Chinna Nanna Ninna Lyrics

ಚಿನ್ನ ನನ್ನ ನಿನ್ನ Lyrics

in Mamatheya Madilu

in ಮಮತೆಯ ಮಡಿಲು

LYRIC

Song Details Page after Lyrice

ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||
 
ತಾಯಿ ಎಂಬ ಮಮತೆ ಮಡಿಲು..
ಕಂಡ ಕನಸಿನ ಮೂರ್ತಿಯೆ ನೀನು.. 
ಪ್ರೀತಿ ಮಳೆಯ ಕರೆವ ಜೀವದ
ಬಾಳನು ಬೆಳಗೋ ಸ್ಫೂರ್ತಿಯೆ ನೀನು 
ಉಸಿರಿನ ಉಸಿರೇ ಆಸೆಯ ತಳಿರೆ
ಶಾಂತಿ ನೀಡುವ ತಂಬೆಲರೆ.. 
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||
 
ಮೋಡ ಕವಿದ ಜೀವನದಲ್ಲಿ
ಆಶಾಕಿರಣ ಆಗಿಹೆ ನೀನು.. 
ನಿನ್ನ ನಗೆಯ ಅಲೆಗಳ ಮೇಲೆ
ತೇಲಿ ಜಗವ ಮರೆವೆನು ನಾನು   
ಪ್ರೀತಿಯ ಕಂದ ಮನದಾನಂದ
ನುಲಿದಿದೆ ಜೀವ ನಿನ್ನಿಂದ.. 
ಪ್ರೀತಿಯ ಕಂದ ಮನದಾನಂದ
ನುಲಿದಿದೆ ಜೀವ ನಿನ್ನಿಂದ.. 
ನಗುತಾ. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||

ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||
 
ತಾಯಿ ಎಂಬ ಮಮತೆ ಮಡಿಲು..
ಕಂಡ ಕನಸಿನ ಮೂರ್ತಿಯೆ ನೀನು.. 
ಪ್ರೀತಿ ಮಳೆಯ ಕರೆವ ಜೀವದ
ಬಾಳನು ಬೆಳಗೋ ಸ್ಫೂರ್ತಿಯೆ ನೀನು 
ಉಸಿರಿನ ಉಸಿರೇ ಆಸೆಯ ತಳಿರೆ
ಶಾಂತಿ ನೀಡುವ ತಂಬೆಲರೆ.. 
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||
 
ಮೋಡ ಕವಿದ ಜೀವನದಲ್ಲಿ
ಆಶಾಕಿರಣ ಆಗಿಹೆ ನೀನು.. 
ನಿನ್ನ ನಗೆಯ ಅಲೆಗಳ ಮೇಲೆ
ತೇಲಿ ಜಗವ ಮರೆವೆನು ನಾನು   
ಪ್ರೀತಿಯ ಕಂದ ಮನದಾನಂದ
ನುಲಿದಿದೆ ಜೀವ ನಿನ್ನಿಂದ.. 
ಪ್ರೀತಿಯ ಕಂದ ಮನದಾನಂದ
ನುಲಿದಿದೆ ಜೀವ ನಿನ್ನಿಂದ.. 
ನಗುತಾ. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ
 
|| ಚಿನ್ನ ನನ್ನ ನಿನ್ನ ಮಧ್ಯೆ ಎಂಥ ಒಂದು
ಬಂಧನವೊ ಕಾಣೆ ನಾನಮ್ಮಾ..
ನಿನ್ನ ಪುಟ್ಟ ಕಣ್ಣ ಮಿಂಚೆ ನನ್ನ ಬಾಳ
ಜ್ಯೋತಿಯಂತೆ ಎಂದು ಹೇಳಮ್ಮಾ..
ನಗುತಾ.. ನಲಿ ನೀ.. ಸುಖದೇ.. ರು ನೀ..
ಇದೇ ಹಾರೈಕೆ ಆ ದೇವಗೆ..||

Chinna Nanna Ninna song lyrics from Kannada Movie Mamatheya Madilu starring Ambarish, Geetha, Sandhya, Lyrics penned by R N Jayagopal Sung by K J Yesudas, Music Composed by M S Vishwanathan, film is Directed by Eeranki Sharma and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ