Mamatheya Madilu Lyrics

ಮಮತೆಯ ಮಡಿಲು Lyrics

in Mamatheya Madilu

in ಮಮತೆಯ ಮಡಿಲು

LYRIC

ಮಮತೆಯ ಮಡಿಲು.. ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು 
ಕರುಳಿನ ಕುಡಿಗೆ..ಪ್ರೀತಿಯ ಎರೆದು...  
ಲಾಲಿಸಿ ಪಾಲಿಸೋ ಒಲವಿನ ಹೊನಲು.. 
ಒಲವಿನ ಹೊನಲು.. 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು..|| 
 
ತಾಯೆಂಬ ಎರಡು ಅಕ್ಷರವೇ 
ಹೊನ್ನ ಕಾಣೊ ದೈವದ ಪ್ರತಿರೂಪ 
ತಾಯೆಂಬ ಎರಡು ಅಕ್ಷರವೇ 
ಹೊನ್ನ ಕಾಣೊ ದೈವದ ಪ್ರತಿರೂಪ 
ಆ ತಾಯ ಕಣ್ಣಲ್ಲಿ ಕಂ
ಬೆಳಗುವ ವಂಶದ ಕುಡಿ ದೀಪ… 
ಕಂದನಿಗಾಗಿ.. ಅವಳು ಬಾಳುವಳೆಂದೆಂದು  
ಲಾಲಿಸಿ ಪಾಲಿಸೋ ಒಲವಿನ ಹೊನಲು  
ಒಲವಿನ ಹೊನಲು..
 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು…|| 
 
ಅಮ್ಮಾ ಎನ್ನುವ ಕರೆಗಾಗಿ
ಆ ತಾಯ ಹೃದಯ ಕಾದಿಹುದು
ಅಮ್ಮಾ ಎನ್ನುವ ಕರೆಗಾಗಿ
ಆ ತಾಯ ಹೃದಯ ಕಾದಿಹುದು
ಆ ಮಾತು ಜೇನಂತೆ ಆ ಸ್ವರ್ಗ
ಕೈಯಲ್ಲಿ ಬಂದಂತೆ ಅನುಭವವು.. 
ತಾಯಿಯ ಶಕ್ತಿ ..
ಜಗದಾ ಮಹಾಮಹಿಮರೆಲ್ಲಾ 
ಲಾಲಿಸಿ ಪಾಲಿಸೋ ಒಲವಿನ ಹೊನಲು  
ಒಲವಿನ ಹೊನಲು..
 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು 
ಕರುಳಿನ ಕುಡಿಗೆ..ಪ್ರೀತಿಯ ಎರೆದು...  
ಲಾಲಿಸಿ ಪಾಲಿಸೋ ಒಲವಿನ ಹೊನಲು.. 
ಒಲವಿನ ಹೊನಲು.. 
 
ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು…|| 

ಮಮತೆಯ ಮಡಿಲು.. ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು 
ಕರುಳಿನ ಕುಡಿಗೆ..ಪ್ರೀತಿಯ ಎರೆದು...  
ಲಾಲಿಸಿ ಪಾಲಿಸೋ ಒಲವಿನ ಹೊನಲು.. 
ಒಲವಿನ ಹೊನಲು.. 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು..|| 
 
ತಾಯೆಂಬ ಎರಡು ಅಕ್ಷರವೇ 
ಹೊನ್ನ ಕಾಣೊ ದೈವದ ಪ್ರತಿರೂಪ 
ತಾಯೆಂಬ ಎರಡು ಅಕ್ಷರವೇ 
ಹೊನ್ನ ಕಾಣೊ ದೈವದ ಪ್ರತಿರೂಪ 
ಆ ತಾಯ ಕಣ್ಣಲ್ಲಿ ಕಂ
ಬೆಳಗುವ ವಂಶದ ಕುಡಿ ದೀಪ… 
ಕಂದನಿಗಾಗಿ.. ಅವಳು ಬಾಳುವಳೆಂದೆಂದು  
ಲಾಲಿಸಿ ಪಾಲಿಸೋ ಒಲವಿನ ಹೊನಲು  
ಒಲವಿನ ಹೊನಲು..
 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು…|| 
 
ಅಮ್ಮಾ ಎನ್ನುವ ಕರೆಗಾಗಿ
ಆ ತಾಯ ಹೃದಯ ಕಾದಿಹುದು
ಅಮ್ಮಾ ಎನ್ನುವ ಕರೆಗಾಗಿ
ಆ ತಾಯ ಹೃದಯ ಕಾದಿಹುದು
ಆ ಮಾತು ಜೇನಂತೆ ಆ ಸ್ವರ್ಗ
ಕೈಯಲ್ಲಿ ಬಂದಂತೆ ಅನುಭವವು.. 
ತಾಯಿಯ ಶಕ್ತಿ ..
ಜಗದಾ ಮಹಾಮಹಿಮರೆಲ್ಲಾ 
ಲಾಲಿಸಿ ಪಾಲಿಸೋ ಒಲವಿನ ಹೊನಲು  
ಒಲವಿನ ಹೊನಲು..
 
|| ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು 
ಕರುಳಿನ ಕುಡಿಗೆ..ಪ್ರೀತಿಯ ಎರೆದು...  
ಲಾಲಿಸಿ ಪಾಲಿಸೋ ಒಲವಿನ ಹೊನಲು.. 
ಒಲವಿನ ಹೊನಲು.. 
 
ಮಮತೆಯ ಮಡಿಲು
ಇದು ಎಂದೆಂದೂ ಪ್ರೇಮದ ಕಡಲು…|| 

Mamatheya Madilu song lyrics from Kannada Movie Mamatheya Madilu starring Ambarish, Geetha, Sandhya, Lyrics penned by R N Jayagopal Sung by Ramesh, B S Shashirekha, Music Composed by M S Vishwanathan, film is Directed by Eeranki Sharma and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ