿನಿ
ಮೀಟಿದ ವಾಗ್ದೇವಿ ನಿಜರೂಪವೋ..
ಚೈತ್ರದಲಿ.. ಭೂಮಿಯಲಿ ಹಸಿರಿನ ತಳಿರನು
ಬೆರೆಸುತ ನಗುತಿಹ ಆ ದೇವಿವಾಸಂತಿಯೋ..
ಮೂಡಣದಿ ಓಕೋಳಿಯ ಚೆಲ್ಲುತ ಬಾಳಿನ
ಬಾನನು ಬೆಳಗುತ ಬಂದಂಥ ರವಿ ನೀನೆಯೋ
ಈ ಮನದ ಮಂದಿರದೆ ಪ್ರೇಮದ ಪೂಜೆಯ
ಕಿರುನಗೆ ಆರತಿ ಕೈಗೊಳ್ಳೊ ಆ ದೇವನೋ
ಯಾವುದೋ ನಮ್ಮ ಬಂಧ ಯಾವುದೋ (ಆಆಆಅ )
ಏನಿದೋ ದಿವ್ಯಶಕ್ತಿ ಏನಿದೋ (ಆಆಆಅ )
ಯಾವುದೋ ನಮ್ಮ ಬಂಧ ಯಾವುದೋ (ಆಆಆಅ )
ಏನಿದೋ ದಿವ್ಯಶಕ್ತಿ ಏನಿದೋ (ಆಆಆಅ )
|| ಪ್ರೇಮ ಸಂಗಮ ನವ್ಯ ಸಂಭ್ರಮ
ಜೀವ ಜೀವವು ಸೇರಿ ಮೀಟಿದ ಭಾವ
ಸಂಗೀತ ರಸ ಕಾವ್ಯ ಸಂಕೇತ
ಅನುರಾಗ ಸಂದೇಶ….||
Prema Sangama song lyrics from Kannada Movie Mamatheya Madilu starring Ambarish, Geetha, Sandhya, Lyrics penned by R N Jayagopal Sung by K J Yesudas, Vani Jairam, Music Composed by M S Vishwanathan, film is Directed by Eeranki Sharma and film is released on 1985