-
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಮರೆಯದೆ ನೀವು ನಡೆದರೆ ನೋವು
ಹಠವನು ಹಿಡಿಯೆ ಕಂಬನಿ ಸಾವು
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಮನಸ್ಸಿನ ಇರುಳು ಬರಿಸಲೆಬೇಕು ಮೂಢನಂಬಿಕೆ ತೊಲಗಲೆಬೇಕು
ಸ್ವಾರ್ಥದ ಶಾಪನೀಗಲೆಬೇಕು ಜ್ಞಾನದದೀಪ ಬೆಳಗಿಸುತ
ಓ ಬಂಧುಗಳೆ ಕಿವುಡಾಗದಿರಿ
ಗ್ರಾಮದ ದೈವ ಕೊಡುವುದು ರಕ್ಷೆ ತಿಳಿಯದ ಜನಕೆ ಮಾಡದು ಶಿಕ್ಷೆ
ಸ್ವಾರ್ಥಿಗಳಾಡುವ ಸುಳ್ಳನು ನಂಬಿ ಸಂಕಟದಿಂದ ಮರುಗದಿರಿ
ಓ ಸ್ನೇಹಿತರೆ ಮರುಳಾಗದಿರಿ
ಬಾಳಿನ ಜಾತ್ರೆಯು ಮಸಣದ ಯಾತ್ರೆಯು
ಯಾವುದು ಬೇಕು ಯಾವುದು ಸಾಕು
ಆರಿಸಿ ಈಗಲೆ ಉಸಿರಿರೊವಾಗಲೆ
ಎಲ್ಲರು ಬನ್ನಿ ಸ್ನೇಹವ ತನ್ನಿ ನಿಲ್ಲುವ ಛಲದೆ ಗೆಲ್ಲುವ ಎನ್ನಿ
ದುಡಿಯುವ ಜೊತೆಯಾಗಿ ಊರನು ಉಳಿಸುವ ಒಂದಾಗಿ
ನಿಮ್ಮಯ ನಂಬಿಕೆ ನನ್ನಯ ಬಲವು
ಈ ದಯೆಯಿರಲಿ ಪ್ರೀತಿಯ ಒಲವು
ಕೈಜೊತೆ ಕೈ ಸೇರಿ ಒರೆಸುವ ಕಂಬನಿ
ಒಂದಾಗಿ ಒರೆಸುವ ಕಂಬನಿ ಒಂದಾಗಿ
-
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಮರೆಯದೆ ನೀವು ನಡೆದರೆ ನೋವು
ಹಠವನು ಹಿಡಿಯೆ ಕಂಬನಿ ಸಾವು
ಸೋದರರೆ ಆಲಿಸಿರಿ ಹಿತನುಡಿಯ ಮರೆಯದಿರಿ
ಮನಸ್ಸಿನ ಇರುಳು ಬರಿಸಲೆಬೇಕು ಮೂಢನಂಬಿಕೆ ತೊಲಗಲೆಬೇಕು
ಸ್ವಾರ್ಥದ ಶಾಪನೀಗಲೆಬೇಕು ಜ್ಞಾನದದೀಪ ಬೆಳಗಿಸುತ
ಓ ಬಂಧುಗಳೆ ಕಿವುಡಾಗದಿರಿ
ಗ್ರಾಮದ ದೈವ ಕೊಡುವುದು ರಕ್ಷೆ ತಿಳಿಯದ ಜನಕೆ ಮಾಡದು ಶಿಕ್ಷೆ
ಸ್ವಾರ್ಥಿಗಳಾಡುವ ಸುಳ್ಳನು ನಂಬಿ ಸಂಕಟದಿಂದ ಮರುಗದಿರಿ
ಓ ಸ್ನೇಹಿತರೆ ಮರುಳಾಗದಿರಿ
ಬಾಳಿನ ಜಾತ್ರೆಯು ಮಸಣದ ಯಾತ್ರೆಯು
ಯಾವುದು ಬೇಕು ಯಾವುದು ಸಾಕು
ಆರಿಸಿ ಈಗಲೆ ಉಸಿರಿರೊವಾಗಲೆ
ಎಲ್ಲರು ಬನ್ನಿ ಸ್ನೇಹವ ತನ್ನಿ ನಿಲ್ಲುವ ಛಲದೆ ಗೆಲ್ಲುವ ಎನ್ನಿ
ದುಡಿಯುವ ಜೊತೆಯಾಗಿ ಊರನು ಉಳಿಸುವ ಒಂದಾಗಿ
ನಿಮ್ಮಯ ನಂಬಿಕೆ ನನ್ನಯ ಬಲವು
ಈ ದಯೆಯಿರಲಿ ಪ್ರೀತಿಯ ಒಲವು
ಕೈಜೊತೆ ಕೈ ಸೇರಿ ಒರೆಸುವ ಕಂಬನಿ
ಒಂದಾಗಿ ಒರೆಸುವ ಕಂಬನಿ ಒಂದಾಗಿ
Sodharare Aalisiri song lyrics from Kannada Movie Mamatheya Gudi starring Devadas, Vijayakumari, Ashwath Narayana, Lyrics penned by R N Jayagopal Sung by Vani Jairam, Music Composed by Charu Chandra, film is Directed by Sunand and film is released on 1987