ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ ಸನಿಹಕೆ
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ.. ಹೇಗಿನ್ನು ನಾ ತಾಳಲಿ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಇಂದು ಈ ಕೈಗಳು ಸೋಕಿದ ಆ ಕ್ಷಣಾ..
ಎಂದೂ ನಾ ಕಾಣದ ಯಾವುದೋ ಕಂಪನಾ..
ಮಿಂಚಿನ ಬಳ್ಳಿ ಸುಳಿಯಿತೋ ಮೈಯ್ಯಲಿ
ನಿನ್ನಲೇ ಸೇರುವಾ ಆತುರ ನನ್ನಲಿ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಭೂಮಿಯಾ ಬಳಲಿದೆ ಮಂಜಿನ ತೆರೆಯಿತು..
ಬಾನಿನ ಪ್ರೀತಿಯಾ ತೋರದೆ ಓಡಿತು
ನಿನ್ನಯ ತೋಳಲಿ ನನ್ನನೇ ಮರೆಯುವೇ...
ಅಲೆದರು ಒಡಲಿತು ನಿನ್ನಲೇ ಬೆರೆಯುವೆ
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಪ್ರೀತಿಯ ಹೂವಿದು ಸೌರಭ ಚೆಲ್ಲಿದೆ..
ದೇವನ ಕೋಪದೆ ಮೌನದೆ ಕಾದಿದೆ
ಬಾಡದ ಹೂವಿದು ಎಂದಿಗೂನಿನ್ನದೇ
ನನ್ನನ್ನೇ ಅರ್ಪಣೆ ಮಾಡಿಕೋ ಎಂದಿದೆ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ ಸನಿಹಕೆ
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ.. ಹೇಗಿನ್ನು ನಾ ತಾಳಲಿ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಇಂದು ಈ ಕೈಗಳು ಸೋಕಿದ ಆ ಕ್ಷಣಾ..
ಎಂದೂ ನಾ ಕಾಣದ ಯಾವುದೋ ಕಂಪನಾ..
ಮಿಂಚಿನ ಬಳ್ಳಿ ಸುಳಿಯಿತೋ ಮೈಯ್ಯಲಿ
ನಿನ್ನಲೇ ಸೇರುವಾ ಆತುರ ನನ್ನಲಿ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಭೂಮಿಯಾ ಬಳಲಿದೆ ಮಂಜಿನ ತೆರೆಯಿತು..
ಬಾನಿನ ಪ್ರೀತಿಯಾ ತೋರದೆ ಓಡಿತು
ನಿನ್ನಯ ತೋಳಲಿ ನನ್ನನೇ ಮರೆಯುವೇ...
ಅಲೆದರು ಒಡಲಿತು ನಿನ್ನಲೇ ಬೆರೆಯುವೆ
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||
ಪ್ರೀತಿಯ ಹೂವಿದು ಸೌರಭ ಚೆಲ್ಲಿದೆ..
ದೇವನ ಕೋಪದೆ ಮೌನದೆ ಕಾದಿದೆ
ಬಾಡದ ಹೂವಿದು ಎಂದಿಗೂನಿನ್ನದೇ
ನನ್ನನ್ನೇ ಅರ್ಪಣೆ ಮಾಡಿಕೋ ಎಂದಿದೆ..
|| ಎದೆಬಡಿತ ನಾಡಿ ಮಿಡಿತ
ತಾಳವಾ ತಪ್ಪಿದೆ ಇನಿಯನ (ಓಓ )
ಸನಿಹಕೆ(ಆಆ )
ಹೊಸ ಲಜ್ಜೆ ಮೈ ತೋರಿದೆ
ಏನೆಂದು ನಾ ಹೇಳಲಿ..
ಹ್ಹಾ ಹೇಗಿನ್ನು ನಾ ತಾಳಲಿ….||